Home
ಸುದ್ದಿಜಾಲ

ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಳ!..ಭವಿಷ್ಯದಲ್ಲಿ ಮುಚ್ಚಲಿವೆಯೇ ಎಲ್ಲಾ ಎಟಿಎಂಗಳು!!?

ಭವಿಷ್ಯದಲ್ಲಿ ಎಟಿಎಂಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿವೆ ಎನ್ನುತ್ತವೆ ವರದಿಗಳು.!!

By Bhaskar N J

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರ ಸಂಖ್ಯೆ ಹೆಚ್ಚಿದಂತೆ ನಗದು ರಹಿತ ಅರ್ಥವ್ಯವಸ್ಥೆಯು ಬೆಳವಣಿಗೆಯಾಗುತ್ತಿದ್ದು ಎಟಿಎಂ ಕೇಂದ್ರಗಳನ್ನು ನಿಧಾನವಾಗಿ ಮುಚ್ಚಲು ಬ್ಯಾಂಕ್‌ಗಳು ಮುಂದಾಗುತ್ತಿವೆಯೇ.!? ಹೌದು, ಜೂನ್‌ ಮತ್ತು ಆಗಸ್ಟ್‌ ನಡುವೆ ದೇಶದಲ್ಲಿ ಒಟ್ಟು 358 ಎಟಿಎಂಗಳನ್ನು ಮುಚ್ಚಲಾಗಿದ್ದು, ಭವಿಷ್ಯದಲ್ಲಿ ಎಟಿಎಂಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿವೆ ಎನ್ನುತ್ತವೆ ವರದಿಗಳು.!!

ಗ್ರಾಹಕರು ಸ್ಮಾರ್ಟ್‌ಫೋನ್ ಬಳಸಿಕೊಂಡು ಆನ್‌ಲೈನ್ ಮೂಲಕ ಬ್ಯಾಂಕ್ ವ್ಯವಹಾರಗಳನ್ನು ನಡೆಸುತ್ತಿದ್ದು, ಇದರ ಲಾಭವನ್ನು ನೇರವಾಗಿ ಬ್ಯಾಂಕುಗಳು ಪಡೆದುಕೊಳ್ಳುತ್ತಿವೆ. ಹಾಗಾಗಿ, ಕಳೆದ ನಾಲ್ಕು ವರ್ಷಗಳಿಂದ ಏರಿಕೆಯಾಗಿದ್ದ ಎಟಿಎಂಗಳ ಸಂಖ್ಯೆ ಶೇ 0.16 ಕುಸಿದಿದೆ. ಹಾಗಾದರೆ, ಭವಿಷ್ಯದಲ್ಲಿ ಎಲ್ಲಾ ಎಟಿಎಂಗಳು ಮಚ್ಚಲಿವೆಯೇ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ನಗದು ರಹಿತ ಅರ್ಥವ್ಯವಸ್ಥೆ ಬೆಳವಣಿಗೆ!!

ನಗದು ರಹಿತ ಅರ್ಥವ್ಯವಸ್ಥೆ ಬೆಳವಣಿಗೆ!!

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರ ಸಂಖ್ಯೆ ಹೆಚ್ಚಿದಂತೆ ನಗದು ರಹಿತ ಅರ್ಥವ್ಯವಸ್ಥೆಯು ಬೆಳವಣಿಗೆಯಾತ್ತಿದೆ. ಆನ್‌ಲೈನ್ ಪೇಮೆಂಟ್ ಆಪ್‌ಗಳ ಬಳಕೆ ಹೆಚ್ಚಾಗುತ್ತಿದ್ದು, ನಗದು ಪಡೆಯುವವರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ.! ಎಟಿಎಂಗಳಿಂದ ಹಣ ಬಿಡಿಸಿಕೊಳ್ಳುತ್ತಿರುವ ಪ್ರಮಾಣ ಕೂಡ ಕಡಿಮೆಯಾಗಿದೆ.!!

ಭವಿಷ್ಯದಲ್ಲಿ ಎಟಿಂಗಳ ಸಂಖ್ಯೆ ಕಡಿಮೆಯಾಗಲಿದೆ.!!

ಭವಿಷ್ಯದಲ್ಲಿ ಎಟಿಂಗಳ ಸಂಖ್ಯೆ ಕಡಿಮೆಯಾಗಲಿದೆ.!!

ಈಗಾಗಲೇ ಎಲ್ಲಾ ಬ್ಯಾಂಕ್‌ಗಳು ಆಪ್‌ ಮೂಲಕವೇ ಎಎಲ್ಲಾ ಸೇವೆಗಳನ್ನು ಒದಗಿಸುತ್ತಿದ್ದು, ಹಣ ವರ್ಗಾವಣೆ, ಹಣ ಪಾವತಿ ಸೇವೆಗಳೆಲ್ಲವೂ ಕೂಡ ಸ್ಮಾರ್ಟ್‌ಫೋನ್‌ ಮೂಲಕವೇ ನಡೆಯುತ್ತಿದೆ. ಇದರಿಂದ ಗ್ರಾಹಕರಿಗೂ ಕೂಡ ಎಟಿಎಂಗಳ ಅವಶ್ಯಕತೆ ಇಲ್ಲವಾಗಿದ್ದು, ಭವಿಷ್ಯದಲ್ಲಿ ಎಟಿಂಗಳ ಸಂಖ್ಯೆ ಕಡಿಮೆಯಾಗಲಿದೆ.!!

ನಿರ್ವಹಣಾ ವೆಚ್ಚವೂ ಕಾರಣ!!

ನಿರ್ವಹಣಾ ವೆಚ್ಚವೂ ಕಾರಣ!!

ನಗದು ರಹಿತ ಅರ್ಥವ್ಯವಸ್ಥೆ ಬೆಳವಣಿಗೆ ಜೊತೆಯಲ್ಲಿ, ಬ್ಯಾಂಕ್‌ಗಳಿಗೆ ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚಿರುವುದು ಕೂಡ ಎಟಿಎಂಗಳನ್ನು ಮುಚ್ಚುವಂತೆ ಬ್ಯಾಂಕ್‌ಗಳಿಗೆ ಒತ್ತಡ ಸೃಷ್ಟಿಸಿದೆ ಎನ್ನಲಾಗಿದೆ.! ಪ್ರಸ್ತುತ ಎಟಿಎಂಗಳನ್ನು ಮುಚ್ಚಲು ಇದು ಕೂಡ ಒಂದು ಕಾರಣವಾಗಿದೆ ಎಂದು ಹೇಳಬಹುದು.!!

ಎಟಿಎಂಗಳು ಮುಚ್ಚಿದರೆ ಆರ್ಥಿಕತೆಗೆ ಲಾಭ!!

ಎಟಿಎಂಗಳು ಮುಚ್ಚಿದರೆ ಆರ್ಥಿಕತೆಗೆ ಲಾಭ!!

ನಗದು ರಹಿತ ಅರ್ಥವ್ಯವಸ್ಥೆಯು ಬೆಳವಣಿಗೆಯಿಂ ಭಾರತದ ಆರ್ಥಿಕತೆಗೆ ಲಾಭವಾಗಲಿದ್ದು, ಎಟಿಎಂಗಳಿಗಾಗಿ ಬ್ಯಾಂಕ್‌ಗಳಿಂದ ಪೋಲಾಗುತ್ತಿದ್ದ ಹಣವು ಇನ್ನು ಬ್ಯಾಂಕ್‌ಗಳಲ್ಲಿಯೇ ಉಳಿಯಲಿದೆ. ಹಣದ ವರ್ಗಾವಣೆ ವೆಚ್ಚ ಮತ್ತು ಇತರ ಖರ್ಚು ವೆಚ್ಚಗಳಿಂದ ಭಾರತದ ಆರ್ಥಿಕತೆಗೆ ಲಾಭವಾಗಲಿದೆ.!!

Best Mobiles in India

English summary
anks shutter ATMs as cities go digital. remove 358 over June-August.to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+