Just In
- 6 min ago
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
- 20 min ago
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- 1 hr ago
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- 1 hr ago
WhatsApp New Features : ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅಚ್ಚರಿಯ ಫೀಚರ್ಸ್! ಏನೆಲ್ಲಾ ಉಪಯೋಗಗಳು!
Don't Miss
- News
ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಸಿಗಲಿದೆ ದಿನಸಿ, ಅಗತ್ಯ ಸರಕುಗಳು
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Movies
'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್ನಿಂದ ಎಷ್ಟು? ಟಿವಿ ರೈಟ್ಸ್ನಿಂದ ಎಷ್ಟು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಸುಸ್‌ನಿಂದ ಡ್ಯುಯಲ್ ಡಿಸ್‌ಪ್ಲೇ ಲ್ಯಾಪ್‌ಟಾಪ್ ಬಿಡುಗಡೆ..!
ಆಸುಸ್ ಭಾರತೀಯ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ಸಾಕಷ್ಟು ಬೆಳವಣಿಗೆಯನ್ನು ಸಾಧಿಸುತ್ತಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಹೊಸ ಮಾದರಿಯ ಲ್ಯಾಪ್ ಟಾಪ್ ಗಳನ್ನು ಲಾಂಚ್ ಮಾಡಿದ್ದು, ಆರು ಲ್ಯಾಪ್ ಟಾಪ್ ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೈಲೈಟ್ ಎಂದರೆ UX580 ಅಥವಾ ಜೆನ್ ಫೋನ್ ಪ್ರೋ ಸರಣಿಯದ್ದಾಗಿದೆ.
ಇದರಲ್ಲಿ ಡ್ಯುಯಲ್ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅದರಲ್ಲಿ ಟಚ್ ಪ್ಯಾಡ್ ನಲ್ಲಿ ಸ್ಕ್ರಿನ್ ವೊಂದನ್ನು ಅಳವಡಿಸಲಾಗಿದೆ. ಇದು ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ದೊಡ್ಡ ಮಾದರಿಯಲ್ಲಿ ಸದ್ದು ಮಾಡಲಿದೆ.

ಈ ಸರಣಿಯಲ್ಲಿ ಎರಡು ಲ್ಯಾಪ್ ಟಾಪ್ ಗಳು ಕಾಣಿಸಿಕೊಂಡಿದೆ. UX580GE-E2014T ಮತ್ತು ಪ್ರೀಮಿಯಮ್ ಸರಣಿಯಾದ UX580GE-E2032T ಕಾಣಿಸಿಕೊಂಡಿದೆ. ಇದಾದ ನಂತರದಲ್ಲಿ ಜೆನ್ ಬುಕ್ S ಸರಣಿಯಲ್ಲಿ UX391UA-ET012T ಮತ್ತು ಜೆನ್ ಬುಕ್ 13 ಸರಣಿಯಲ್ಲಿ UX331UAL-EG058T ಮತ್ತು UX331UAL-EG001T ಮಾಡಲ್ ಗಳು ಮಾರಾಟವಾಗುತ್ತಿವೆ.

ಬೆಲೆ ಮತ್ತು ಮಾರಾಟ:
UX580GE-E2014T ರೂ.1,79,990ಕ್ಕೆ ಮಾರಾಟವಾಗುತ್ತಿದೆ, ಇದೇ ಮಾದರಿಯ ಪ್ರೀಮಿಯಮ್ UX580GE-E2032T ಮಾಡಲ್ ರೂ.2,09,999ಕ್ಕೆ ದೊರೆಯಲಿದೆ. UX391UA-ET012T ರೂ.1,29,990ಕ್ಕೆ ಹಾಗೂ UX331UAL-EG058T ಮತ್ತು UX331UAL-EG001T ಮಾಡಲ್ ಗಳು ಕ್ರಮವಾಗಿ ರೂ.84,990, ರೂ.76,999 ಹಾಗೂ ರೂ.66,990ಕ್ಕೆ ಮಾರಾಟವಾಗಲಿದೆ. ಆಗಸ್ಟ್ 13 ರಂದು ಎಲ್ಲಾ ಕಡೆಗಳಲ್ಲಿಯೂ ದೊರೆಯಲಿದೆ. ಇ ಕಾರ್ಮಸ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಲಿದೆ.

ಆಸುಸ್ ಜೆನ್ ಬುಕ್ ಪ್ರೋ 15 ವಿಶೇಷತೆ:
ಸ್ಕ್ರಿನ್ ಪ್ಯಾಡ್ ಇರುವ ಈ ಲ್ಯಾಪ್ ಟಾಪ್ 5.5 ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದೆ. ಇದನ್ನು ಸೆಕೆಂಡರಿ ಡಿಸ್ ಪ್ಲೇಯಾಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿಯೂ ಕೆಲವು ಆಪ್ ಗಳನ್ನು ಹಾಕಿಕೊಂಡು ಬಳಕೆಯನ್ನು ಮಾಡಬಹುದಾಗಿದೆ. ಇದು 8ನೇ ತಲೆಮಾರಿನ ಕೋರ್ i9 ಪ್ರೋಸೆಸರ್, 16 GB RAM ಮತ್ತು ಜಿಫೋರ್ಸ್ GGTX1050 Ti GPUವನ್ನು ಹೊಂದಿದ್ದು, 1TB ಇನ್ ಬಿಲ್ಟ್ ಸ್ಟೋರೆಜ್ ಹೊಂದಿದೆ. 15.6 ಇಂಚಿನ IPS UHD ಟಚ್ ಸ್ಕ್ರಿನ್ ಇದರಲ್ಲಿದೆ.

ಆಸುಸ್ ಜೆನ್ ಬುಕ್ S ವಿಶೇಷತೆ:
ಆಸುಸ್ ಜೆನ್ ಬುಕ್ S ಲ್ಯಾಪ್ ಟಾಪ್ 1.1 ಕೆಜಿ ಇದೆ. 5.5 ಡಿಗ್ರಿ ಕಿಬೋರ್ಡ್ ಹೊಂದಿದೆ. ಮೆಟಲ್ ಬಾಡಿ ಒಂದಿದೆ. 13.3 ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದೆ. ಇದು 8ನೇ ತಲೆಮಾರಿನ ಕೋರ್ i7 ಪ್ರೋಸೆಸರ್, 16 GB RAM ಮತ್ತು 512 GB ಇನ್ ಬಿಲ್ಟ್ ಸ್ಟೋರೆಜ್ ಹೊಂದಿದೆ.

ಆಸುಸ್ ಜೆನ್ ಬುಕ್ 13 ವಿಶೇಷತೆ:
ಆಸುಸ್ ಜೆನ್ ಬುಕ್ 13 ಲ್ಯಾಪ್ ಟಾಪ್ 1 ಕೆಜಿ ತೂಕ ಇದೆ. ಮೆಟಲ್ ಬಾಡಿ ಹೊಂದಿದೆ. 13.3 ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದೆ. ಇದು ಕೋರ್ i5 ಪ್ರೋಸೆಸರ್, 256GB ಮತ್ತು 512 GB ಇನ್ ಬಿಲ್ಟ್ ಸ್ಟೋರೆಜ್ ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470