ಅಸೂಸ್‌ನಿಂದ ಮೂರು ಫೋನ್‌ಗಳ ಧಮಾಕಾ ಲಾಂಚ್

By Shwetha
|

ಅಸೂಸ್ ತನ್ನ ಪಾಕೆಟ್‌ನಲ್ಲಿ ಜೆನ್‌ಫೋನ್‌ಗಳ ಅನೂಹ್ಯ ಸಂಗ್ರಹವನ್ನು ಹೊಂದಿದ್ದು ಆಗಸ್ಟ್ 17 ರ ಈವೆಂಟ್‌ನಲ್ಲಿ ಅತ್ಯಾಧುನಿಕ ಆವೃತ್ತಿ ಜೆನ್‌ಫೋನ್ 3 ಯನ್ನು ಲಾಂಚ್ ಮಾಡಲಿದೆ. ಲಾಂಚ್‌ಗೂ ಮುನ್‌ನ ಅಸೂಸ್ ಪತ್ರಿಕಾ ಪ್ರಕಟಣೆಗಳನ್ನು ಕಳುಹಿಸಿದ್ದು, ಜೆನ್‌ಫೋನ್‌ಗಳ ಎಲ್ಲಾ ಶ್ರೇಣಿಗಳನ್ನು ಇದು ಲಾಂಚ್ ಮಾಡಲಿದೆ.

ಅಸೂಸ್‌ನಿಂದ ಮೂರು ಫೋನ್‌ಗಳ ಧಮಾಕಾ ಲಾಂಚ್

ಆಹ್ವಾನದ ಪ್ರಕಾರ ಕಂಪೆನಿಯು ಜೆನ್‌ಫೋನ್ 3, ಜೆನ್‌ಫೋನ್ 3 ಅಲ್ಟ್ರಾ, ಜೆನ್‌ಫೋನ್ 3 ಡೀಲಕ್ಸಿ ಅನ್ನು ಭಾರತದಲ್ಲಿ ಲಾಂಚ್ ಮಾಡುತ್ತಿದೆ. ಜೆನ್‌ಫೋನ್ 3, 5.5 ಇಂಚಿನ ಪೂರ್ಣ ಎಚ್‌ಡಿ ಸೂಪರ್ ಐಪಿಎಸ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 2.5ಡಿ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಅನ್ನು ಹೊಂದಿದೆ. ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 625 14 ಎನ್‌ಎಮ್ ಪ್ರೊಸೆಸರ್ ಇದರೊಂದಿಗೆ ಅಡ್ರೆನೊ 506 ಜಿಪಿಯು ಕ್ಲಾಕ್ ಆಗಿರುವ 2GHZ ಅನ್ನು ಒಳಗೊಂಡಿದೆ.

ಅಸೂಸ್‌ನಿಂದ ಮೂರು ಫೋನ್‌ಗಳ ಧಮಾಕಾ ಲಾಂಚ್

ಫೋನ್ 3ಜಿಬಿ RAM ಮತ್ತು 32 ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದ್ದು 4ಜಿಬಿ RAM ಡಿವೈಸ್ 64 ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದೆ. ಎಸ್‌ಡಿ ಕಾರ್ಡ್ ಬಳಸಿಕೊಂಡು ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ. ಫೋನ್ ಆಂಡ್ರಾಯ್ಡ್ ಮಾರ್ಶ್ ಮಲ್ಲೊ 6.0 ಓಎಸ್ ಅನ್ನು ಪಡೆದುಕೊಂಡಿದೆ.

Best Mobiles in India

English summary
With Asus having countless Zenfone in its kitty, the company has scheduled a launch event in India on August 17th to unveil its latest iteration -- Zenfone 3.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X