Subscribe to Gizbot

ಅಸೂಸ್ ಜೆನ್‌ಫೋನ್ 2 ಭಾರತಕ್ಕೆ ಏಪ್ರಿಲ್‌ಗೆ ಲಗ್ಗೆ

Written By:

ಅಸೂಸ್ ಜೆನ್‌ಫೋನ್ 2 ಚೀನಾ, ಹಾಂಗ್‌ಕಾಂಗ್, ಸಿಂಗಪೂರ್ ಮತ್ತು ಫ್ರಾನ್ಸ್‌ನಲ್ಲಿ ಮಾರ್ಚ್‌ನಲ್ಲಿ ಲಭ್ಯವಾಗಲಿದ್ದು ಏಷ್ಯಾದ ದಕ್ಷಿಣ ಭಾಗದಲ್ಲಿ ಫೋನ್ ಏಪ್ರಿಲ್ ಮಾಸದಲ್ಲಿ ದೊರೆಯುವ ಸಂಭವವಿದೆ.

ಅಸೂಸ್ ಜೆನ್‌ಫೋನ್ 2 ZE551ML ಎರಡು RAM ಆವೃತ್ತಿಗಳಲ್ಲಿ ಲಭ್ಯವಾಗುತ್ತಿದ್ದು ಒಂದು 2 ಜಿಬಿ RAM ಅನ್ನು ಒಳಗೊಂಡಿದ್ದರೆ ಇನ್ನೊಂದು 4 ಜಿಬಿ RAM ಮೂಲಕ ಮಾರುಕಟ್ಟೆಗೆ ಅಡಿಇಡಲಿದೆ.

ಅಸೂಸ್ ಜೆನ್‌ಫೋನ್ 2 ಭಾರತಕ್ಕೆ ಏಪ್ರಿಲ್‌ಗೆ ಲಗ್ಗೆ

2ಜಿಬಿ RAMನ ಅಸೂಸ್ ಫೋನ್ ಕ್ವಾಡ್ ಕೋರ್ ಇಂಟೆಲ್ ಆಟಮ್ Z3560 ಅನ್ನು ಒಳಗೊಂಡಿದ್ದು 1.8GHz ಇದರಲ್ಲಿ ಕಾಣಬಹುದಾಗಿದೆ. ಇನ್ನು ಜೆನ್‌ಫೋನ್ 2 ZE550ML ಇದೇ ತರಹದ ಇಂಟೆಲ್ ಆಟಮ್ Z3560 ಚಿಪ್‌ಸೆಟ್ ಅನ್ನು ಒಳಗೊಂಡಿದೆ. ಇನ್ನು ಮೂಲ ಜೆನ್‌ಫೋನ್ 2 ZE500CL ಮಾಡೆಲ್ 1.6GHz ಡ್ಯುಯಲ್ ಕೋರ್ ಇಂಟೆಲ್ ಆಟಮ್ Z2560 ಪ್ರೊಸೆಸರ್ ಅನ್ನು ಒಳಗೊಂಡಿದೆ. ಈ ಎಲ್ಲಾ ಆವೃತ್ತಿಗಳು ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ.

English summary
This article tells about Asus ZenFone 2 Price Revealed; India Launch Expected in April.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot