ಮಕ್ಕಳ ಆಟಿಕೆ ಕೊಳ್ಳಲು ವೆಬ್ ಸೈಟ್

Posted By: Varun
ಮಕ್ಕಳ ಆಟಿಕೆ ಕೊಳ್ಳಲು ವೆಬ್ ಸೈಟ್

ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದು, ನೀವು ಅವರಿಗೆ ಆಟಿಕೆ ಕೊಡಿಸೇ ಇರುತ್ತೀರಿ. ಆದರೆ ಮಕ್ಕಳು ದೊಡ್ದವರಾಗುತ್ತಿದ್ದಂತೆ ಅವುಗಳು ನಿರುಪಯುಕ್ತವಾಗುತ್ತವೆ.

ನೀವು ಅವರ ವಯಸ್ಸಿಗೆ ಅನುಗುಣವಾಗಿ ಹೊಸ ಹೊಸ ಆಟಿಕೆಗಳನ್ನು ಕೊಳ್ಳಲು ಮತ್ತೆ ಹಣ ಖರ್ಚು ಮಾಡಬೇಕು ಹಾಗು ಹಳೆಯ ದುಬಾರಿ ಆಟಿಕೆಗಳನ್ನು ಬೇರೆಯವರಿಗೆ ಹಾಗೇ ಕೊಡಲೂ ಮನಸು ಆಗುವುದಿಲ್ಲ. ಆದರೆ ಈಗ ನೀವು ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ. ಪ್ರೀ ಕೇರ್ಡ್ ಎಂಬ ವೆಬ್ಸೈಟ್ ಮೂಲಕನೀವು ಹಳೆಯ ಆಟಿಕೆಗಳನ್ನು ಮಾರಬಹುದು ಹಾಗು ಪ್ರಖ್ಯಾತ ಕಂಪನಿಗಳ ಗುಣಮಟ್ಟದ ಆಟಿಕೆಗಳು, ವಾಕರ್ ಗಳು, ಮರುಬಳಕೆ ಆಟಿಕೆಗಳನ್ನು ಕೊಳ್ಳಬಹುದು.ಉಪಯೋಗಿಸಿದ ಆಟಿಕೆಗಳಾದರೂ ಗುಣಮಟ್ಟ ಹಾಗು ಶುಚಿತ್ವ ದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕೈಗೆಟುಕುವ ದರದಲ್ಲಿ ಸಿಗುತ್ತವೆ.

ಕೊಳ್ಳಲು ಇಲ್ಲವೆ ಮಾರಾಟ ಮಾಡಲುಇಲ್ಲಿ ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot