ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ:ಆಪಲ್
oi
-Varun
By Varun

ಆನೆ ನಡೆದಿದ್ದೇ ದಾರಿ ಅನ್ನೋ ಹಾಗೆ ಆಪಲ್ ಕಂಪನಿ,ಈಗ ತಾನಿಡುತ್ತಿರುವ ಹೆಜ್ಜೆಯೇ ಯಶಸ್ಸಿನ ದಾರಿ ಎನ್ನುವಂತೆಒಂದರ ಮೇಲೊಂದು ಯಶಸ್ಸು ಕಾಣುತ್ತಿದೆ. ಆಪಲ್ ಐಫೋನ್,ಐಪ್ಯಾಡ್,ಐಪಾಡ್, ಇನ್ನು ಮುಂದೆ ಬರಲಿರೋ ಐಪ್ಯಾಡ್ ಮಿನಿ, ಐಟಿವಿ, ಹೀಗೆ ತಂತ್ರಜ್ಞಾನದ ಮಟ್ಟವನ್ನ ಮೇಲೇರಿಸುತ್ತಲೇ ತನ್ನದೇ ಆದ ಮಾರುಕಟ್ಟೆ ಹೊಂದಿರುವ ಆಪಲ್ ಈಗ ವಿಶ್ವದ ಅತ್ಯಂತ ಮೌಲ್ಯಾಧಾರಿತ ಕಂಪನಿ ಎಂಬ ಕೀರ್ತಿಗೆ ನೆನ್ನೆ ಪಾತ್ರವಾಗಿದೆ.
ನೆನ್ನೆಯ ನ್ಯೂಯಾರ್ಕ್ ಶೇರು ಮಾರುಕಟ್ಟೆಯ ಮೌಲ್ಯದ ಲೆಕ್ಕದಲ್ಲಿ ಸುಮಾರು 623 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದು, ಈಗ ವಿಶ್ವದ ನಂ.1 ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂಟರ್ನೆಟ್ ಬೂಮ್ ಇದ್ದಾಗ ಮೈಕ್ರೋಸಾಫ್ಟ್ ಬರೆದಿದ್ದ ದಾಖಲೆಯನ್ನು ಅಳಿಸಿ ಹಾಕಿದ ಆಪಲ್, ಐಫೋನ್ 5 ಬಿಡುಗಡೆಯ ನಿರೀಕ್ಷೆಯಲ್ಲಿ ಈ ರೀತಿ ಏರಿಕೆ ಕಂಡಿದ್ದು, ಐಪ್ಯಾಡ್ ಮಿನಿ ಹಾಗು ಐಟಿವಿ ಕೂಡ ಬಿಡುಗಡೆಯಾಗಲಿದ್ದು, ಆಪಲ್ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಈಗಾಗಲೇ ಅತ್ಯಂತ ಹೆಚ್ಚು ಮೀಸಲು ಹಣ (ಸುಮಾರು 97 ಬಿಲಿಯನ್ ಡಾಲರ್) ಹೊಂದಿರುವ ಕಂಪನಿಯಾಗಿದ್ದು, ಇನ್ನೇನು ಹೊಸ ದಾಖಲೆಗಳನ್ನು ಸೃಷ್ಟಿಸುತ್ತದೋ, ಕಾದು ನೋಡಬೇಕು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications