Subscribe to Gizbot

ಐಫೋನ್ ನಿಂದ ಕಳುಹಿಸುವ ಮೆಸೇಜ್ ಹ್ಯಾಕ್

Posted By: Varun
ಐಫೋನ್ ನಿಂದ ಕಳುಹಿಸುವ ಮೆಸೇಜ್ ಹ್ಯಾಕ್
ಆಪಲ್ ಐಫೋನಿನಿಂದ ಕಳುಹಿಸಲಾಗುವ sms ಗಳನ್ನ ಹ್ಯಾಕ್ ಮಾಡುವುದು ಸುಲಭ ಎಂದು ಹ್ಯಾಕರ್ ಒಬ್ಬ ಹೇಳಿಕೊಂಡಿದ್ದಾಗಿ Pod2g ವರದಿ ಮಾಡಿದೆ.

ಹೆಸರನ್ನು ಹೇಳದ ಆ ವ್ಯಕ್ತಿಯ ಬ್ಲಾಗ್ ನ ಪ್ರಕಾರ ಆಪಲ್ ಐಫೋನ್ ಅನ್ನು ಹ್ಯಾಕ್ ಮಾಡಬಹುದಾಗಿದ್ದು, ಅದು ಅಪಾಯಕಾರಿಯಾಗಿದೆ ಎಂದು ಹೇಳಿಕೊಂಡಿದ್ದಾನೆ. ಬಳಕೆದಾರರು ಯಾರಿಗೆ ಮೆಸೇಜ್ ಕಳುಹಿಸುತ್ತಾರೋ ಅವರ reply-to address ಅನ್ನು ಹ್ಯಾಕರುಗಳು ಬದಲಾಯಿಸಿ ಮೆಸೇಜ್ ನೋಡಬಹುದು ಎಂದು ತಿಳಿಸಿದ್ದಾನೆ.

ಮೊಬೈಲ್ ಆಪರೇಟರುಗಳು ಈ ರೀತಿಯದ್ದನ್ನು ನೋಡದೆ ಇರುವುದರಿಂದ ಹ್ಯಾಕ್ ಮಾಡಬಹುದು ಎಂದು ಅವನ ಅಭಿಪ್ರಾಯ. ಆದರೆ ಆಪಲ್ ಕಂಪನಿ ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot