Just In
- 10 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 11 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 11 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 12 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- Sports
IND vs NZ: ಸರಣಿ ನಿರ್ಣಾಯಕ 3ನೇ ಟಿ20 ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ಆಡುವ 11ರ ಬಳಗ
- Movies
Bettada Hoo: 'ಬೆಟ್ಟದ ಹೂ' ಮಾಲಿನಿ ಅಮ್ಮ ಮಂದ್ರಾ ಮದುವೆ ಆದ್ಮೇಲೆ ಫುಲ್ ಮಿಂಚಿಂಗ್..!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
5000 ರಿಂದ 10,000 ರೂ. ಒಳಗಿನ ಟಾಪ್ 5 ಫೋನ್‌ಗಳ ಹೋಲಿಕೆ ನೋಡಿ!
ಇತ್ತೀಚಿಗೆ ಬಿಡುಗಡೆಯಾದ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಪಾಲು ಹೆಚ್ಚಿದೆ. ಶಿಯೋಮಿ ರೆಡ್ ಮಿ ನೋಟ್ 7, ರಿಯಲ್ ಮಿ 3 ಪ್ರೊ ಮತ್ತು ಗ್ಯಾಲಾಕ್ಸಿ ಎಂ 30 ಸ್ಮಾರ್ಟ್‌ಫೋನ್‌ಗಳು ಬಜೆಟ್ ಮೊಬೈಲ್ ಮಾರುಕಟ್ಟೆಯಲ್ಲಿ ಪೈಪೋಟಿ ಮೂಡಿಸಿವೆ. ಆದರೆ, ಇವುಗಳಿಂತಲೂ ಕಡಿಮೆ ಬೆಲೆಯ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಇತ್ತೀಚಿಗಷ್ಟೇ ಬಿಡುಗಡೆಯಾಗಿವೆ ಎಂಬುದು ಅಷ್ಟೇನು ಸುದ್ದಿಯಾಗಲಿಲ್ಲ.
ಶಿಯೋಮಿ ಇಂತಹ ಎರಡು ಹೊಸ ಸ್ಮಾರ್ಟ್ ಫೋನ್ ಫೋನ್ ಗಳನ್ನು ಬಿಡುಗಡೆಗೊಳಿಸಿದ್ದು ಅದರ ಬೆಲೆ ಅಂದಾಜು 10,000 ರುಪಾಯಿ ಒಳಗಿನ ಫೋನ್ ಗಳಾಗಿವೆ. ರೆಡ್ಮಿ 7 ಬೆಲೆ 7,999 ರುಪಾಯಿಗೂ ಮೇಲಿನದ್ದಾಗಿದ್ದರೆ, ರೆಡ್ಮಿ ವೈ3 ಬೆಲೆ 9,999 ರೂಪಾಯಿಗಳಾಗಿವೆ. ಆದರೆ 10,000 ರೂಪಾಯಿ ಒಳಗೆ ಒಪ್ಪೋ ಮತ್ತು ರಿಯಲ್ ಮಿಗಳು ಕೂಡ ಒಪ್ಪೋ ಎ5ಎಸ್ ಮತ್ತು ರಿಯಲ್ ಮಿ ಸಿ3ಯನ್ನು ಬಿಡುಗಡೆಗೊಳಿಸಿದೆ

ಇನ್ನು ಕಳೆದ ಹಲವು ವರ್ಷಗಳಿಮದಲೂ ಭಾರತೀಯರ ಬಹುನೆಚ್ಚಿನ ಮೊಬೈಲ್ ಕಂಪೆನಿಯಾಗಿರುವ ಸ್ಯಾಮ್ ಸಂಗ್ ಕೂಡ ಇದೇ ಬೆಲೆಯಲ್ಲಿ ಗ್ಯಾಲಕ್ಸಿ ಎ10 ಅನ್ನು ಬಿಡುಗಡೆ ಮಾಡಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಈ ಎಲ್ಲಾ ಅತ್ಯಂತ ಕಡಿಮೆ ಬೆಲೆಯ ಎಲ್ಲಾ ಫೋನ್ ಗಳ ಹೋಲಿಕೆಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ ಮತ್ತು ಯಾವುದು ಬೆಸ್ಟ್ ಎಂದು ನೀವು ಗ್ರಹಿಸುವುದಕ್ಕೆ ನಿಮಗೆ ಅನುಕೂಲ ಮಾಡಿಕೊಡುತ್ತಿದ್ದೇವೆ.

ಆಪರೇಟಿಂಗ್ ಸಿಸ್ಟಮ್
- ಒಪ್ಪೋ ಎ5ಎಸ್ ಮಾತ್ರವೇ ಆಂಡ್ರಾಯ್ಡ್ 8.1 ಓರಿಯೋ ದಲ್ಲಿ ರನ್ ಆಗುತ್ತದೆ.
- ಶಿಯೋಮಿ ರೆಡ್ಮಿ ವೈ3: MIUI 10 ಆಧಾರಿತ ಆಂಡ್ರಾಯ್ಡ್ 9.0 ಪೈ
- ಶಿಯೋಮಿ ರೆಡ್ಮಿ 7: MIUI 10 ಆಧಾರಿತ ಆಂಡ್ರಾಯ್ಡ್ 9.0 ಪೈ
- ರಿಯಲ್ ಮಿ ಸಿ2: ColorOS 6.0 ಆಧಾರಿತ ಆಂಡ್ರಾಯ್ಡ್ 9.0
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: ಸ್ಯಾಮ್ ಸಂಗ್ ಎಕ್ಸ್ ಪೀರಿಯನ್ಸ್ ಯುಐ ವಿ9.5 ಆಧಾರಿತ ಆಂಡ್ರಾಯ್ಡ್ 9.0 ಪೈ
- ಒಪ್ಪೋ ಎ5ಎಸ್: ColorOS 5.2 ಆಧಾರಿತ ಆಂಡ್ರಾಯ್ಡ್ 8.1
- ಶಿಯೋಮಿ ರೆಡ್ಮಿ ವೈ3: 6.26-ಇಂಚಿನHD+ (1520x720ಪಿ) ಡಿಸ್ಪ್ಲೇ
- ಶಿಯೋಮಿ ರೆಡ್ಮಿ 7: 6.26-ಇಂಚಿನHD+ (1520x720ಪಿ) ಡಿಸ್ಪ್ಲೇ
- ರಿಯಲ್ ಮಿ ಸಿ2: 6.1-ಇಂಚಿನHD+ (1560x720ಪಿ)
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: 6.2 ಇಂಚಿನHD+ (1520x720ಪಿ) ಡಿಸ್ಪ್ಲೇ
- ಒಪ್ಪೋ ಎ5s: 6.2-ಇಂಚಿನHD+ (1520x720ಪಿ) ಡಿಸ್ಪ್ಲೇ
- ಶಿಯೋಮಿ ರೆಡ್ಮಿ ವೈ3: ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್632 SoC
- ಶಿಯೋಮಿ ರೆಡ್ಮಿ 7: ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್632 SoC
- ರಿಯಲ್ ಮಿ ಸಿ2: ಮೀಡಿಯಾ ಟೆಕ್ ಹೆಲಿಯೋP22 SoC
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: Exynos 7884 ಪ್ರೊಸೆಸರ್
- ಒಪ್ಪೋ ಎ5s: ಮೀಡಿಯಾ ಟೆಕ್ ಹೆಲಿಯೋP35 SoC
- ಶಿಯೋಮಿ ರೆಡ್ಮಿ ವೈ3: 3GB ಮತ್ತು 4GB RAM ಆಯ್ಕೆಗಳು
- ಶಿಯೋಮಿ ರೆಡ್ಮಿ 7: 2GB ಮತ್ತು 3GB RAM ಆಯ್ಕೆಗಳು
- ರಿಯಲ್ ಮಿ ಸಿ2: 2GB ಮತ್ತು 3GB RAM ಆಯ್ಕೆಗಳು
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: ಕೇವಲ 2GB RAM ಆಯ್ಕೆ
- ಒಪ್ಪೋ ಎ5s: ಕೇವಲ 2GB RAM ಆಯ್ಕೆ
- ಶಿಯೋಮಿ ರೆಡ್ಮಿ ವೈ3: 32GB ಮತ್ತು 64GB ಸ್ಟೋರೇಜ್ ಆಯ್ಕೆಗಳು
- ಶಿಯೋಮಿ ರೆಡ್ಮಿ 7: ಕೇವಲ 32GB ಸ್ಟೋರೇಜ್ ಆಯ್ಕೆ
- ರಿಯಲ್ ಮಿ ಸಿ2: 16GB ಮತ್ತು 32GB ಸ್ಟೋರೇಜ್ ಆಯ್ಕೆಗಳು
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: ಕೇವಲ 32GB ಸ್ಟೋರೇಜ್ ಆಯ್ಕೆ
- ಒಪ್ಪೋ ಎ5s: ಕೇವಲ 32GB ಸ್ಟೋರೇಜ್ ಆಯ್ಕೆ
- ಶಿಯೋಮಿ ರೆಡ್ಮಿ ವೈ3: 12MP (f/2.2 ಎಪರ್ಚರ್) + 2MP (ಎಪರ್ಚರ್ ಹೇಳಲಾಗಿಲ್ಲ)
- ಶಿಯೋಮಿ ರೆಡ್ಮಿ 7: 12MP (f/2.2 ಎಪರ್ಚರ್) + 2MP (ಎಪರ್ಚರ್ ಹೇಳಲಾಗಿಲ್ಲ)
- ರಿಯಲ್ ಮಿ ಸಿ2: 13MP (f/2.2 ಎಪರ್ಚರ್) +2MP (ಎಪರ್ಚರ್ ಹೇಳಲಾಗಿಲ್ಲ)
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: 13MP (f/1.9 ಎಪರ್ಚರ್)
- ಒಪ್ಪೋ ಎ5s: 13MP (f/2.2 ಎಪರ್ಚರ್) + 2MP (f/2.4 ಎಪರ್ಚರ್)
- ಶಿಯೋಮಿ ರೆಡ್ಮಿ ವೈ3: 32MP (f/2.25 ಎಪರ್ಚರ್)
- ಶಿಯೋಮಿ ರೆಡ್ಮಿ 7: 8MP (f/2.0 ಎಪರ್ಚರ್)
- ರಿಯಲ್ ಮಿ ಸಿ2: 5MP (ಎಪರ್ಚರ್ ಹೇಳಲಾಗಿಲ್ಲ)
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: 5MP (f/2.0 ಎಪರ್ಚರ್)
- ಒಪ್ಪೋ ಎ5s: 8MP (f/2.0 ಎಪರ್ಚರ್)
- ಶಿಯೋಮಿ ರೆಡ್ಮಿ ವೈ3: 4,000mAh
- ಶಿಯೋಮಿ ರೆಡ್ಮಿ 7: 4,000mAh
- ರಿಯಲ್ ಮಿ ಸಿ2: 4,000mAh
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: 3,400mAh
- ಒಪ್ಪೋ ಎ5s: 4230mAh
- ಶಿಯೋಮಿ ರೆಡ್ಮಿ ವೈ3, ಶಿಯೋಮಿ ರೆಡ್ಮಿ 7 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10 ಗಳು ಮೂರು ಬಣ್ಣಗಳ ಆಯ್ಕೆಗಳನ್ನು ಹೊಂದಿವೆ
- ಶಿಯೋಮಿ ರೆಡ್ಮಿ ವೈ3: ಪ್ರೈಮ್ ಕಪ್ಪು, ಎಲಿಗೆಂಟ್ ನೀಲಿ, ರಕ್ತ ವರ್ಣದಂತ ಕೆಂಪು
- ಶಿಯೋಮಿ ರೆಡ್ಮಿ 7: ಕೊಮೆಟ್ ನೀಲಿ, ಲೂನರ್ ರೆಡ್, ಎಕ್ ಲಿಪ್ಸ್ ಬ್ಲಾಕ್ ರಿಯಲ್ ಮಿ ಸಿ2:ಡೈಮಂಡ್ ಬ್ಲಾಕ್, ಡೈಮಂಡ್ ಬ್ಲೂ
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10:ಕಪ್ಪು, ನೀಲಿ ಮತ್ತು ಕೆಂಪು
- ಒಪ್ಪೋ ಎ5ಎಸ್: ಕಪ್ಪು ಮತ್ತು ಕೆಂಪು
- ಶಿಯೋಮಿ ರೆಡ್ಮಿ ವೈ3: Rs 9,999 (3GB+32GB), Rs 11,999 (4GB+64GB)
- ಶಿಯೋಮಿ ರೆಡ್ಮಿ 7: Rs 7,999 (2GB+32GB), Rs 8,999 (3GB+32GB)
- ರಿಯಲ್ ಮಿ ಸಿ2: Rs 5,999 (2GB+16GB), Rs 7,999 (3GB+32GB)
- ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10: Rs 8,490 (2GB+32GB)
- ಒಪ್ಪೋ ಎ5ಎಸ್: Rs 9,990 (2GB+32GB)

ಡಿಸ್ಪ್ಲೇ: ಎಲ್ಲಾ ಹ್ಯಾಂಡ್ ಸೆಟ್ ಗಳು ಹೆಚ್ ಡಿ+ ಡಿಸ್ಪ್ಲೇ ಹೊಂದಿವೆ

ಪ್ರೊಸೆಸರ್: ಗ್ಯಾಲಕ್ಸಿ ಎ10 ಮತ್ತು ಒಪ್ಪೋ ಎ5ಎಸ್ ನಲ್ಲಿ ಹೊಸ ಪ್ರೊಸೆಸರ್

RAM: At 4GB, ಶಿಯೋಮಿ ರೆಡ್ಮಿ ವೈ3 ಗರಿಷ್ಟ RAM ಹೊಂದಿದೆ

ಸ್ಟೋರೇಜ್: ಶಿಯೋಮಿ ರೆಡ್ಮಿ ವೈ3 ಮೇಲ್ದರ್ಜೆಯಲ್ಲಿದೆ

ಹಿಂಭಾಗದ ಕ್ಯಾಮರಾ: ಎಲ್ಲವೂ ಪೈಪೋಟಿ ನೀಡುತ್ತಿವೆ.

ಮುಂಭಾಗದ ಕ್ಯಾಮರಾ: ಶಿಯೋಮಿ ರೆಡ್ಮಿ ವೈ3 ಹೆಚ್ಚು ಶಕ್ತಿಶಾಲಿ

ಬ್ಯಾಟರಿ: ಒಪ್ಪೋ ಎ5ಎಸ್ ಅತೀ ಹೆಚ್ಚಿನ ಬ್ಯಾಟರಿ ಹೊಂದಿದೆ

ಬಣ್ಣಗಳ ಆಯ್ಕೆಗಳಲ್ಲಿ ಶಿಯೋಮಿ ಬೆಸ್ಟ್!

ಬೆಲೆ: ರಿಯಲ್ ಮಿ ಸಿ2 ಎಲ್ಲದಕ್ಕಿಂತ ಅತೀ ಕಡಿಮೆ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470