ಫೇಸ್ ಬುಕ್, ಟ್ವಿಟರ್ ನಿಂದ ಗೆಟ್ ಔಟ್ ಎಂದ ಭಾರತೀಯ ಸೇನೆ.
oi
-Varun
By Varun

ಕೇಂದ್ರ ಸರ್ಕಾರ , ಸಾಮಾಜಿಕ ಜಾಲ ತಾಣಗಳ ಮಾಹಿತಿಯ ಸೆನ್ಸಾರ್ ಬಗ್ಗೆ ತಲೆ ಕೆಡಿಸಿಕೊಂಡಿರುವುದು ನಿಮಗೆ ಗೊತ್ತೇ ಇದೆ. ಫೇಸ್ ಬುಕ್, ಟ್ವಿಟರ್, ಆರ್ಕುಟ್ ನಂತಹ ಕಂಪನಿಗಳಿಗೆ ಬುದ್ಧಿವಾದ ಹೇಳುವುದು, ಅವರು ಕೋರ್ಟ್ ಮೊರೆ ಹೋಗುವುದು ಇದೆಲ್ಲಾ ತಲೆ ಬಿಸಿ ಏಕೆಂದು ಜಾಗೃತವಾದ ನಮ್ಮ ಭಾರತೀಯ ಸೇನೆ ತನ್ನ ಎಲ್ಲ ಯೋಧರಿಗೆ ಇನ್ನುಮುಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಖಾತೆ ತೆರೆಯಬಾರದು, ಈಗಾಗಲೇ ಖಾತೆ ಇದ್ದರೆ ಅದನ್ನು ಮುಚ್ಚಬೇಕೆಂಬ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಇದಕ್ಕೂ ಮೊದಲು ಸೇನೆಯ ಯೋಧರು ತಮ್ಮ ಸಮವಸ್ತ್ರ ದಲ್ಲಿರುವ ಅಥವಾ ಯೂನಿಟ್ ನಚಿತ್ರಗಳನ್ನು ಹಾಕುವುದು ನಿಷೇಧಿಸಲಾಗಿತ್ತು.ಆದರೆ 13 ಲಕ್ಷ ಯೋಧರಿರುವ ಸೇನೆಯಲ್ಲಿ, ಖಾತೆ ಗಳ ಬಗ್ಗೆ ನಿಗಾ ಇಡುವುದು ಕಷ್ಟವಾದ ಹಿನ್ನೆಲೆಯಲ್ಲಿ ಈ ಆದೇಶ ಜಾರಿಗೆ ಬಂದಿದ್ದು, ಉಲ್ಲಂಘಿಸಿದರೆ ಉಗ್ರ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಲಾಗಿದೆ. ಇನ್ನು ಮುಂದೆ ಯೋಧರಾಗಲಿ ಅಥವಾ ಅವರ ಕುಟುಂಬದವರು, ಸ್ನೇಹಿತರೂ ಕೂಡ ಯಾವುದೇ ಮಾಹಿತಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವಂತಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications