ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

Posted By:

ವಿಶ್ವದ ಉತ್ತಮ ಔಟ್‌ಸೋರ್ಸಿಂಗ್‌ ಸಿಟಿ ಪಟ್ಟವನ್ನು ಬೆಂಗಳೂರು ತನ್ನಲ್ಲೆ ಉಳಿಸಿಕೊಂಡಿದೆ. ವಿಶ್ವದ ವಿವಿಧ ದೇಶಗಳ ಔಟ್‌ಸೋರ್ಸಿಂಗ್‌(ಹೊರಗುತ್ತಿಗೆ) ನೀಡುತ್ತಿರುವ ಮಹಾನಗರಗಳ ಬಗ್ಗೆ ಅಧ್ಯಯನ ನಡೆಸುವ ಕನ್ಸಲ್ಟಿಂಗ್‌ ಕಂಪೆನಿ Tholons ಈ ಪಟ್ಟ ನೀಡಿದ್ದು ಬೆಂಗಳೂರು ಸೇರಿದಂತೆ ದೇಶದ ಐದು ಇತರ ನಗರಗಳು ಟಾಪ್‌- 10 ಪಟ್ಟಿಯಲ್ಲಿ ಸ್ಥಾನಗಳಿಸಿದೆ.

ಆದರೆ ಪಟ್ಟಿಯಲ್ಲಿ ಮುಂಬೈ ಒಂದು ಸ್ಥಾನ ಜಾರಿದ್ದು ಮೂರನೇ ಸ್ಥಾನ ಗಳಿಸಿದೆ. ಎರಡನೇ ಸ್ಥಾನವನ್ನು ಫಿಲಿಪ್ಪೀನ್ಸ್ ರಾಜಧಾನಿ ಮನಿಲಾ ಪಡೆದುಕೊಂಡಿದೆ.ನಂತರದ ಸ್ಥಾನವನ್ನು ದೆಹಲಿ(4), ಚೆನ್ನೈ(5),ಹೈದರಾಬಾದ್‌(6)‌,ಪುಣೆ(7)ಗಳಿಸಿಕೊಂಡಿದೆ. ಇನ್ನು ಟಾಪ್‌ 100 ಪಟ್ಟಿ ಒಳಗಡೆ ದೇಶದ ಚಂಡೀಘಢ,ಕೋಲ್ಕತ್ತಾ,ಜೈಪುರ್‌,ಅಹಮದಾಬಾದ್‌‌,ಕೊಯಿಮತ್ತೂರು, ಭುವನೇಶ್ವರ, ತಿರುವನಂತಪುರಂ ಮಹಾನಗರಗಳು ಸ್ಥಾನಗಳಿಸಿದೆ.

ಪ್ರತಿಭೆ,ವ್ಯಾಪಾರ,ನಗರದ ಮೂಲ ಸೌಕರ್ಯ‌‌, ಗುಣಮಟ್ಟದ ಜೀವನ ಈ ಮಾನದಂಡವನ್ನು ಪರಿಗಣಿಸಿ Tholons ಸಂಸ್ಥೆ ವಿಶ್ವದ ಉತ್ತಮ ಔಟ್‌ಸೋರ್ಸಿಂಗ್‌ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

1

ಟಾಪ್‌ -12 ಔಟ್‌ಸೋರ್ಸಿಂಗ್‌ ಮಹಾನಗರಗಳು

 ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

2

ಟಾಪ್‌ -25 ಔಟ್‌ಸೋರ್ಸಿಂಗ್‌ ಮಹಾನಗರಗಳು

 ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

3

ಟಾಪ್‌ -40 ಔಟ್‌ಸೋರ್ಸಿಂಗ್‌ ಮಹಾನಗರಗಳು

 ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

4

ಟಾಪ್‌ -63 ಔಟ್‌ಸೋರ್ಸಿಂಗ್‌ ಮಹಾನಗರಗಳು

 ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

5

ಟಾಪ್‌ -82 ಔಟ್‌ಸೋರ್ಸಿಂಗ್‌ ಮಹಾನಗರಗಳು

 ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

ಔಟ್‌ಸೋರ್ಸಿಂಗ್‌ ಸಿಟಿ:ವಿಶ್ವದಲ್ಲೇ ಬೆಂಗಳೂರು ನಂಬರ್‌ ಒನ್‌

6

ಟಾಪ್‌ -100 ಔಟ್‌ಸೋರ್ಸಿಂಗ್‌ ಮಹಾನಗರಗಳು

ಮಾಹಿತಿ:www.tholons.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot