ವಿಜ್ಞಾನಿಗಳಿಂದ ಸಂಪೂರ್ಣ ಆಮ್ಲಜನಕವಿರುವ ನಕ್ಷತ್ರ ಪತ್ತೆ: ಭೇಟಿ ಯಾವಾಗ?

Written By:

ಭೂಮಿ ಮೇಲೆ ಪರಿಸರ ಮಾಲಿನ್ಯ ಅಧಿಕವಾಗುತ್ತಾ ಆಮ್ಲಜನಕ ಕಡಿಮೆ ಆಗುತ್ತಿದೆ. ಇನ್ನು ದೊಡ್ಡ ದೊಡ್ಡ ನಗರಗಳಲ್ಲಿ ಆಮ್ಲಜನಕದ ಬಗ್ಗೆ ಕೇಳೋ ಹಾಗಿಲ್ಲ. ವಿಜ್ಞಾನಿಗಳು ಸಹ ಭೂಮಿ ರೀತಿಯ ಗ್ರಹಗಳ ಬಗ್ಗೆ ಸಂಶೋಧನೆ ಮಾಡಲು ಹೊರಟು ಮಂಗಳ ಗ್ರಹ ಮತ್ತು ಚಂದ್ರನ ಮೇಲೆ ಮಾನವರು ಹೋಗುವ ಬಗ್ಗೆ, ಅನುಕೂಲದ ಬಗ್ಗೆ ಇನ್ನೂ ಸಹ ಅಧ್ಯಯನ ಮಾಡುತ್ತಲೇ ಇದ್ದಾರೆ. ಆದ್ರೆ ಈಗೊಂದು ಸಂತೋಷದ ವಿಷಯ ಏನಪ್ಪಾ ಅಂದ್ರೆ ವಿಜ್ಞಾನಿಗಳ ತಂಡವೊಂದು "White dwarf" ಎಂಬ ನಕ್ಷತ್ರವನ್ನು ಪತ್ತೆ ಹಚ್ಚಿದ್ದು, ಸಂಪೂರ್ಣ ನಕ್ಷತ್ರವು ಆಮ್ಲಜನಕದ ವಾತಾವರಣ ಹೊಂದಿದೆಯಂತೆ. ಅಂದಹಾಗೆ ಇಲ್ಲಿಗೂ ಸಹ ಮಾನವರ ಹೋಗಬಹುದೇ, White dwarf'ನಲ್ಲಿ ಏನಿದೆ ಎಂಬುದರ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಮ್ಲಜನಕವಿರುವ ಹೊಸ ನಕ್ಷತ್ರ ಪತ್ತೆ

ಆಮ್ಲಜನಕವಿರುವ ಹೊಸ ನಕ್ಷತ್ರ ಪತ್ತೆ

1

ಖಗೋಳ ವಿಜ್ಞಾನಿಗಳು ಹೊಸ ವಿಧದ ನಕ್ಷತ್ರವನ್ನು ಪತ್ತೆ ಹಚ್ಚಿದ್ದು, ಅದು ಸಂಪೂರ್ಣವಾಗಿ ಆಮ್ಲಜನಕವಿರುವ ವಾತಾವರಣ ಹೊಂದಿದೆಯಂತೆ.
ಚಿತ್ರ ಕೃಪೆ: Artist's impression of a white dwarf. Sciencepics/Shutterstock.com

 White dwarf

White dwarf

2

ಅಂದಹಾಗೆ ವಿಜ್ಞಾನಿಗಳು ಪತ್ತೆಹಚ್ಚಿರುವ ಹೊಸ ನಕ್ಷತ್ರದ ಹೆಸರು ವೈಟ್‌ ಡ್ವಾರ್ಫ್‌(White dwarf).

 White dwarf ವಾತಾವರಣ ಹೇಗಿದೆ?

White dwarf ವಾತಾವರಣ ಹೇಗಿದೆ?

3

White dwarf ನಕ್ಷತ್ರ ಸಂಪೂರ್ಣ ಆಮ್ಲಜನಕ ಹೊಂದಿದೆ ಎನ್ನಲಾಗಿದೆ. ಆದರೆ ನಕ್ಷತ್ರ ಭೂಮಿಯ ಗಾತ್ರದಲ್ಲೇ ಇದ್ದರೂ ಸಹ ಅರ್ಧದಷ್ಟು ಭಾಗ ಸೂರ್ಯನ ರೀತಿಯಲ್ಲಿದೆಯಂತೆ. ಅಲ್ಲದೇ ಸಿಲಿಕಾನ್, ಮೆಗ್ನೀಷಿಯಂ ಮತ್ತು ನಿಯಾನ್‌ ಅಂಶಳಗಳನ್ನು ಹೊಂದಿದೆಯಂತೆ.

ಹೊರವಲಯದ ಪದರ ನಾಶ

ಹೊರವಲಯದ ಪದರ ನಾಶ

4

ಸಿಲಿಕಾನ್, ಮೆಗ್ನೀಷಿಯಂ ಮತ್ತು ನಿಯಾನ್ ಅಂಶಗಳನ್ನು ಸಹ ಒಳಗೊಂಡಿರುವ ಇದು ಹೊರವಲಯದ ಪದರವು ನಾಶಹೊಂದಿದ್ದು ನ್ಯೂಟ್ರಾನ್‌ ನಕ್ಷತ್ರಕ್ಕೆ ಉದಾಹರಣೆಯಾಗಿದೆ. ಕ್ಷುದ್ರ ಗ್ರಹದ ಗಾತ್ರದಲ್ಲಿದೆ ಎನ್ನಲಾಗಿದೆ.
ಚಿತ್ರ ಕೃಪೆ: Wikipedia, the free encyclopedia

ಆಕ್ಸಿಜೆನ್‌ ನಿಯಾನ್‌ ವೈಟ್‌ ಸಂಪೂರ್ಣ ಡ್ವಾರ್ಫ್‌ (oxygen-neon white dwarf)

ಆಕ್ಸಿಜೆನ್‌ ನಿಯಾನ್‌ ವೈಟ್‌ ಸಂಪೂರ್ಣ ಡ್ವಾರ್ಫ್‌ (oxygen-neon white dwarf)

5

ಸಂಪೂರ್ಣ ಆರ್ಮಜನಕ ಹೊಂದಿರುವ ನಕ್ಷತ್ರದ ಸಂಶೋಧನೆಯನ್ನು ಇಂದು (ಏಪ್ರಿಲ್‌ 1) journal Science ನಲ್ಲಿ ವರದಿ ಮಾಡಲಾಗಿದ್ದು, ಯಾವುದೇ ವರ್ಗಕ್ಕೆ ಸೇರಿಸದ ಈ ನಕ್ಷತ್ರವನ್ನು 'ಆಕ್ಸಿಜೆನ್‌ ನಿಯಾನ್‌ ವೈಟ್‌ ಸಂಪೂರ್ಣ ಡ್ವಾರ್ಫ್‌' (oxygen-neon white dwarf) ಎಂದು ಕರೆಯಲಾಗಿದೆ.
ಚಿತ್ರ ಕೃಪೆ: Wikipedia, the free encyclopedia

ಸಂಶೋಧಕರು

ಸಂಶೋಧಕರು

6

ಬ್ರೆಜಿಲಿಯನ್‌ ಮತ್ತು ಜರ್ಮನ್‌ ಸಂಶೋಧಕರು 32,000 ಶ್ವೇತ ಕುಬ್ಜ'ಗಳ ಬಗ್ಗೆ ಅವಲೋಕನ ಮಾಡಬೇಕಾದರೆ white dwarf ಸರಿಸುಮಾರು ಸೂರ್ಯನ ಗಾತ್ರದಲ್ಲಿ ಪ್ರಜ್ವಲಿಸುತ್ತಿದ್ದನ್ನು ಕಂಡು ಪತ್ತೆಹಚ್ಚಲಾಗಿದೆ.
ಚಿತ್ರ ಕೃಪೆ: Wikipedia, the free encyclopedia

ಅಲನ್‌ ಡುಫ್ಫಿ ಹೇಳಿದ್ದೇನು?

ಅಲನ್‌ ಡುಫ್ಫಿ ಹೇಳಿದ್ದೇನು?

7

ಸ್ವಿನ್‌ಬರ್ನ್‌ ವಿಶ್ವವಿದ್ಯಾಲಯದ ಅಲನ್‌ ಡುಫ್ಫಿ ಎಂಬುವವರು white dwarf ಅಧ್ಯಯನದಲ್ಲಿ ತೊಡಗಿಲ್ಲಾ, ಆದರೂ ಸಹ ಅವರು "ನಕ್ಷತ್ರಗಳ ಜೀವನಚಕ್ರದ ಬಗ್ಗೆ ಇರುವ ಮಾದರಿಗಳು ಇದುವರೆಗೆ ಸಾಬೀತಾಗಿದೆ. ಅಲ್ಲದೇ "ನಂಬಿಕೆಗೂ ಮೀರಿ" ಯಶಸ್ವಿಯಾಗಿದೆ ಎಂದಿದ್ದಾರೆ.
ಚಿತ್ರ ಕೃಪೆ: Wikipedia, the free encyclopedia

ಪರಮಾಣು ಫ್ಯೂರಿ (nuclear fury)

ಪರಮಾಣು ಫ್ಯೂರಿ (nuclear fury)

8

ನಕ್ಷತ್ರಗಳು ಉತ್ಪತ್ತಿ ಮಾಡುವ ಬೂದಿಯು ಅವುಗಳು ಸುಟ್ಟ ಅಂಶವಾಗಿದೆ. white dwarf ನಕ್ಷತ್ರವು ನಾವು ಚಿಂತಿಸಿ ಅದನ್ನು ತಲುಪುವ ವೇಳೆಗಾಗಲೇ ಹೊರವಲಯ ಸುಟ್ಟು ನಾಶಹೊಂದಿದೆ. ಅಲ್ಲದೇ ನಾವು ನಕ್ಷತ್ರಗಳ ಸಾಯುವಿಕೆಯ ಮಾದರಿಯಲ್ಲಿ ಒಂದು ಅಂಶವನ್ನು ಕಳೆದುಕೊಂಡಿದ್ದೇವೆ ಎಂದು 'ಅಲೆನ್‌ ಡುಫ್ಫಿ' ಹೇಳಿದ್ದಾರೆ.
ಚಿತ್ರ ಕೃಪೆ: Wikipedia, the free encyclopedia

ಗುರುತ್ವ

ಗುರುತ್ವ

9

ಅಗಾಧ ಗುರುತ್ವ ಅಂಶದಲ್ಲಿ white dwarf ನಕ್ಷತ್ರ ಕಡಿಮೆ ಮತ್ತು ಹಗುರವಾದ ಹೈಡ್ರೋಜನ್‌ ಮತ್ತು ಹೀಲಿಯಂ ಹೊಂದಿದೆ. ಅಧಿಕವಾಗಿ ಆಮ್ಲಜನಕ ಹೊಂದಿದೆ. ನಾವು ಆಮ್ಲಜನಕದ ಮೇಲೆ ಮಾತ್ರ ಗಮನಹರಿಸುತ್ತಿದ್ದೇವೆ ಎಂದು ಸಹ ಅಲೆನ್‌ ಡುಫ್ಫಿ ಹೇಳಿದ್ದಾರೆ.

ಮಾನವರು ಹೋಗಲು ಯೋಗ್ಯವಲ್ಲ

ಮಾನವರು ಹೋಗಲು ಯೋಗ್ಯವಲ್ಲ

10

ಮಾನವರು ಬೇಟಿ ನೀಡಲು white dwarf ಯೋಗ್ಯವಲ್ಲದ ನಕ್ಷತ್ರ. ಇದು 21,000C ತಂಪು ವಾತಾವರಣ ಹೊಂದಿದ್ದು, ಭೂಮಿಗಿಂತ 100,000 ಪಟ್ಟು ತೀವ್ರವಾದ ಗುರುತ್ವ ಹೊಂದಿದೆ ಎಂದು "ಡಾ|| ಅಲೆನ್‌ ಡುಫ್ಫಿ" ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Astronomers have discovered the first star with an almost pure oxygen atmosphere. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot