ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ!

By Ashwath
|

ಇಲ್ಲಿಯವರೆಗೆ ನೀವು ವಿವಿಧ ರೀತಿಯ ಮನೆಗಳನ್ನು ನೋಡಿರಬಹುದು. ಆದರೆ ಇಲ್ಲೊಂದು ಮನೆಯಿದೆ ನೋಡಿ. ಮೊಟ್ಟೆ ಹೇಗಿದೆಯೋ ಅದೇ ರೀತಿಯ ವಿನ್ಯಾಸದಲ್ಲಿ ಈ ಮನೆಯನ್ನು ರಚಿಸಿದ್ದಾರೆ.

ಇಷ್ಟೇ ಅಲ್ಲದೇ ಪ್ರತಿವರ್ಷ ಅಕ್ಟೋಬರ್‌ ತಿಂಗಳ ಎರಡನೇ ಶುಕ್ರವಾರವನ್ನು(ಇದೇ ದಿನ)ವಿಶ್ವದೆಲ್ಲೆಡೆ ಮೊಟ್ಟೆ ದಿನವನ್ನಾಗಿ ಆಚರಿಸುತ್ತಾರೆ.ಈ ಕಾರಣಕ್ಕೆ ಈ ಮೊಟ್ಟೆ ಮನೆ ಈಗ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.ಒಂದು ಮನೆಯಲ್ಲಿ ಏನೇನು ಕೆಲಸಗಳನ್ನು ಮಾಡಬಹುದು ಆ ಎಲ್ಲಾ ಕೆಲಸಗಳನ್ನು ಈ ಪುಟ್ಟ ಮಟ್ಟೆ ಮನೆಯಲ್ಲಿ ಮಾಡಬಹುದಂತೆ. ಹೀಗಾಗಿ ಮನೆಯ ವಿನ್ಯಾಸ ಹೇಗಿದೆ? ವಿಶೇಷತೆ ಏನು ಎಂಬಿತ್ಯಾದಿ ವಿವರಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

 ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ

ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ

ಮೊಟ್ಟೆಯಾಕಾರದ 215 ಚದರ ಅಡಿ ವಿಸ್ತೀರ್ಣ‌ ಹೊಂದಿರುವ ಮನೆಯನ್ನು ಬೆಲ್ಜಿಯಂ ಶಿಲ್ಪಿಗಳು ನಿರ್ಮಾ‌ಣ ಮಾಡಿದ್ದಾರೆ.

 ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ

ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ


ಒಳಗೆ ಬೆಳಕು ಬೀಳಲು ಮನೆಯ ಮೇಲೆ ಒಂದು ಕಿಟಕಿ ಇದೆ. ಇನ್ನೂ ಮನೆ ಎರಡು ಬಾಗಿಲು ಹೊಂದಿದ್ದು, ಈ ಬಾಗಿಲನ್ನು ಕಾರಿನ ಡಿಕ್ಕಿಯನ್ನು ಓಪನ್‌ ಮಾಡಿದಂತೆ ಓಪನ್‌ ಮಾಡಬಹುದು.

 ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ

ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ


ಇದರಲ್ಲೇ ಮಲಗಬಹುದು, ಅಡುಗೆಯೂ ಮಾಡಬಹುದು ಜೊತೆಗೆ ಸ್ನಾನವನ್ನು ಸಹ ಮಾಡಲು ಅವಕಾಶವಿದೆ.

 ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ

ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ


ಕಡಿಮೆ ತೂಕವನ್ನು ಹೊಂದಿದ್ದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದು.

 ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ

ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ


ಆಫೀಸ್‌‌, ವಿಶ್ರಾಂತಿ ಕೊಠಡಿಯಾಗಿ ಇದನ್ನು ಬಳಸಬಹುದು ಎಂದು ಇದನ್ನು ತಯಾರಿಸಿದ ಕಂಪೆನಿ ಹೇಳಿದೆ.

 ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ

ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ


ಪಾಲಿಯೆಸ್ಟರ್‌ ಮತ್ತು ಮರದ ಹಲಗೆಗಳಿಂದ ಈ ಮನೆಯನ್ನು ನಿರ್ಮಿಸಲಾಗಿದೆ.

 ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ

ದೊಡ್ಡ ಮೊಟ್ಟೆಯಲ್ಲ ಇದು ಪುಟ್ಟ ಮನೆ

ಬ್ಲಾಬ್‌ ವಿಬಿ3 ಮನೆ

ಮಾಹಿತಿ:www.designboom.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X