ಅಸೂಸ್ ಜೆನ್‌ಫೋನ್ 2 ಸಿಇಎಸ್‌ನಲ್ಲಿ ಲಾಂಚ್
ನಿರೀಕ್ಷೆಯಂತೆಯೇ, ಅಸೂಸ್ ಜೆನ್‌ಪೋನ್ 2 ಅನ್ನು ಸಿಇಎಸ್ 2015 ರಲ್ಲಿ ಲಾಂಚ್ ಮಾಡಿದೆ. 3 ಎಕ್ಸ್ ಆಪ್ಟಿಕಲ್ ಜೂಮ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಬಂದಿದ್ದು ವಿವಿಧ ಬಣ್ಣಗಳಲ್ಲಿ ದೊರಯುತ್ತಿದೆ. ಬಿಳಿ, ಕೆಂಪು, ಕಪ್ಪು, ಚಿನ್ನದ ಬಣ್ಣಗಳಲ್ಲಿ ಈ ಡಿವೈಸ್ ದೊರೆಯುತ್ತಿದ್ದು ಬೆಲೆ ರೂ 12,600 ಎಂದು ನಿರ್ಧರಿಸಲಾಗಿದೆ.

ಅಸೂಸ್ ಜೆನ್‌ಫೋನ್ ಜೂಮ್ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಾಗುತ್ತಿದ್ದು, ಇದರ ಬೆಲೆ ರೂ 25,300 ಆಗಿದೆ. ಅಸೂಸ್ ಜೆನ್‌ಫೋನ್ 2 "ಸಂಸ್ಥೆಯ ಪ್ರಥಮ ಸ್ಮಾರ್ಟ್‌ಫೋನ್" ಆಗಿದ್ದು 4ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. ಇದು 64 ಬಿಟ್ ಇಂಟೆಲ್ ಆಟಮ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು ಎರಡು RAM ಆವೃತ್ತಿಗಳಲ್ಲಿ ಇದು ಲಭ್ಯವಾಗುತ್ತಿದೆ. ಇದು ಮೂರು ಸಂಗ್ರಹಣಾ ಮಾದರಿಗಳಲ್ಲಿ ಬಂದಿದ್ದು 16/32/64 ಜಿಬಿ ಎಂಬುದಾಗಿ ಇದನ್ನು ಪ್ರಸ್ತುಪಡಿಸಲಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಟಾಪ್ ಕಿಟ್‌ಕ್ಯಾಟ್ ಫೋನ್‌ಗಳು
ಕಂಪೆನಿಯ ಬ್ರ್ಯಾಂಡ್ ನ್ಯೂ ಅಸೂಸ್ ಜೆನ್ ಯುಐ ಆಧಾರಿತ ಗೂಗಲ್ ಆಂಡ್ರಾಯ್ಡ್ 5.0 ಲಾಲಿಪಪ್ ಇದರಲ್ಲಿದ್ದು ಜೆನ್‌ಫೋನ್ 2 ದೊಡ್ಡದಾದ 5.5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಫೋನ್‌ಗಿದೆ.
ಇನ್ನು ಪೋನ್‌ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಆಟೋಫೋಕಸ್ ಲೆನ್ಸ್ ಜೊತೆಗೆ ಎರಡು ಬಣ್ಣದ ರೀಲ್ ಟೋನ್ ಫ್ಲ್ಯಾಶ್ ಫೋನ್‌ನಲ್ಲಿದೆ. ಫೋನ್‌ನ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು 85 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಅನ್ನು ಫೋನ್ ಪಡೆದುಕೊಂಡಿದೆ. ಕಡಿಮೆ ಲೈಟ್ ಮೋಡ್, ಬ್ಯಾಕ್‌ಲೈಟ್ ಮೋಡ್, ಬ್ಯೂಟಿಫಿಕೇಶನ್ ಮೋಡ್, ಮ್ಯಾನುವಲ್ ಮೋಡ್, ಸೊನ್ನೆ ಶಟರ್ ಲಾಗ್ ಅನ್ನು ಡಿವೈಸ್ ಪಡೆದುಕೊಂಡಿದೆ.
| Price | Data | Validity | Circle | Talktime | Description |
| Rs. 19 | 200 MB | 2 days | All Circles | - | Unlimited voice calls, roaming calls on any network, 100 SMS |
| Rs. 48 | 3GB | 28 days | All Circles | Rs. 40.68 | Provides 3GB of 3G/4G data for a period of 28 days. |
| Rs. 49 | 100 MB | 28 days | All Circles | Rs. 38.52 | provides 100MB of 3G/4G data for 28days |
| Rs. 79 | 200 MB | 28 days | All Circles | Rs. 64 | Provides 200MB of 3G/4G data for 28 days |
| Rs. 98 | 6GB | 28 days | All Circles | Rs. 83.05 | Provides 6GB of 3G/4G data for a period of 28 days. |
| Rs. 148 | 2GB | 28 days | All Circles | - | Provides 2GB of 3G/4G data for a period of 28 days, Airtel Xstream, Wynk music and Hello Tunes, unlimited voice calling |
| Rs. 149 | 2GB | 28 days | All Circles | - | Provides unlimited local, STD and roaming voice calls on any network with 2GB data and 300 SMS all through its validity. |
| Rs. 219 | 1GB/day | 28 days | All Circles | - | Unlimited voice calls to any network, 1GB of data per day, 100 SMS per day for 28 days |
| Rs. 249 | 1.5GB/day | 28 days | All Circles | - | Unlimited voice calls, 100 SMS per day, 1.5GB data per day for 28 days, irtel Xstream, Wynk music, Hello Tunes and Anti-virus mobile protection |
| Rs. 298 | 2GB/day | 28 days | All Circles | - | Unlimited voice calls, 100 SMS per day, 2GB data per day for 28 days, Airtel Thanks |
| Rs. 399 | 1.5GB/day | 56 days | All Circles | - | Unlimited voice calls, 100 SMS per day, 1.5GB data per day for 56 days |
| Rs. 598 | 1.5GB/day | 84 days | All Circles | - | Unlimited voice calls, 100 SMS per day, 1.5GB data per day for 84 days |
| Rs. 698 | 2GB/day | 84 days | All Circles | - | Unlimited voice calls, 100 SMS per day, 2GB data per day for 84 days, Airtel Thanks |
| Rs. 1499 | 24GB | 365 days | All Circles | - | Unlimited voice calls, 3600 SMS, 24 GB data for 365 days, Airtel Thanks |
| Rs. 2398 | 1.5GB/day | 365 days | All Circles | - | Unlimited voice calls, 100 SMS per day, 1.5GB data per day for 1 year |
| Rs. 2,498 | 2GB/day | 365 days | All Circles | - | Unlimited voice calls, 100 SMS per day, 2GB data per day, ZEE5 Premium subscription, Wynk Music, Airtel Xstream, Airtel Secure for 1 year |


Click it and Unblock the Notifications








