Home
ಸುದ್ದಿಜಾಲ

ಅಮೆಜಾನ್‌ ಸೇಲ್‌ನಲ್ಲಿ ಅಮೆಜಾನ್‌ ಡಿವೈಸ್‌ಗಳಿಗೆ 60% ಆಫರ್!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆಯೋಜಿಸಿರುವ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನವಾದ ಇಂದು ಕೂಡ ಅಮೆಜಾನ್‌ ಆಯ್ದ ಉತ್ಪನ್ನಗಳಲ್ಲಿ ಬಿಗ್‌ ಆಫರ್‌ ನೀಡಲಾಗ್ತಿದೆ. ಇನ್ನು ಈ ಸೇಲ್‌ ಸಮಯದಲ್ಲಿ, ಅಮೆಜಾನ್ ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು, ಕ್ಯಾಮೆರಾಗಳು, ಟಿವಿಗಳು ಮತ್ತು ಗೃಹೋಪಯೋಗಿ ವಸ್ತುಗಳು, ಮೊಬೈಲ್ ಫೋನ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳ ಖರೀದಿಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇದರ ಜೊತೆಗೆ, ಕಂಪನಿಯು ಅಮೆಜಾನ್ ಸಾಧನಗಳ ಖರೀದಿಯ ಮೇಲೆ ರಿಯಾಯಿತಿಯನ್ನು ಸಹ ನೀಡುತ್ತಿದೆ.

ಅಮೆಜಾನ್‌ ಸೇಲ್‌ನಲ್ಲಿ ಅಮೆಜಾನ್‌ ಡಿವೈಸ್‌ಗಳಿಗೆ 60% ಆಫರ್!

ಹೌದು, ಅಮೆಜಾನ್ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಅಮೆಜಾನ್‌ ಡಿವೈಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಘೋಷಿಸಿದೆ. ಸದ್ಯ ಗ್ರಾಹಕರು ಅಮೆಜಾನ್‌ ಸೇಲ್‌ನಲ್ಲಿ ಇತ್ತೀಚಿನ ಎಕೋ ಸ್ಮಾರ್ಟ್ ಸ್ಪೀಕರ್‌ಗಳು ಮತ್ತು ಸ್ಮಾರ್ಟ್ ಡಿಸ್‌ಪ್ಲೇಗಳ ಮೇಲೆ 45% ರಿಯಾಯಿತಿ ಮತ್ತು ಫೈರ್ ಟಿವಿ ಡಿವೈಸ್‌ಗಳಲ್ಲಿ 44% ರಿಯಾಯಿತಿ ಪಡೆಯುವುದಾಗಿ ಘೋಷಿಸಿದೆ. ಫೈರ್ ಟಿವಿ ಸ್ಟಿಕ್ ಮೇಲೆ ಗ್ರಾಹಕರು 45% ರಿಯಾಯಿತಿ ಮತ್ತು ಕಿಂಡಲ್ ಇ ರೀಡರ್ಸ್ ನಲ್ಲಿ ₹ 3,000 ವರೆಗೆ ರಿಯಾಯಿತಿ ಪಡೆಯುತ್ತಾರೆ ಎಂದು ಇ-ರಿಟೇಲರ್ ಹೇಳಿದೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ನೀವು ಯಾವೆಲ್ಲಾ ಡಿವೈಸ್‌ಗಳನ್ನು ಖರೀದಿಸಬಹುದಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌ ಸೇಲ್‌ನಲ್ಲಿ ಅಮೆಜಾನ್‌ ಡಿವೈಸ್‌ಗಳಿಗೆ 60% ಆಫರ್!

ಎಕೋ ಡಾಟ್ (3ನೇ ತಲೆಮಾರು)

ಅಮೆಜಾನ್‌ ಸೇಲ್‌ನಲ್ಲಿ ಮೂರನೇ ತಲೆಮಾರಿನ ಅಮೆಜಾನ್‌ ಎಕೋ ಡಾಟ್‌ ಮೇಲೆ 60% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದು 11,097 ರೂ ಎಂಆರ್‌ಪಿ ಬೆಲೆ ಹೊಂದಿದ್ದು, ರಿಯಾಯಿತಿ ದರದಲ್ಲಿ 4,399ರೂ,ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಡಿವೈಸ್‌ ಜೊತೆಗೆ ವಿಪ್ರೋ 9W ಎಲ್ಇಡಿ ಸ್ಮಾರ್ಟ್ ಬಲ್ಬ್‌ ಕೂಡ ದೊರೆಯಲಿದೆ. ನಿಮ್ಮ ಧ್ವನಿಯನ್ನು (ಅಲೆಕ್ಸಾ ಜೊತೆ) ಅಥವಾ ದೂರದಿಂದಲೇ (ಆಪ್ ಮೂಲಕ) ನಿಮ್ಮ ದೀಪಗಳನ್ನು ನಿಯಂತ್ರಿಸುವ ಮ್ಯಾಜಿಕ್ ಅನುಭವಿಸಲು ಈ ಕಾಂಬೊ ಬಳಸಬಹುದಾಗಿದೆ. ಎಕೋ ಡಾಟ್ ಅತಿ ಹೆಚ್ಚು ಮಾರಾಟವಾಗುವ ಸ್ಮಾರ್ಟ್ ಸ್ಪೀಕರ್ ಆಗಿದ್ದು ಇದನ್ನು ವಾಯ್ಸ್‌ನಿಂದ ನಿರ್ವಹಿಸಬಹುದು. ಇನ್ನು ಈ ಡಿವೈಸ್‌ ಮೂಲಕ ಹ್ಯಾಂಡ್ಸ್-ಫ್ರೀ ಮ್ಯೂಸಿಕ್ ಕಂಟ್ರೋಲ್, ಅಮೆಜಾನ್ ಪ್ರೈಮ್ ಮ್ಯೂಸಿಕ್, ಸ್ಪಾಟಿಫೈ, ಜಿಯೋ ಸಾವ್ನ್, ಗಾನಾ ಅಥವಾ ಆಪಲ್ ಮ್ಯೂಸಿಕ್‌ನಿಂದ ಲಕ್ಷಾಂತರ ಹಾಡುಗಳನ್ನು ನಿಮ್ಮ ನೆಚ್ಚಿನ ಭಾಷೆಯಲ್ಲಿ ಸ್ಟ್ರೀಮ್ ಮಾಡಬಹುದಾಗಿದೆ.

ಎಕೋ ಫ್ಲೆಕ್ಸ್-ಪ್ಲಗ್-ಇನ್ ಎಕೋ ಸ್ಮಾರ್ಟ್ ಹೋಮ್ ಕಂಟ್ರೋಲ್‌
ಈ ಪ್ಲಗ್ -ಇನ್ ಎಕೋ ಡಿವೈಸ್‌ ನಿಮ್ಮ ಧ್ವನಿಯನ್ನು ಹೊಂದಾಣಿಕೆಯ ಸ್ಮಾರ್ಟ್ ಹೋಮ್ ಸಾಧನಗಳನ್ನು ನಿಯಂತ್ರಿಸಲು ಮತ್ತು ನಿಮ್ಮ ಮನೆಯಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಅಲೆಕ್ಸಾದಿಂದ ಸಹಾಯ ಪಡೆಯಲು ಅನುಮತಿಸುತ್ತದೆ. ಇದರಿಂದ ಹ್ಯಾಂಡ್ಸ್-ಫ್ರೀ ಮ್ಯೂಸಿಕ್‌ ಅನ್ನು ಸ್ಟ್ರೀಮ್ ಮಾಡುವ ಸ್ಮಾರ್ಟ್ ಸ್ಪೀಕರ್ ಆಗಿ ಮಾಡುತ್ತದೆ. 3.5 ಎಂಎಂ ಆಡಿಯೋ ಕೇಬಲ್ ಅಥವಾ ಬ್ಲೂಟೂತ್ ಮೂಲಕ ನಿಮ್ಮ ಸ್ಪೀಕರ್‌ಗೆ ಎಕೋ ಫ್ಲೆಕ್ಸ್ ಅನ್ನು ಸಂಪರ್ಕಿಸಬಹುದಾಗಿದೆ. ಇನ್ನು ಈ ಡಿವೈಸ್‌ ಮೂಲ ಬೆಲೆ 2,999 ರೂ ಆಗಿದ್ದು, ರಿಯಾಯಿತಿ ದರದಲ್ಲಿ 1,749 ರೂ,ಗಳಿಗೆ ಖರೀದಿಸಬಹುದಾಗಿದೆ.

ಫೈರ್ ಟಿವಿ ಸ್ಟಿಕ್ ಪ್ಲಸ್ (2021)

ಅಮೆಜಾನ್‌ ಸೇಲ್‌ನಲ್ಲಿ ಫೈರ್ ಟಿವಿ ಸ್ಟಿಕ್ ಪ್ಲಸ್ (2021) ಮೇಲೆ 61% ರಿಯಾಯಿತಿಯನ್ನು ಪಡೆದುಕೊಂಡಿದೆ. ಇನ್ನು ಈ ಫೈರ್‌ಟಿವಿ ಸ್ಟಿಕ್‌ ಪ್ಲಸ್‌ ZEE5, SonyLIV ಮತ್ತು Voot ವಾರ್ಷಿಕ ಚಂದಾದಾರಿಕೆಗಳನ್ನು ಒಳಗೊಂಡಿದೆ. ಇದು ಎಲ್ಲಾ ಹೊಸ ಅಲೆಕ್ಸಾ ವಾಯ್ಸ್ ರಿಮೋಟ್ ಅನ್ನು ಒಳಗೊಂಡಿದೆ. 2021ರಲ್ಲಿ ಬಿಡುಗಡೆ ಯಾದ ಈ ಟಿವಿ ಸ್ಟಿಕ್‌ ಪ್ಲಸ್‌ ಮೂಲಬೆಲೆ 7,996 ರೂ,ಆಗಿದ್ದು, ರಿಯಾಯಿತಿ ದರದಲ್ಲಿ 3,099 ರೂ ಬೆಲೆಗೆ ದೊರೆಯಲಿದೆ. ಇನ್ನು ಈ ಫೈರ್ ಟಿವಿ ಡಿವೈಸ್‌ ಫುಲ್‌ ಹೆಚ್‌ಡಿಯಲ್ಲಿ ವೇಗವಾಗಿ ಸ್ಟ್ರೀಮಿಂಗ್ ಮಾಡಲು 2 ನೇ ತಲೆಮಾರಿನವರಿಗಿಂತ 50% ಹೆಚ್ಚು ಶಕ್ತಿಶಾಲಿಯಾಗಿದೆ. ಇದು ಪವರ್ ಮತ್ತು ವಾಲ್ಯೂಮ್ ಬಟನ್‌ಗಳೊಂದಿಗೆ ಅಲೆಕ್ಸಾ ವಾಯ್ಸ್ ರಿಮೋಟ್ ಅನ್ನು ಒಳಗೊಂಡಿದೆ. ಇನ್ನು ಈ ಫೈರ್ ಟಿವಿ ಸ್ಟಿಕ್ ಪ್ಲಸ್‌ನೊಂದಿಗೆ ಒಂದು ವರ್ಷದವರೆಗೆ Zee5, SonyLIV ಮತ್ತು Voot Select ಗೆ ಉಚಿತ ಪ್ರವೇಶವನ್ನು ಪಡೆದು ಕೊಳ್ಳಬಹುದಾಗಿದೆ.

ಅಮೆಜಾನ್‌ ಸೇಲ್‌ನಲ್ಲಿ ಅಮೆಜಾನ್‌ ಡಿವೈಸ್‌ಗಳಿಗೆ 60% ಆಫರ್!

ಸ್ಯಾನ್‌ಡಿಸ್ಕ್ ಅಲ್ಟ್ರಾ ಡ್ಯುಯಲ್ ಪೆನ್‌ಡ್ರೈವ್
ಇನ್ನು ಅಮೆಜಾನ್‌ ಸೇಲ್‌ನಲ್ಲಿ ಪೆನ್‌ಡ್ರೈವ್‌ಗಳ ಮೇಲೂ ಹೆಚ್ಚಿನ ರಿಯಾಯಿತಿ ಸಿಗಲಿದೆ. ನೀವು ಅಮೆಜಾನ್‌ನಲ್ಲಿ ಸ್ಯಾನ್‌ಡಿಸ್ಕ್‌ ಅಲ್ಟ್ರಾ ಡ್ಯುಯಲ್‌ ಡ್ರೈವ್‌ ಗೋ ಟೈಪ್ ಸಿ ಪೆನ್‌ಡ್ರೈವ್ ಫಾರ್ ಮೊಬೈಲ್ ಅನ್ನು ಆಫರ್‌ನಲ್ಲಿ 1,439 ರೂ ಬೆಲೆಗೆ ಖರೀದಿಸಬಹುದಾಗಿದೆ. ಇದು ರಿವರ್ಸಿಬಲ್ ಯುಎಸ್‌ಬಿ ಟೈಪ್-ಸಿ ಮತ್ತು ಸಾಂಪ್ರದಾಯಿಕ ಟೈಪ್-ಎ ಕನೆಕ್ಟರ್ ಹೊಂದಿದೆ. ಇದನ್ನು ನಿಮ್ಮ ಯುಎಸ್‌ಬಿ ಟೈಪ್-ಸಿ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳು ಮತ್ತು ಮ್ಯಾಕ್‌ಗಳು ಮತ್ತು ಯುಎಸ್‌ಬಿ ಟೈಪ್-ಎ ಕಂಪ್ಯೂಟರ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ. ಇದು ಹೆಚ್ಚಿನ ಕಾರ್ಯಕ್ಷಮತೆಯ USB 3.1 Gen 1 ಡ್ರೈವ್ 150MB/s ಓದುವ ವೇಗದೊಂದಿಗೆ ನಿಮ್ಮ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ಗೆ ತ್ವರಿತವಾಗಿ ಸರಿಸಲು ನಿಮಗೆ ಅನುಮತಿಸುತ್ತದೆ.

Best Mobiles in India

English summary
Amazon Great Freedom Festival 2021: It has been announced that customers will get up to 45% off on the latest Echo smart speakers and smart displays and up to 44% off on Fire TV devices.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+