Just In
Don't Miss
- News
Breaking; ಫೆ. 26ಕ್ಕೆ ದಾವಣಗೆರೆಗೆ ಕೇಜ್ರಿವಾಲ್ ಭೇಟಿ
- Sports
ಮತ್ತೆ ವಿವಾದದ ಸುಳಿಯಲ್ಲಿ ವಿನೋದ್ ಕಾಂಬ್ಳಿ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ
- Movies
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಉಚಿತ ವೀಡಿಯೊ, ಸಿನಿಮಾಗಳನ್ನು ನೋಡಬಹುದಾದ ಟಾಪ್ ವೆಬ್‌ಸೈಟ್‌ಗಳು ಯಾವುವು ಗೊತ್ತೇ?
ಸ್ಮಾರ್ಟ್‌ಫೋನ್‌ಗಳ ಬಳಕೆ ಅಧಿಕವಾದ ನಂತರದಲ್ಲಿ ಟಿವಿ ನೋಡುವ ಹವ್ಯಾಸ, ಸಿನಿಮಾಗಳನ್ನು ನೋಡುವ ಹವ್ಯಾಸ ಹಾಗೂ ರಿಯಾಲಿಟಿ ಶೋಗಳನ್ನು ನೋಡುವ ಹವ್ಯಾಸದಲ್ಲಿ ಕೊಂಚ ಬದಲಾವಣೆ ಆಗಿರುವುದು ಎಲ್ಲರಿಗೂ ಸ್ವಲ್ಪ ಸೂಕ್ಷ್ಮ ರೀತಿಯಲ್ಲಿ ತಿಳಿದಿರುವ ವಿಷಯ. ಈ ವಿಷಯ ಯಾಕ್ ಹೇಳ್ತಿದ್ದೀವಿ ಅಂದ್ರೆ, ಜನರಲ್ಲಿ ಈ ಬದಲಾವಣೆಯನ್ನು ಅರಿತ ಕೆಲವು ಬ್ರಾಡ್‌ಬ್ರ್ಯಾಂಡ್ ಇಂಟರ್ನೆಟ್ ಜಾಲಗಳು ಟಿವಿ, ಸಿನಿಮಾ, ರಿಯಾಲಿಟಿ ಶೋ'ಗಳಂತಹ ವಿಡಿಯೋ ಸ್ಟ್ರೀಮಿಂಗ್ ಸೇವೆಯನ್ನು ಉಚಿತವಾಗಿ ನೀಡಲು ಆರಂಭಿಸಿವೆ. ಬಹುಸಂಖ್ಯಾತರು ಇಂದು ಈ ಮಾಹಿತಿಯನ್ನು ತಿಳಿದಿಲ್ಲ.
ಹೌದು, ಇಂದಿನ ಲೇಖನದಲ್ಲಿ ನಿಮಗೆ ಉಚಿತ ಸಿನಿಮಾಗಳು ಮತ್ತು ಟಿವಿ ಶೋಗಳ ಸೇವೆ ನೀಡುವ ವೆಬ್‌ಸೈಟ್‌ಗಳನ್ನು(Websites) ನಾವು ಪರಿಚಯಿಸುತ್ತಿದ್ದೇವೆ. ಈ ಸೇವೆಗಳು, ನೀವು ಹಣ ವ್ಯಯಿಸಿ ನೋಡುವ HD ವಿಡಿಯೋಗಳಷ್ಟೇ ಉತ್ತಮ ರೆಸಲ್ಯೂಶನ್ ಅನ್ನು ಹೊಂದಿವೆ. ದೊಡ್ಡ ಹಾಗೂ ಚಿಕ್ಕ ಸ್ಕ್ರೀನ್ ಯಾವುದಾದರಲ್ಲೂ ಸಹ ನೋಡಬಹುದಾಗಿದೆ. ಅವುಗಳು ಯಾವುವು ಎಂದು ತಿಳಿಯಲು ಮುಂದೆ ಓದಿರಿ.
ಆಂಡ್ರಾಯ್ಡ್ ಮೊಬೈಲ್ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಲಾಕ್ ಮರೆತಲ್ಲಿ, ಅನ್‌ಲಾಕ್ ಹೇಗೆ?

Hulu
ಇದರಲ್ಲಿ ನಿಮ್ಮ ಮೆಚ್ಚಿನ ಸಿನಿಮಾ, ಟಿವಿ ಶೋಗಳನ್ನು ಉಚಿತವಾಗಿ ನೋಡಬಹುದು. ಆದರೆ ಇದು ಸಹ ಜಾಹಿರಾತಿನಿಂದ ಸಪೋರ್ಟ್ ಆಗಿರುತ್ತದೆ. ಇದು NBC Universal, Fox, Disney ಬೆಂಬಲಿತವಾಗಿದೆ.

You Tube
ಪ್ರತಿ ತಿಂಗಳಿಗೆ 6 ಬಿಲಿಯನ್ ಗಂಟೆಗಳಿಗಿಂತಲೂ ಹೆಚ್ಚು ಈ ವೆಬ್‌ಸೈಟ್‌ನಲ್ಲಿ ವಿಡಿಯೋಗಳನ್ನು ನೋಡುತ್ತಾರೆ. ಆದರೆ ಯೂ ಟೂಬ್‌ನಲ್ಲೂ ಸಹ ಉಚಿತ ಸಿನಿಮಾ ನೋಡಬಹುದಾಗಿದೆ. ಆದರೆ ಈ ವಿಡಿಯೋಗಳು ಸ್ಪ್ಲಿಟ್ ಆಗಿರುತ್ತವೆ. ಒಂದು ಕಡೆ ಸಿನಿಮಾ ಮತ್ತು ಇನ್ನೊಂದು ಕಡೆ ಜಾಹಿರಾತು ಬರುತ್ತಿರುತ್ತದೆ.

ಇಂಟರ್ನೆಟ್ ಮೂವಿ ಆರ್ಕೈವ್
ಈ ವೆಬ್‌ಸೈಟ್ ಹೆಚ್ಚು ಸಮಯಗಳ ಸಿನಿಮಾಗಳನ್ನು ನೋಡಲು ಉತ್ತಮ ವೇದಿಕೆಯಾಗಿದೆ. ಅಲ್ಲದೇ ಟಿವಿ ಫೂಟೇಜಸ್, ಎಲ್ಲಾ ರೀತಿಯ ವಿಡಿಯೋಗಳಿಗೂ ವೇದಿಕೆಯಾಗಿದ್ದು, ಸರ್ಕಾರದ ನೀತಿಗೆ ಅನುಗುಣವಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Crackle
ಸೋನಿ ಇಂದ ಬೆಂಬಲಿತವಾಗಿದೆ. ಇದರಲ್ಲಿಯೂ ಸಹ ಉತ್ತಮ ಟಾಪ್ ಟಿವಿ ಶೋಗಳನ್ನು ಮತ್ತು ಸಿನಿಮಾಗಳನ್ನು ನೋಡಬಹುದಾಗಿದೆ. ಇದು ಕಡಿಮೆ ಬಜೆಟ್ ಮೂವಿಗಳನ್ನು ಹೊಂದಿದೆ.

Viewster
Viewster'ನಲ್ಲಿಯೂ ಉಚಿತ ಸಿನಿಮಾ ಮತ್ತು ಟಿವಿ ಶೋಗಳನ್ನು ಸ್ಟ್ರೀಮಿಂಗ್ ಮಾಡಬಹುದಾಗಿದ್ದು, ಅದ್ಭುತ ಸಿನಿಮಾ ವಿಷಯಗಳನ್ನು ಒಳಗೊಂಡಿದೆ. ಇದು ಅಪ್ಲಿಕೇಶನ್ ಸಂಬಂಧಿಸಿದಂತೆ ಜಾಹಿರಾತುಗಳನ್ನು ಒಳಗೊಂಡಿದೆ.

SnagFilms
ಇದರಲ್ಲಿ ಡಾಕುಮೆಂಟರಿ, ಆರಾಧನಾ ಶ್ರೇಷ್ಠ ಮತ್ತು ಫಿಲ್ಮ್ ಫೆಸ್ಟಿವಲ್ ಆಸಕ್ತದಾಯಕ ವಿಡಿಯೋಗಳನ್ನು ಒಳಗೊಂಡಿದೆ. ಇದರಲ್ಲಿ ಎಲ್ಲಾ ರೀತಿಯ ಅನುಕೂಲಕರವಾದ ಅಪ್ಲಿಕೇಶನ್ ಜಾಹಿರಾತುಗಳನ್ನು ಹೊಂದಿದೆ.

Vimeo
ಕಲಾತ್ಮಕ, ಡಾಕುಮೆಂಟರಿ, ಕಮರ್ಸಿಯಲ್ ಹೀಗೆ ವಿಧದ ಮೂವಿ ನಿರ್ಮಾಣಕಾರರು ನಿರ್ಮಿಸಿರುವಂತಹ ಅದ್ಭುತ ಮೂವಿಗಳನ್ನು ನೋಡಬಹುದಾಗಿದೆ.

ಉಚಿತ ಟಿವಿ ನೆಟ್‌ವರ್ಕ್ ವೆಬ್‌ಸೈಟ್‌ಗಳು
ಇವು ಸಂಪೂರ್ಣ ಉಚಿತ ಟಿವಿ ಸಂಚಿಕೆಗಳನ್ನು ನೀಡುತ್ತವೆ
ABC Family: TV show episodes a day after they air
CBS: Free TV show episodes of recent series and classics
CW TV: Full recently aired episodes of TV shows
Fox: A range of full episodes of recent shows
History Channel: Some episodes of selected shows, mostly clips and recaps
Lifetime: TV series and movies from the network
NBC: Full episodes of current TV shows
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470