ಆನ್ ಲೈನಿನಲ್ಲಿ ವಿಡಿಯೋ ನೋಡಲು ಟೈಮ್ ಇಲ್ಲವೇ..? ಹಾಗಿದ್ರೆ ಹೀಗೆ ಮಾಡಿ...!!!

ಹೆಚ್ಚು ಪ್ರಖ್ಯಾತವಾಗಿರುವ ವೆಬ್ ತಾಣಗಳಲ್ಲಿ ನೀವು ವಿಡಿಯೋವನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದವೇ. ಇದು ಮುಂದೆ ನಿಮಗೆ ಸಹಾಯಕ್ಕೆ ಬರಲಿದೆ.

By Precilla Dias
|

ಇಂದಿನ ದಿನದಲ್ಲಿ ಇಂಟೆರ್ನೆಟ್ ನೊಂದಿಗೆ ಸಮಯ ಕಳೆಯುದೇ ಹೆಚ್ಚಾಗಿರುತ್ತದೆ, ಆದರೆ ಅದೇ ಸಮಯದಲ್ಲಿ ಅನೇಕ ವಿಡಿಯೋಗಳನ್ನು ನೋಡವ ಆಸೆಯಾದರು ಅವುಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಅನೇಕ ವಿಡಿಯೋ ತಾಣಗಳು ವಾಚ್ ಲೇಟರ್ ಎನ್ನುವ ಆಯ್ಕೆಯನ್ನು ನೀಡುತ್ತಿವೆ.

ಆನ್ ಲೈನಿನಲ್ಲಿ ವಿಡಿಯೋ ನೋಡಲು ಟೈಮ್ ಇಲ್ಲವೇ..? ಹಾಗಿದ್ರೆ ಹೀಗೆ ಮಾಡಿ...!!!

ಹೆಚ್ಚು ಪ್ರಖ್ಯಾತವಾಗಿರುವ ವೆಬ್ ತಾಣಗಳಲ್ಲಿ ನೀವು ವಿಡಿಯೋವನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದವೇ. ಇದು ಮುಂದೆ ನಿಮಗೆ ಸಹಾಯಕ್ಕೆ ಬರಲಿದೆ.

ಯೂಟ್ಯೂಬ್ ನಲ್ಲಿ ನೀವು ವಿಡಿಯೋ ನೋಡಬೇಕಾದರೆ: ಯೂಟ್ಯೂಬ್ ನಲ್ಲಿ ನೀವು ವಿಡಿಯೋವನ್ನು ಅನಂತರದಲ್ಲಿ ನೋಡಬೇಕಾದರೆ 'ವಾಚ್ ಲೇಟರ್' ಆಯ್ಕೆಯನ್ನು ಕ್ಲಿಕ್ ಮಾಡಿದರೆ ನೀವು ನೋಡ ಬಯಸುವ ವಿಡಿಯೋ ವಿಷ್ ಲಿಸ್ಟ್ ಸೇರಲಿದೆ.

ವಿಮೋದಲ್ಲಿ ವಿಡಿಯೋ ನೋಡಬೇಕಾದರೆ: ವಿಮೋದಲ್ಲಿ ನೀವು ವಿಡಿಯೋವನ್ನು ಅನಂತರದಲ್ಲಿ ನೋಡಬೇಕಾದರೆ 'ವಾಚ್ ಲೇಟರ್' ಆಯ್ಕೆಯನ್ನು ಕ್ಲಿಕ್ ಮಾಡಿದರೆ ನೀವು ನೋಡ ಬಯಸುವ ವಿಡಿಯೋ ವಿಷ್ ಲಿಸ್ಟ್ ಸೇರಲಿದೆ.

ಫೇಸ್ ಬುಕ್ ನಲ್ಲಿ ವಿಡಿಯೋ ನೋಡಬೇಕಾದರೆ: ನೀವು ಫೇಸ್ ಬುಕ್ ನಲ್ಲಿ ವಿಡಿಯೋ ನೋಡಬೇಕಾದ ಸಂದರ್ಭದಲ್ಲಿ ಪೋಸ್ಟ್ ಮೆನುವಿನಲ್ಲಿ 'ಸೇವ್ ವಿಡಿಯೋ' ಆಯ್ಕೆಯನ್ನು ಕ್ಲಿಕ್ ಮಾಡಿದರೆ ವಿಡಿಯೋ ಸೇವ್ ಆಗಿರಲಿದೆ.

ಇನ್ಸಸ್ಟಗ್ರಾಮ್ ನಲ್ಲಿ ವಿಡಿಯೋ ನೋಡಬೇಕಾದರೆ: ಇದೇ ನೀವು ಇನ್ಸಸ್ಟಗ್ರಾಮ್ ನಲ್ಲಿ ವಿಡಿಯೋ ನೋಡಬೇಕಾದರೆ ಬುಕ್ ಮಾರ್ಕ್ ಸೇವ್ ಇಟ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸಾಕು.

ಬ್ರೌಸರ್ ಬುಕ್ ಮಾರ್ಕ್ ಗಳು:

ಬ್ರೌಸರ್ ಬುಕ್ ಮಾರ್ಕ್ ಗಳು:

ನೀವು ಯಾವುದೇ ವಿಡಿಯೋವನ್ನು ನಂತರ ನೋಡಲು ಮತ್ತು ಓದಲು ಆ ಸಮಯದಲ್ಲಿ ಸಾಧ್ಯವಾಗಲಿಲ್ಲ ಎಂದರೆ ಬುಕ್ ಮಾರ್ಕ್ ಗಳು ಹೆಚ್ಚು ಉಪಯೋಗಕ್ಕೆ ಬರಲಿದೆ.

ಬುಕ್ ಮಾರ್ಕ್ ಗಳು ವಿಡಿಯೋವನ್ನು ಕಸ್ಟಮೆಜ್ಡ್ ಮಾಡಲಿದೆ:

ಬುಕ್ ಮಾರ್ಕ್ ಗಳು ವಿಡಿಯೋವನ್ನು ಕಸ್ಟಮೆಜ್ಡ್ ಮಾಡಲಿದೆ:

Eclips.io ಯೂಟೂಬ್, ಫೇಸ್್ ಬುಕ್, ವಿಮೋ, ಟ್ವೀಟರ್ ಗಳಿಗೆ ಸಫೋರ್ಟ್ ಮಾಡಲಿದೆ. ಅದರೆ ಇದು ಟೆಸ್ಕಟಾಪ್ ಗೆ ಮಾತ್ರ ಸಫೋರ್ಟ್ ಮಾಡಲಿದೆ. ಇದು ಕಸ್ಟಮೆಜ್ಡ್ ಮಾಡಲಿದೆ.

PDF ಫೈಲ್‌ಗಳನ್ನು ಕಂಪ್ರೆಸ್ ಮಾಡುವುದು ಹೇಗೆ?PDF ಫೈಲ್‌ಗಳನ್ನು ಕಂಪ್ರೆಸ್ ಮಾಡುವುದು ಹೇಗೆ?

ವೋಕ್ ಮಾರ್ಕ್: ವಿಡಿಯೋ ಗಾಗಿ

ವೋಕ್ ಮಾರ್ಕ್: ವಿಡಿಯೋ ಗಾಗಿ

ಇದು ವಿಡಿಯೋ ಪ್ಲೇ ಮಾಡುವ ಸೈಟ್ ಗಳಲ್ಲಿ ಸೇವ್ ಮಾಡಿಕೊಳ್ಳಲು ಸಹಾಯಕಾರಿಯಾಗಿದೆ. ಯೂಟ್ಯೂಬ್, ಡೈಲಿ ಮೋಷನ್ ಮುಂತಾದವಗಳಿಗೆ ಸಪೋರ್ಟ್ ಮಾಡಲಿದೆ. ಇದು ಡೆಸ್ಕಟಾಪ್ ಮತ್ತು ಮೊಬೈಲ್ ಗಳಿಗೆ ಸಪೋರ್ಟ್ ಮಾಡಲಿದೆ.

Best Mobiles in India

Read more about:
English summary
In our day to day life, we read a lot of stuff on Internet, bookmark some for later. Also, we not only read but do watch videos as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X