Home
ಸುದ್ದಿಜಾಲ

ಐಓಎಸ್ 8 ನೊಂದಿಗೆ ಆಪಲ್ ಮೇಜರ್ ಡೆವಲಪರ್ ಕಾನ್ಫರೆನ್ಸ್

By Shwetha

ಆಪಲ್‌ನ ಬಿಗ್ ಡೆವಲಪರ್ ಕಾನ್ಫರೆನ್ಸ್ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದಿದ್ದು. ತನ್ನ ಇತ್ತೀಚಿನ ಎಲ್ಲಾ ಸಾಫ್ಟ್‌ವೇರ್‌ಗಳನ್ನು ಇಲ್ಲಿ ಪ್ರಸ್ತುತಪಡಿಸಲಿರುವ ಆಪಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವೀತೀಯವಾಗಿರುವುದು ಹೇಗೆಂಬುದನ್ನು ಈ ಕಾನ್ಫರೆನ್ಸ್‌ ಪ್ರದರ್ಶಿಸಿತು.

ಇದೇ ಸಮಾರಂಭದಲ್ಲಿ ತನ್ನ ಹೊಚ್ಚ ಹೊಸದಾದ ಐಫೋನ್ ಆಪ್ ಆದ "ಹೆಲ್ತ್‌ಬುಕ್" ಅನ್ನು ಆಪಲ್ ಸಾದರಗೊಳಿಸಿರುವ ಆಪಲ್‌ ತನ್ನ ಪ್ರತಿಯೊಂದು ಉತ್ಪನ್ನಗಳೂ ಏಕೆ ಅಷ್ಟೊಂದು ಅದ್ವಿತೀಯ ನೆಲೆಯಲ್ಲಿದೆ ಎಂಬುದನ್ನು ಗಮನಿಸುವಂತೆ ಮಾಡಿದೆ.

ಹಾಗಿದ್ದರೆ ಡಬ್ಲ್ಯೂಡಬ್ಲ್ಯೂಡಿಸಿ 2014 ರ ಕೆಲವೊಂದು ವೈಶಿಷ್ಟ್ಯಪೂರ್ಣ ಹೈಲೈಟ್ಸ್‌ಗಳು ನಿಮಗಾಗಿ

#1

#1

ಜೂನ್ 2, 2014 ರಂದು ಮಾಸ್ಕೋನ್ ಪಶ್ಚಿಮ ಕೇಂದ್ರದಲ್ಲಿ ಆಪಲ್‌ನ ಡಬ್ಲ್ಯೂಡಬ್ಲ್ಯೂಡಿಸಿ 2014 ರ ಪ್ರವೇಶಕ್ಕಾಗಿ ನಿರೀಕ್ಷಿಸುತ್ತಿರುವ ಜನರು

#2

#2

ಭಾಗವಹಿಸುವವರು ಸ್ಯಾನ್ಸ್‌ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾದಲ್ಲಿ ಮಾಸ್ಕೋನ್ ಸೆಂಟರ್‌ನಲ್ಲಿ ಕಾಯುತ್ತಿರುವುದು.

#3

#3

ಪ್ರಾರಂಭೋತ್ಸವಕ್ಕಾಗಿ ನೆರೆದಿರುವ ಜನಸಮೂಹ

#4

#4

ಆಪಲ್ ಸಿಇಒ ಟಿಮ್ ಕುಕ್ ಕಾನ್ಫರೆನ್ಸ್ ಅನ್ನು ಉದ್ದೇಶಿಸಿ ಮಾತನಾಡುತ್ತಿರುವುದು. ಈ ಸಮಾರಂಭದಲ್ಲಿ ತಮ್ಮ ಕಂಪೆನಿಯ ಮುಂಬರುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕುರಿತ ಮಾಹಿತಿಯನ್ನು ಅವರು ನೀಡಿದರು.

#5

#5

ಆಪಲ್ ಸಿಇಒ ಐಓಎಸ್ 8 ಕುರಿತು ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು

#6

#6

ಆಪಲ್ ಸೀನಿಯರ್ ವೈಸ್ ಪ್ರೆಸಿಡೆಂಟ್ ಇಂಜಿನಿಯರಿಂಗ್ ಕ್ರೇಗ್ ಫೆಡ್‌ರಿಗಿ ಮತ್ತು ಆಪಲ್ ಸಿಇಒ ಟಿಮ್ ಕುಕ್ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವುದು

#7

#7

ಆಪಲ್ ಸೀನಿಯರ್ ವೈಸ್ ಪ್ರೆಸಿಡೆಂಟ್ ಇಂಜಿನಿಯರಿಂಗ್ ಕ್ರೇಗ್ ಫೆಡ್‌ರಿಗಿ ಕಾನ್ಫರೆನ್ಸ್‌ನಲ್ಲಿ ಮುಂಬರುವ ಅಪ್‌ಡೇಟ್‌ಗಳನ್ನು ಕುರಿತು ಮಾಹಿತಿ ನೀಡುತ್ತಿರುವುದು.

#8

#8

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆಯುತ್ತಿರುವ ಆಪಲ್ ಕಾರ್ಯಾಗಾರದಲ್ಲಿ ಆಪಲ್ ಪ್ರತಿನಿಧಿ

#9

#9

ಆಪಲ್ ಸಿಇಒ ಟಿಮ್ ಕುಕ್ ಸಂಸ್ಥೆಯ ಹಿರಿಮೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಮಂಡಿಸುತ್ತಿರುವುದು.

#10

#10

ಐಫೋನ್‌ಗಳು ಮತ್ತು ಐಪಾಡ್‌ಗಳಲ್ಲಿ ಬಂದಿರುವ ಐಓಎಸ್‌ ನ ಹೊಸ ಆವೃತ್ತಿ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

#11

#11

ಐಓಎಸ್ 8 ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನಿಮ್ಮ ಮನೆಯ ಲಾಕ್‌ಗಳು, ಕ್ಯಾಮೆರಾಗಳು, ಬಾಗಿಲುಗಳು, ಥರ್ಮೋಸ್ಟಾಟ್ಸ್, ಪ್ಲಗ್, ಮತ್ತು ಸ್ವಿಚ್‌ಗಳನ್ನು ಹೋಮ್‌ಕಿಟ್ ಬಳಸಿಕೊಂಡು ನಿಯಂತ್ರಿಸಬಹುದು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+