Home
ಸುದ್ದಿಜಾಲ

ಬರಲಿದೆ ಆಪಲ್ ಐ ವಾಚ್

By Super

1

1

1
10

10

10
11

11

11
12

12

12
13

13

13
14

14

14
15

15

15
2

2

2
3

3

3
4

4

4
5

5

5
6

6

6
7

7

7
8

8

8
9

9

9


ಅಪಲ್ ಕಂಪೆನಿ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಲು ಹೊರಟಿದೆ. ಈಗಾಗ್ಲೇ ನೀವು ಆಪಲ್ ಕಂಪೆನಿಯ ಐ ಫೋನ್, ಐ ಟ್ಯೂನ್, ಐಪ್ಯಾಡ್‌ಗಳ ಬಗ್ಗೆ ಕೇಳಿದ್ದೀರಿ.ಈಗ ಆಪಲ್ ಕಂಪೆನಿ ಕೈ ಗಡಿಯಾರಗಳ ನಿರ್ಮಾಣಕ್ಕೆ ಹೊರಟಿದೆ. ಆಪಲ್ ಐ ವಾಚ್ ಹೆಸರಿನೊಂದಿಗೆ ಈ ಕೈಗಡಿಯಾರ ಮಾರುಕಟ್ಟೆಗೆ ಬರಲಿದೆ. ಐ ವಾಚ್‌ 1.5 ಇಂಚಿನ ಟಚ್ ಸ್ಕ್ರೀನ್ ಹೊಂದಿದ್ದು, ಬ್ಲೂಟೂತ್ ಮತ್ತು ಮಿನಿ ಪ್ರೊಜೆಕ್ಟರ್ ಇದರಲ್ಲಿ ಇದೆ ಎಂದು ಹೇಳಲಾಗುತ್ತಿದೆ.

ಇದು ಯಾವ ರೀತಿ ವಿಶಿಷ್ಟವಾಗಿ ರೂಪುಗೊಳ್ಳುತ್ತದೆ, ಯಾವೆಲ್ಲಾ ಅಪ್ಲಿಕೇಶನ್‌ಗಳು ಎಂಬುದುರ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಆಪಲ್ ಐ ವಾಚ್‌ಗಳ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಆ ಚಿತ್ರಗಳನ್ನು ಗಿಜ್ಬಾಟ್ ನಿಮಗಾಗಿ ತಂದಿದೆ. ಒಂದೊಂದೆ ಪುಟ ತಿರುವಿ ಆನಂದಿಸಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+