ಶೀಘ್ರದಲ್ಲೇ ಆಪಲ್‌ ಟಿ.ವಿ ಸೆಕ್ಟಾರ್‌ ಬಾಕ್ಸ ಭಾರತಕ್ಕೆ ಬರಲಿದೆ

By Vijeth Kumar Dn
|

ಆಪಲ್‌ ಟಿವಿ

ಆಪಲ್‌ ಟಿವಿ

ಆಪಲ್‌ ಟಿವಿ
ಐ ಕ್ಲೌಡ್‌ ಸ್ಕ್ರೀನ್‌

ಐ ಕ್ಲೌಡ್‌ ಸ್ಕ್ರೀನ್‌

ಐ ಕ್ಲೌಡ್‌ ಸ್ಕ್ರೀನ್‌
ಏರ್‌ಪ್ಲೇ ಸ್ಕ್ರೀನ್‌

ಏರ್‌ಪ್ಲೇ ಸ್ಕ್ರೀನ್‌

ಏರ್‌ಪ್ಲೇ ಸ್ಕ್ರೀನ್‌
ಆಪಲ್‌ ಟಿವಿ ಪೋರ್ಟ್‌

ಆಪಲ್‌ ಟಿವಿ ಪೋರ್ಟ್‌

ಆಪಲ್‌ ಟಿವಿ ಪೋರ್ಟ್‌
ಆಪಲ್‌ ಟಿವಿ ಹೆಚ್‌ಡಿಎಂಐ

ಆಪಲ್‌ ಟಿವಿ ಹೆಚ್‌ಡಿಎಂಐ

ಆಪಲ್‌ ಟಿವಿ ಹೆಚ್‌ಡಿಎಂಐ
ಸ್ಮಾಲ್‌ ಸೈಜ್‌ ಆಪಲ್‌ ಟಿವಿ

ಸ್ಮಾಲ್‌ ಸೈಜ್‌ ಆಪಲ್‌ ಟಿವಿ

ಸ್ಮಾಲ್‌ ಸೈಜ್‌ ಆಪಲ್‌ ಟಿವಿ
ಆಪಲ್‌ ಟಿವಿ ಇಂಟರ್‌ಫೇಸ್‌

ಆಪಲ್‌ ಟಿವಿ ಇಂಟರ್‌ಫೇಸ್‌

ಆಪಲ್‌ ಟಿವಿ ಇಂಟರ್‌ಫೇಸ್‌

ಜಾಗತಿಕ ದಿಗ್ಗಜ ಸಂಸ್ಥೆಯಾದಂತಹ ಆಪಲ್‌ ಸಂಸ್ಥೆಯು ತನ್ನಯ ನೂತನ ಆಪಲ್‌ ಟಿವಿ ಸೆಕ್ಟಾರ್‌ ಬಾಕ್ಸ್‌ ಅನ್ನು ಈಗಾಗಲೇ ವಿಶ್ವದೆಲ್ಲಡೆ ಬಿಡುಗಡೆ ಮಾಡಿ ಭಾರೀ ಯಶಸ್ಸನ್ನು ಗಳಿಸಿದ್ದು ಇದೀಗ ಭಾರತೀಯ ಮಾರುಕಟ್ಟೆಗೂ ಪರಿಚಯಿಸುವ ಯೋಜನೇ ರೂಪಿಸಿದೆ. ಐಒಎಸ್‌ ಆಪರೇಟಿಂಗ್‌ ಸಿಸ್ಟಂ ಚಾಲಿತ ಆಪಲ್‌ ಸಂಸ್ಥೆಯ ನೂತನ ಸೆಕ್ಟಾರ್‌ ಬಾಕ್ಸ್‌ ಭಾರತದಲ್ಲಿ 6,999 ರಿಂದ 7,999 ರೂ ದರದಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಸಣಸ್ಥೆಯು ಈ ಕುರಿತಾಗಿ ಈವರೆಗೂ ಯಾವುದೇ ಅಧಿಕೃತ ಮಾಹಿ ನೀಡಿಲ್ಲ.

ವಿಮರ್ಶಕರುಗಳ ಪ್ರಕಾರ ನೂತನ ಆಪಲ್ ಟಿವಿ ಸೆಕ್ಟಾರ್‌ ಬಾಕ್ಸನಲ್ಲಿ ಐಟ್ಯೂನ್ಸ್‌ ಮ್ಯೂಜಿಕ್‌ ಹಾಗೂಸ ಮೂವಿ ಸೆಟರ್‌ ಸೇರಿದಂತೆ ಹಲವು ಅಪ್ಲಿಕೇಷನ್‌ಗಳನ್ನು ಕೂಡಾ ನೀಡಲಾಗಿದೆ. ಯೂರೋಪ್‌ನಲ್ಲಿನ ಆಪಲ್‌ ಟಿವಿ ವಿತರಣಾ ಸಂಸ್ಥೆಯಾದಂತಹ ಆರ್ಕಿಬಾಲ್ಟ್‌ ಹೊಲಿಟ್ಜ್‌ಸಂಸ್ಥೆಯು ತಿಳಿಸಿರುವಂತೆ ಆರಂಭದಲ್ಲಿ ಆಶಪಲ್‌ ಸಂಸ್ಥೆಯು ನೂತನ ಆಪಲ್‌ ಟಿವಿಯ ಮಾರಾಟ ಹೆಚ್ಚಾಗುವುದು ಎಂದು ಅಂದಾಜಿಸಿರಲಿಲ್ಲವಂತೆ ಇದರಿಂದಾಗಿ ನಂತರ ಬಂದಂತಹ ಹೆಚ್ಚು ಹೆಚ್ಚು ಬೇಡಿಕೆಯಿಂದಾಗಿ ಸಂಸ್ಥೆಗೆ ನೂತನ ಸಾಧನಗಳನ್ನು ತಾಯಾರಿಸಲು ಸಮಯವೇ ಇಲ್ಲದಂತಾಯಿತಂತೆ ನಂತರ ನೀಧಾನವಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಪಲ್‌ ಟಿವಿ ಸಾಧನಗಳನ್ನು ಪೂರೈಸಲಾಗಿದೆ.

ಅಂದಹಾಗೆ ಆಪಲ್‌ಟಿವಿಯಲ್ಲಿ ಯಾವುದೇ ರೀತಿಯ ಹಾರ್ಡ್‌ಡ್ರೈವ್‌ ನೀಡಲಾಗಿಲ್ಲ ಬದಲಾಗಿ ಈ ಸಾಧನವು ಸಂಪೂರ್ಣವಾಗಿ ಇಂಟರ್‌ನೆಟ್‌ ಕನೆಕ್ಷನ್‌ ಚಾಲಿತವಾಗಿದೆ. ಅಂದಹಾಗೆ ನಿಮ್ಮ ಬಳಿ ಇಂಟರ್‌ನೆಟ್‌ ಕನೆಕ್ಷನ್‌ ಇದ್ದಲ್ಲಿ ಮಾತ್ರವಷ್ಟೇ ಈ ಆಪಲ್‌ ಟಿವಿ ಸೆಕ್ಟಾರ್‌ ಬಾಕ್ಸ್‌ ಬಳಸ ಬಹುದಾಗಿದೆ.

ಐಫೋನ್‌ 4s ನ ಆಕರ್ಷಕ ಆಕ್ಸಸರೀಸ್‌ ಇಲ್ಲಿವೆ ನೋಡಿ!

ಟಾಪ್‌ 10 ವಾಟರ್‌ಪ್ರೂಫ್‌ ಕೇಸ್‌ಗಳು ಇಲ್ಲಿವೆ ನೋಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X