Home
ಸುದ್ದಿಜಾಲ

ಭಾರತದಲ್ಲಿ ಈಗ ಖರೀದಿಸಬಹುದಾದ ಟಾಪ್ 10 ಬಜೆಟ್ ಸ್ಮಾರ್ಟ್‌ಪೋನ್ ಲೀಸ್ಟ್!!

By Bhaskar N J

ಪ್ರಸ್ತುತ ಒಂದು ಸ್ಮಾರ್ಟ್‌ಪೋನ್ ಖರೀದಿಸುವುದು ಎಷ್ಟು ಕಷ್ಟವಾಗಿದೆ ಎಂದರೆ ಮಾರುಕಟ್ಟೆಯಲ್ಲಿರುವ ನೂರಾರು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸುವುದು ಎಂಬುದು ಕೂಡ ಚಿಂತೆಯ ಕಾರಣವಾಗುತ್ತದೆ. ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವುದಾದರೆ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೊನ್ ದೊರೆಯುತ್ತದೆಯೆ? ಎಂಬ ಪ್ರಶ್ನೆಗಳು ಮೂಡುತ್ತವೆ. ಏಕೆಂದರೆ, ಕೈಗೆಟಕುವ ದರದಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಈಗ ಲಭ್ಯವಿರುವುದರಿಂದ ಈ ಚಿಂತೆ ಸಾಮಾನ್ಯ.

ಭಾರತದಲ್ಲಿ ಈಗ ಖರೀದಿಸಬಹುದಾದ ಟಾಪ್ 10 ಬಜೆಟ್ ಸ್ಮಾರ್ಟ್‌ಪೋನ್ ಲೀಸ್ಟ್!!

ಹಾಗಾಗಿ, ಇಂದಿನ ಲೇಖನದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಬೆಸ್ಟ್ ಎನಿಸಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನಾವು ಪಟ್ಟಿ ಮಾಡಿದ್ದೇವೆ. ಮಧ್ಯಮ ಬಜೆಟ್ ಬೆಲೆಯಲ್ಲಿರುವ ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಕೂಡ ನಾವು ನೀಡುವ ಹಣಕ್ಕೆ ಯೋಗ್ಯ ಸ್ಮಾರ್ಟ್‌ಫೋನ್‌ಗಳಾಗಿವೆ ಎಂಬುದು ನನ್ನ ಅಭಿಪ್ರಾಯ. ಹಾಗಾದರೆ, ಪ್ರಸ್ತುತ ಲಭ್ಯವಿರುವನ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಅವುಗಳ ಫೀಚರ್ಸ್ ಎಂಬುದನ್ನು ಮುಂದೆ ನೋಡಿ.

ಶಿಯೋಮಿ ರೆಡ್ಮಿ 5 ಪ್ರೊ

ಶಿಯೋಮಿ ರೆಡ್ಮಿ 5 ಪ್ರೊ

ವಿಶೇಷತೆಗಳು: 5.99 ಇಂಚುಗಳ ಎಚ್‌ಡಿ ಪ್ಲಸ್ ಡಿಸ್‌ಪ್ಲೇ, 1080x2160 ಪಿಕ್ಸೆಲ್ ರೆಸೊಲ್ಯೂಷನ್, ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್, 4GB ಅಥವಾ 6GB RAM, ಡ್ಯುಯಲ್ ರಿಯರ್ ಕ್ಯಾಮೆರಾ (12MP ಮತ್ತು 5MP), 20MP ಸೆಲ್ಫಿ ಕ್ಯಾಮೆರಾ, ಬ್ಯೂಟಿಫೈ 4.0, ಆಂಡ್ರಾಯ್ಡ್ 7.0 ನೌಗಾಟ್ ಓಪರೇಟಿಂಗ್ ಸಿಸ್ಟಂ, MIUI 9, 4,000mAh ಬ್ಯಾಟರಿ. ಬೆಲೆ: 13,999

ಶಿಯೋಮಿ ರೆಡ್ಮಿ ನೋಟ್ 5

ಶಿಯೋಮಿ ರೆಡ್ಮಿ ನೋಟ್ 5

ವಿಶೇಷತೆಗಳು: ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್, 4000mAh ಬ್ಯಾಟರಿ, 5.99 ಇಂಚುಗಳ ಸಂಪೂರ್ಣ ಎಚ್‌ಡಿ ಪ್ಲಸ್ ಡಿಸ್‌ಪ್ಲೇ, 1080x2160 ಪಿಕ್ಸೆಲ್ ರೆಸೊಲ್ಯೂಷನ್,ಎರಡು ವೆರಿಯಂಟ್: 3GB RAM+32GB ಇಂಟರ್ನಲ್ ಸ್ಟೋರೆಜ್ ಮತ್ತು 4GB RAM+64GB ಸ್ಟೋರೆಜ್. ಕ್ಯಾಮೆರಾ: 12MP ರಿಯರ್ ಕ್ಯಾಮೆರಾ ಜತೆ LED ಫ್ಲ್ಯಾಶ್ ಮತ್ತು 5MP ಸೆಲ್ಫಿ ಶೂಟರ್ ಜತೆ ಫ್ರಂಟ್ ಫ್ಲ್ಯಾಶ್.ಬೆಲೆ: 9,999 ರೂ.

ನೋಕಿಯಾ 6

ನೋಕಿಯಾ 6

ವಿಶೇಷತೆಗಳು: 5.5 ಇಂಚುಗಳ ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ ಜತೆ 1080x1920 ಪಿಕ್ಸೆಲ್ ರೆಸೊಲ್ಯೂಷನ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್ ಜತೆ 3GB RAM, 32GB ಇಂಟರ್ನಲ್ ಸ್ಟೋರೆಜ್, 256 ಜಿಬಿ ವರೆಗೂ ವರ್ಧಿಸಬಹುದು, ಬ್ಯಾಟರಿ 3000mAh, 16MP ರಿಯರ್ ಕ್ಯಾಮೆರಾ, LED ಫ್ಲ್ಯಾಶ್, 8MP ಫ್ರಂಟ್ ಶೂಟರ್, ಆಂಡ್ರಾಯ್ಡ್ 7.1.1 ನೌಗಾಟ್ ಓಪರೇಟಿಂಗ್ ಸಿಸ್ಟಂ. ಬೆಲೆ: 14,999 ರೂ.

ಶಿಯೋಮಿ MI A2

ಶಿಯೋಮಿ MI A2

ಡಿಸ್‌ಪ್ಲೇ : 1080X2160 ಪಿಕ್ಸೆಲ್ಸ್‌ 5.99 ಇಂಚ್‌ ಡಿಸ್‌ಪ್ಲೇ ಪ್ರೊಸೆಸರ್ :ಸ್ನಾಪ್‌ಡ್ರಾಗನ್ 660 ಒಎಸ್ : ಆಂಡ್ರಾಯ್ಡ್‌ 8.1 ಒರಿಯೋ, ಆಂಡ್ರಾಯ್ಡ್‌ ಒನ್ ಮೆಮೊರಿ : 6GB RAM + 128 GB ಕ್ಯಾಮೆರಾ : 12 MP + 20 MP ಡ್ಯುಯಲ್ ಕ್ಯಾಮೆರಾ ಫ್ರಾಂಟ್ ಕ್ಯಾಮೆರಾ : 20 MP ಬ್ಯಾಟರಿ : 3010mAh ಬೆಲೆ: ರೂ. 22,999

ಹಾನರ್ 9 ಲೈಟ್

ಹಾನರ್ 9 ಲೈಟ್

ವಿಶೇಷತೆಗಳು: ಮುಂಭಾಗ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ 13MP+2MP, 32GB ಇಂಟರ್ನಲ್ ಸ್ಟೋರೆಜ್, 3GB RAM, 5.65 ಇಂಚುಗಳ ಬೆಜೆಲ್ ಲೆಸ್ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ, 1080x2160 ರೆಸೊಲ್ಯೂಷನ್, ಕಿರಿನ್ 659 ಒಕ್ಟಾ ಕೋರ್ ಪ್ರೊಸೆಸರ್, ಹ್ಯುವೈ EMUI 8.0 UI ತಳಹದಿಯ ಆಂಡ್ರಾಯ್ಡ್ 8.0 ಓರಿಯೋ. ಬೆಲೆ: 10,999 ರೂ.

ಒಪ್ಪೊ ಎ83

ಒಪ್ಪೊ ಎ83

ವಿಶೇಷತೆಗಳು: 5.7 ಇಂಚುಗಳ ಸಂಪೂರ್ಣ ಎಚ್‌ಡಿ ಡಿಸ್‌ಪ್ಲೇ, 1440 X 720p ರೆಸೊಲ್ಯೂಷನ್, 3180mAh ಬ್ಯಾಟರಿ, ಮೀಡಿಯಾಟೆಕ್ 6763T ಪ್ರೊಸೆಸರ್, ARM Mali G71 GPU, 3GB RAM, 32GB ಇಂಟರ್ನಲ್ ಸ್ಟೋರೆಜ್, ಆಂಡ್ರಾಯ್ಡ್ 7.1 ತಳಹದಿಯ ColorOS 3.2, ಫೇಸ್ ಅನ್‌ಲಾಕ್, 13MP ರಿಯರ್ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ. ಬೆಲೆ: 13,990 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7 ಪ್ರೈಮ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆನ್7 ಪ್ರೈಮ್

ವಿಶೇಷತೆಗಳು: ಒಕ್ಟಾ ಕೋರ್ ಸ್ಯಾಮ್‌ಸಂಗ್ ಎಕ್ಸಿನೊಸ್ 7870 ಪ್ರೊಸಸರ್, 3GB RAM, 32GB ಇಂಟರ್ನಲ್ ಸ್ಟೋರೆಜ್, 5.5 ಇಂಚುಗಳ ಸಂಪೂರ್ಣ ಎಚ್‌ಡಿ TFT LCD ಡಿಸ್‌ಪ್ಲೇ, 1080x1920 ಪಿಕ್ಸೆಲ್ ರೆಸೊಲ್ಯೂಷನ್, ಆಂಡ್ರಾಯ್ಡ್ 7.1.1 ನೌಗಾಟ್, 13MP ಫ್ರಂಟ್ ಮತ್ತು ರಿಯರ್ ಕ್ಯಾಮೆರಾ. ಬೆಲೆ: 12,990 ರೂ.

ಒಪ್ಪೊ ಎಫ್5

ಒಪ್ಪೊ ಎಫ್5

ವಿಶೇಷತೆಗಳು: 20MP ಫ್ರಂಟ್ ಫೇಸಿಂಗ್ ಕ್ಯಾಮೆರಾ, ಎಐ ಬ್ಯೂಟಿ ಗುರುತಿಸುವಿಕೆ ತಂತ್ರಜ್ಞಾನ, 200 ಫೇಸಿಯಲ್ ಗುರುತಿಸುವಿಕೆ, 16MP ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್, 6 ಇಂಚುಗಳ ಸ್ಕ್ರೀನ್, ಸಂಪೂರ್ಣ ಎಚ್‌ಡಿ ಪ್ಲಸ್ ರೆಸೊಲ್ಯೂಷನ್ ಜತೆ 1080x2160 ಪಿಕ್ಸೆಲ್, 2.5GHz ಮೀಡಿಯಾಟೆಕ್ ಹೆಲಿಯೊ P23 ಪ್ರೊಸೆಸರ್, ಆಂಡ್ರಾಯ್ಡ್ 7.1 ನೌಗಾಟ್ ಓಪರೇಟಿಂಗ್ ಸಿಸ್ಟಂ ಜತೆ Color 3.0 UI. ಬೆಲೆ: 17,990 ರೂ.

ಹುವಾವೆ ಹಾನರ್ 9ಐ

ಹುವಾವೆ ಹಾನರ್ 9ಐ

ವಿಶೇಷತೆಗಳು: ಮುಂದೆ ಹಾಗೂ ಹಿಂದುಗಡೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ, 13MP ಡ್ಯುಯಲ್ ಫ್ರಂಟ್ ಫೇಸಿಂಗ್ ಹಾಗೂ 16MP ಡ್ಯುಯಲ್ ರಿಯರ್ ಕ್ಯಾಮೆರಾ, Bokeh ಎಫೆಕ್ಟ್, 5.9 ಇಂಚುಗಳ FHD+ ಡಿಸ್‌ಪ್ಲೇ, ಆಂಡ್ರ್ಯಾಡ್ 7.0 ನೌಗಾಟ್ ಜತೆ EMUI 5.1, ಬ್ಯಾಟರಿ 3340mAh, ಒಕ್ಟಾ ಕೋರ್ ಕಿರಿನ್ 659 ಪ್ರೊಸೆಸರ್, 4GB RAM, 64GB ಇಂಟರ್ನಲ್ ಸ್ಟೋರೆಜ್. ಬೆಲೆ: 17,999 ರೂ.

ವಿವೊ ವಿ7

ವಿವೊ ವಿ7

ವಿಶೇಷತೆಗಳು: ಆಂಡ್ರಾಯ್ಡ್ 7.1 ನೌಗಾಟ್, 3000mAh ಬ್ಯಾಟರಿ, 5.7 ಇಂಚುಗಳ ಎಚ್‌ಡಿ ಪ್ಲಸ್ ಡಿಸ್‌ಪ್ಲೇ, ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್, 4GB RAM, 32GB ಇಂಟರ್ನಲ್ ಸ್ಟೋರೆಜ್, 24MP ಸೆಲ್ಫಿ ಕ್ಯಾಮೆರಾ, ಮೂನ್‌ಲೈಟ್ ಗ್ಲೋ ಫೀಚರ್, 16MP ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್. ಬೆಲೆ: 16,990 ರೂ.

Best Mobiles in India

English summary
Xiaomi Redmi Note 5 Pro. Xiaomi's Redmi Note 5 Pro is currently the bestbudget smartphone in India as it checks all the right checkboxes.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+