ಆಪಲ್ > ಮೈಕ್ರೋ ಸಾಫ್ಟ್ + ಗೂಗಲ್

By Varun
|

google+mickro=apple

ಆಪಲ್ ನ ಬಗ್ಗೆ ನಮಗೆ ಇದುವರೆಗೂ ಗೊತ್ತಿರದ ಒಂದಲ್ಲ ಒಂದು ಹೊಸ ಸುದ್ದಿ ಪ್ರತೀ ವಾರವೂ ಸಿಗುತ್ತದೆ ನೋಡಿ.

ಈ ದಿನದ ಹೊಸ ಸುದ್ದಿ ಏನೆಂದರೆ, ಟೆಕ್ ದೈತ್ಯ ಆಪಲ್ ನ ಮಾರುಕಟ್ಟೆ ಮೌಲ್ಯ ಗೂಗಲ್ ಮತ್ತು ಮೈಕ್ರೋಸಾಫ್ಟ್ ನ ಒಟ್ಟಾರೆ ಮೌಲ್ಯಕ್ಕಿಂತ ದೊಡ್ಡದಂತೆ.ಶುಕ್ರವಾರದ ಲೆಕ್ಕದ ಪ್ರಕಾರ ಅದರ ಮೌಲ್ಯ 462 ಬಿಲಿಯನ್ ಡಾಲರ್.

ಫಾರ್ಚೂನ್ ಮ್ಯಾಗಜೀನ್ ನ ಫಿಲಿಪ್ ಎಲ್ಮರ್-ಡೆವಿಟ್ಟ್ ಅವರ ಪ್ರಕಾರ ಆಪಲ್ ನ ಮೌಲ್ಯ ಈಗ 458 ಶತಕೋಟಿ ಡಾಲರ್. ಇದು ಸ್ವೀಡನ್ನಸಮಗ್ರ ದೇಶೀಯ ಉತ್ಪನ್ನ( GDP ) ಕ್ಕಿಂತ ಹೆಚ್ಚು!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X