ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
ಮೊನ್ನೆಯಷ್ಟೇ ಆಪಲ್‌ನ ದುಬಾರಿ ಬೆಲೆಯ ಐಫೋನ್ 5ಎಸ್ ಬಿಡುಗಡೆಯಾಗಿದೆ.ಈಗ ಇದನ್ನು ಜೋಪಾನವಾಗಿಡಲು ವಿವಿಧ ಕಂಪೆನಿಗಳು ಕೇಸ್‌ಗಳು ಬಿಡುಗಡೆ ಮಾಡಿದ್ದಾರೆ. ಐಫೋನ್ ಹೇಗೆ ಸ್ಮಾರ್ಟ್‌ಫೋನ್‌ಲ್ಲೇ ಅತ್ಯುತ್ತಮ ಎಂದು ಹೆಗ್ಗಳಿಕೆ ಪಡೆದಿದೆಯೋ ಅದೇ ರೀತಿಯಾಗಿ ಈ ಐಫೋನ್ 5ಎಸ್‌ನ ಕೇಸ್‌ಗಳನ್ನು ಸಹ ಆ ಐಫೋನ್ ಗುಣಮಟ್ಟಕ್ಕೆ ಸಮವಾಗುವಂತೆ ಅಷ್ಟೇ ಚೆನ್ನಾಗಿ ತಯಾರಿಸಿದ್ದಾರೆ.ಹೇಗಿದೆ ಎನ್ನುವುದಕ್ಕೆ ಇಲ್ಲಿ ಆ ಸುಂದರ ಕೇಸ್‌ಗಳ ಚಿತ್ರಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಐಫೋನ್ 5 ಎಸ್
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್ ಸ್ಕ್ರೀನ್(1136*640 ಪಿಕ್ಸೆಲ್,326 ppi)
ಐಓಎಸ್ 7
112 ಗ್ರಾಂ ತೂಕ
A7 ಚಿಪ್ ಪ್ರೊಸೆಸರ್- 64 ಬಿಟ್ ಅರ್ಕಿಟೆಕ್ಚರ್
M7 ಮೋಷನ್ ಪ್ರೊಸೆಸರ್
16/32/64GB ಆಂತರಿಕ ಮೆಮೋರಿ
ಜಿಪಿಎಸ್,ಗ್ಲೋನಾಸ್,ಡಿಜಿಟಲ್ ಕಂಪಾಸ್,
ವೈಫೈ,ಸೆಲ್ಯೂಲರ್,ಬ್ಲೂಟೂತ್,ಸಿರಿ
8 ಎಂಪಿ ಐಸೈಟ್ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಆಪಲ್ 5ಎಸ್ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
M-Edge Trina Turk Collection

ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
Sena Lugano Wallet

ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
SwitchEasy Tones

ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
SwitchEasy Lanyard

ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
The Snugg iPhone 5S Real Bamboo Wood Case

ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
SwitchEasy Tones

ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
OtterBox Defender

ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
Case-Mate Glam

ಐಫೋನ್ 5 ಎಸ್ ರಕ್ಷಣೆಗೆ ಕೇಸ್‌ಗಳು
Proporta iPhone 5S Case


Click it and Unblock the Notifications




