ಬೆಂಗಳೂರಿನಲ್ಲಿ ಏಪ್ರಿಲ್‌ನಿಂದ ಐಫೋನ್ ತಯಾರಿಕೆ!! ಬೆಲೆ 10,000 ದಿಂದ ಶುರು?

Written By:

ಪ್ರಪಂಚದ ನಂಬರ್‌ 1 ಮೊಬೈಲ್ ಕಂಪೆನಿ ಆಪಲ್ ಸಂಸ್ಥೆಯ ಐಫೋನ್ ತಯಾರಿಕಾ ಘಟಕ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಆರಂಭವಾಗಲಿದ್ದು, ಏಪ್ರಿಲ್ ಅ ತಿಂಗಳಿನಲ್ಲಿ ಆಪಲ್ ಕಂಪನಿ ಸ್ಮಾರ್ಟ್‌ಫೋನ್ ನಿರ್ಮಾಣ ಕಾರ್ಯ ಆರಂಭಿಸಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.!!

ಭಾರತದಲ್ಲಿ ಐಫೋನ್‌ ಕಾರ್ಯಾಚರಣೆಯ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಮಣಿಯಂ ನೇತೃತ್ವದ ತಂಡ ಬೆಂಗಳೂರಿನಲ್ಲಿ ಆಪಲ್ ಕಂಪೆನಿ ಹೂಡಿಕೆಗೆ ಆಸಕ್ತಿ ತೋರಿದ್ದು, ಭಾರತಕ್ಕೆ ಅವಶ್ಯಕತೆ ಇರುವಷ್ಟು ಐಫೋನ್‌ಗಳನ್ನು ಬೆಂಗಳೂರಿನಲ್ಲಿಯೇ ತಯಾರಿಸಲು ಆಪಲ್ ಕಂಪೆನಿ ಮುಂದಾಗಿದೆ.!!

ಬೆಂಗಳೂರಿನಲ್ಲಿ ಏಪ್ರಿಲ್‌ನಿಂದ ಐಫೋನ್ ತಯಾರಿಕೆ!! ಬೆಲೆ 10,000 ದಿಂದ ಶುರು?

ಜಿಯೋ ನೀಡಿದ ಸೇವೆ ಉಚಿತವಲ್ಲ!!..ಮೂಗಿನ ಮೇಲಿದ್ದ ಬೆಣ್ಣೆ ಬಾಯಿಗೆ ಹಾಕಿದ ಅಂಬಾನಿ!!!

ಐಫೋನ್ ತಯಾರಿಕಾ ಘಟಕಕ್ಕೆ ಅವಶ್ಯಕತೆ ಇರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಿದರೆ ಸ್ಮಾರ್ಟ್‌ಫೊನ್ ತಯಾರಿಕೆ ಬಹುಬೇಗ ಸಾಧ್ಯವಾಗುತ್ತದೆ ಎಂದು ಆಪಲ್‌ ಕಂಪೆನಿಯ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಸರ್ಕಾರವೂ ಸಹಕಾರ ನೀಡುತ್ತಿದೆ ಎನ್ನಲಾಗಿದೆ.!

ಬೆಂಗಳೂರಿನಲ್ಲಿ ಏಪ್ರಿಲ್‌ನಿಂದ ಐಫೋನ್ ತಯಾರಿಕೆ!! ಬೆಲೆ 10,000 ದಿಂದ ಶುರು?

ಇನ್ನು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ತೈವಾನ್ ಕಂಪನಿಯೊಂದರ ಸಹಯೋಗದೊಂದಿಗೆ ಕ್ಯಾಲಿಪೊರ್ನಿಯಾ ಮೂಲದ ಆಪಲ್ ಕಂಪನಿ ಐಫೋನ್‌ ತಯಾರಿಕಾ ಘಟಕವನ್ನು ಆರಂಭಿಸಿತ್ತಿದ್ದು, ಭಾರತದಲ್ಲಿ ಅತ್ಯಂತ ಕಡಿಮೆಬೆಲೆಗೆ ಅಂದರೆ ರೂ. 10,000 ಗಳಿಂದ ಆಪಲ್ ಸ್ಮಾರ್ಟ್‌ಫೋನ್‌ಗಳು ಸಿಗಲಿವೆ ಎನ್ನಲಾಗಿದೆ.!!

English summary
report quoted industry sources as saying that production at the plant will start as early as April 2017.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot