ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

Posted By:

ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಗುರುತಿಸುವಂತೆ ಮಾಡಿದ ಹೆಮ್ಮೆಯ ಸಾಫ್ಟ್‌ವೇರ್‌ ಸಂಸ್ಥೆ ಇನ್ಫೋಸಿಸ್‌. 1981ರಲ್ಲಿ ಮುಂಬೈಯಲ್ಲಿ ಪ್ರಾರಂಭಗೊಂಡಿತಾದರೂ ಬೆಂಗಳೂರಿಗೆ ಆಫೀಸ್‌ ಶಿಫ್ಟ್‌ ಆಗಿದ್ದು 1992ರಲ್ಲಿ. ನಂತರ ನಡೆದದ್ದು ಇತಿಹಾಸ. ಪ್ರತಿಭಾನ್ವಿತ ಸಾಫ್ಟ್‌ವೇರ್‌ ಇಂಜಿನಿಯರ್‌ಗಳಾದ ಗೋಪಾಲಕೃಷ್ಣನ್‌,ಕೆ.ದಿನೇಶ್‌,ನಂದನ್‌ ನಿಲೇಕಣಿ, ಎನ್‌. ಆರ್‌. ನಾರಾಯಣ ಮೂರ್ತಿ, ಶಿಬುಲಾಲ್‌, ರಾಘವನ್‌ ಕನಸಿನ ಇನ್ಪೋಸಿಸ್‌ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಭಾರತದ ಒಂಭತ್ತು ಕಡೆ, ಪ್ರಪಂಚದಾದ್ಯಂತ 29 ದೇಶಗಳಲ್ಲಿ ತನ್ನ ಕಛೇರಿಯನ್ನು ತೆರೆಯುವ ಮೂಲಕ ಭಾರತದ ಹೆಸರನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಇನ್ಫೋಸಿಸ್‌ ಮಾಡಿದೆ.

ಈ ಇನ್ಫೋಸಿಸ್‌ ಕಛೇರಿಯನ್ನು ಅಂತರಾಷ್ಟ್ರೀಯ ಕಂಪೆನಿಗಳಿಗೆ ಸರಿ ಸಮಾನವಾಗಿ ನಿರ್ಮಿಸಿದ್ದಾರೆ. ಹೊಸೂರು ರಸ್ತೆಯಲ್ಲಿರುವ ಇಲೆಕ್ಟ್ರೊನಿಕ್ಸ್ ಸಿಟಿಯ 81 ಎಕರೆ ಪ್ರದೇಶದಲ್ಲಿ ಇನ್ಪೋಸಿಸ್‌ ನಿರ್ಮಾಣಗೊಂಡಿದೆ.ಇನ್ಪೋಸಿಸ್‌ ಕಛೇರಿಯ ಮುಖ್ಯ ಆಕರ್ಷಣೆಯೆಂದರೆ ಪಿರಾಮಿಡ್ ಆಕಾರದ ಗಾಜಿನ ಕಟ್ಟಡ. ಆವರಣವು 6000 ಕ್ಕೂ ಅಧಿಕ ಗಿಡಮರಗಳನ್ನು ಹೊಂದಿದ್ದು ಹಸಿರಿನ ನೆಲೆಯಾಗಿದೆ. ಒಟ್ಟಿನಲ್ಲಿ ಬೆಂಗಳೂರಿನ ಕ್ಯಾಂಪಸ್‌ನ್ನು ಸುಂದರವಾಗಿ ವಿನ್ಯಾಗೊಳಿಸಿದೆ ಇನ್ಫೋಸಿಸ್‌. ಈ ಸುಂದರ ಕಛೇರಿಯ ಆಕರ್ಷಕ ಚಿತ್ರಗಳನ್ನು ಗಿಜ್ಬಾಟ್‌ ತಂದಿದ್ದು ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ಬೆಂಗಳೂರಿನ ಇನ್ಪೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot