Home
ಸುದ್ದಿಜಾಲ

ಐಪಿಎಲ್ ವೀಕ್ಷಣೆಗೆ ಲಭ್ಯವಾಗಿದೆ ಸ್ಪೆಷಲ್ ರೀಚಾರ್ಜ್ ಪ್ಲಾನ್ ಗಳು

By Gizbot Bureau

ಏರ್ ಟೆಲ್, ವಡಾಫೋನ್, ಜಿಯೋ ಬಿಎಸ್ಎನ್ಎಲ್ ಒಂದುವರೆ ತಿಂಗಳ ಐಪಿಎಲ್ ಫೀವರ್ ಗೆ ಸಿದ್ಧವಾಗಿ ನಿಂತಿವೆ. ದೇಶದ ಅತೀ ದೊಡ್ಡ ಕ್ರಿಕೆಟ್ ಇವೆಂಟ್ ಗಾಗಿ ದೇಶದ ಜನ ಕೂಡ ಕಾತರದಿಂದ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಕ್ರಿಕೆಟ್ ಅಭಿಮಾನಿಗಳಿಗಾಗಿ ಟೆಲಿಕಾಂ ಆಪರೇಟರ್ ಗಳು ಹೆಚ್ಚಿನ ಡಾಟಾ ಸೌಲಭ್ಯ ನೀಡುವ ಆಫರ್ ಗಳನ್ನು ನೀಡುತ್ತಿದ್ದು ಗ್ರಾಹಕರನ್ನು ಆಕರ್ಷಿಸುವ ಕೆಲಸಕ್ಕೆ ಕೈಹಾಕಿವೆ.

 ಐಪಿಎಲ್ ವೀಕ್ಷಣೆಗೆ ಲಭ್ಯವಾಗಿದೆ ಸ್ಪೆಷಲ್ ರೀಚಾರ್ಜ್ ಪ್ಲಾನ್ ಗಳು

ಹಾಟ್ ಸ್ಟಾರ್ ನಲ್ಲಿ ಐಪಿಎಲ್ ಮ್ಯಾಚ್ ಲೈವ್ ನೋಡುವುದಕ್ಕೆ ಅವಕಾಶವಿರುತ್ತದೆ. ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಕ್ರಿಕೆಟ್ ನೋಡಲು ಇಚ್ಛಿಸುವವರಿಗಾಗಿ ಟೆಲಿಕಾಂ ಆಪರೇಟರ್ ಗಳು ವಿಭಿನ್ನ ಡಾಟಾ ಪ್ಲಾನ್ ಗಳನ್ನು ಪರಿಚಯಿಸಿವೆ.

ಐಪಿಎಲ್ 2019 ಕ್ಕಾಗಿ ಪ್ರಮುಖ ಡಾಟಾ ಪ್ಲಾನ್ ಗಳು- ಬೆಸ್ಟ್ ಐಪಿಎಲ್ ಪ್ರಿಪೇಯ್ಡ್ ಪ್ಲಾನ್

ಈ ಎಲ್ಲಾ ಪ್ರಿಪೇಯ್ಡ್ ಪ್ಲಾನ್ ಗಳು ಎಸ್ಎಂಎಸ್ ಬೆನಿಫಿಟ್ ಮತ್ತು ಡಾಟಾ ಪ್ಲಾನ್ ಬೆನಿಫಿಟ್ ನೊಂದಿಗೆ ಲಭ್ಯವಾಗುತ್ತದೆ.

ಬಿಎಸ್ಎನ್ಎಲ್ ಐಪಿಎಲ್ ಪ್ಲಾನ್ : ಬಿಎಸ್ಎನ್ಎಲ್ 499 ಪ್ಯಾಕ್

ಬಿಎಸ್ಎನ್ಎಲ್ ಐಪಿಎಲ್ ಪ್ಲಾನ್ : ಬಿಎಸ್ಎನ್ಎಲ್ 499 ಪ್ಯಾಕ್

ಬಿಎಸ್ಎನ್ಎಲ್ ಸ್ಪೆಷಲ್ ಕ್ರಿಕೆಟ್ ಪ್ಲಾನ್ ನ್ನು ಪರಿಚಯಿಸಿದ್ದು ಇದು ಅನಿಯಮಿತ ಡಾಟಾ ಮತ್ತು ಕರೆಗಳ ಬೆನಿಫಿಟ್ ನ್ನು ಹೊಂದಿದೆ.ಇದರ ಬೆಲೆ ರುಪಾಯಿ 499 ಆಗಿದ್ದು, ಬಿಎಸ್ಎನ್ಎಲ್ ಕ್ರಿಕೆಟ್ ಪ್ಲಾನ್ 1ಜಿಬಿ ಪ್ರತಿದಿನ ಡಾಟಾ ಸೌಲಭ್ಯ, ಅನಿಯಮಿತ ವಾಯ್ಸ್ ಕಾಲಿಂಗ್, ಉಚಿತ 100 ಎಸ್ಎಂಎಸ್ ಪ್ರತಿದಿನ ಮತ್ತು ಉಚಿತ ಕ್ರಿಕೆಟ್ ಎಸ್ಎಂಎಸ್ ಅಲರ್ಟ್ 90 ದಿನಗಳ ಅವಧಿಗೆ ಹೊಂದಿರುತ್ತದೆ.

ಪ್ಲಾನ್ ಬಿಎಸ್ಎನ್ಎಲ್ 499 ಪ್ಲಾನ್

ಬೆಲೆ Rs 499

ಡಾಟಾ 1GB ಪ್ರತಿ ದಿನ

ಕರೆಗಳು ಅನಿಯಮಿತ

ಎಸ್ಎಂಎಸ್ ಉಚಿತ

ಜಿಯೋ ಐಪಿಎಲ್ ಪ್ಲಾನ್: ಜಿಯೋ 197 ಪ್ಯಾಕ್

ಜಿಯೋ ಐಪಿಎಲ್ ಪ್ಲಾನ್: ಜಿಯೋ 197 ಪ್ಯಾಕ್

ಜಿಯೋದಿಂದ ನಿಮಗೆ 2ಜಿಬಿ ಡಾಟಾ ಪ್ಲಾನ್ ಐಪಿಎಲ್ ಪ್ರಯುಕ್ತ ಲಭ್ಯವಾಗುತ್ತದೆ. ರುಪಾಯಿ 197ರ ಪ್ಲಾನ್ ನಲ್ಲಿ ಪ್ರತಿದಿನ 2ಜಿಬಿ ಡಾಟಾ ಜೊತೆಗೆ ಅನಿಯಮಿತ ಇಂಟಕ್ನೆಂಟ್ ಪೋಸ್ಟ್ FUP 64kbps ಇದ್ದು 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಜಿಯೋ 197 ಪ್ಲಾನ್ ಉಚಿತ ಹಾಟ್ ಸ್ಟಾರ್ ಗೆ ಆಕ್ಸಿಸ್ ನ್ನು ನೀಡುತ್ತದೆ., ಅನಿಯಮಿತ ಕರೆಗಳು (ಸ್ಥಳೀಯ,ಎಸ್ ಟಿಡಿ ಕರೆಗಳು ಮತ್ತು ರೋಮಿಂಗ್) ಮತ್ತು ಉಚಿತ ಎಸ್ಎಂಎಸ್ ಸೌಲಭ್ಯ ಲಭ್ಯವಾಗುತ್ತದೆ.

ಪ್ಲಾನ್ ಜಿಯೋ 197 ಪ್ಲಾನ್

ಬೆಲೆ Rs 197

ಡಾಟಾ 2GB ಪ್ರತಿ ದಿನ

ಕರೆಗಳು ಅನಿಯಮಿತ

ಎಸ್ಎಂಎಸ್ ಉಚಿತ

ವಡಾಫೋನ್ ಐಡಿಯಾ ಐಪಿಎಲ್ ಪ್ಲಾನ್: 511 ಪ್ಯಾಕ್

ವಡಾಫೋನ್ ಐಡಿಯಾ ಐಪಿಎಲ್ ಪ್ಲಾನ್: 511 ಪ್ಯಾಕ್

ವಡಾಫೋನ್ ಐಡಿಯಾ ಪ್ಲಾನ್ ಲೈವ್ ಐಪಿಎಲ್ ಅನುಭವ ನೀಡುವುದಕ್ಕೆ ಸಹಕಾರಿ. ಈ ಪ್ಲಾನ್ 2ಜಿಬಿ ಡಾಟಾ ಪ್ರತಿ ದಿನ ಲಭ್ಯವಾಗಲಿದ್ದು ಇದರ ಬೆಲೆ 511 ರುಪಾಯಿಗಳಾಗಿರುತ್ತದೆ.ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳು, 100 ಎಸ್ಎಂಎಸ್ ಮತ್ತು ಲೈವ್ ಟಿವಿಗೆ ಆಕ್ಸಿಸ್ ನ್ನು ನೀಡುತ್ತದೆ. 84 ದಿನಗಳ ಅವಧಿಯನ್ನು ಈ ಪ್ಲಾನ್ ಹೊಂದಿದೆ.

ಪ್ಲಾನ್ ವಡಾಫೋನ್-ಐಡಿಯಾ 511 ಪ್ಲಾನ್

ಬೆಲೆ Rs 511

ಡಾಟಾ 2GB ಪ್ರತಿ ದಿನ

ಕರೆಗಳು ಅನಿಯಮಿತ

ಎಸ್ಎಂಎಸ್ ಉಚಿತ

ಜಿಯೋ ಐಪಿಎಲ್ ಪ್ಲಾನ್: ಜಿಯೋ 299 ಪ್ಯಾಕ್

ಜಿಯೋ ಐಪಿಎಲ್ ಪ್ಲಾನ್: ಜಿಯೋ 299 ಪ್ಯಾಕ್

ಐಪಿಎಲ್ ಜಿಯೋ ದ ಮತ್ತೊಂದು ಪ್ಲಾನ್ ನಲ್ಲಿ 3ಜಿಬಿ ಡಾಟಾ ಪ್ರತಿ ದಿನ ಲಭ್ಯವಾಗುತ್ತದೆ ಮತ್ತು ಇದರ ಬೆಲೆ 299 ರುಪಾಯಿಗಳು.ಈ ಪ್ಲಾನ್ ನಲ್ಲಿ 3ಜಿಬಿ ಡಾಟಾ ಜೊತೆಗೆ ನಿಯಮಿತ ಕರೆಗಳ, ಇಂಟರ್ನೆಟ್ ಪೋಸ್ಟ್ FUP 64kbps ಸ್ಪೀಡ್ ನಲ್ಲಿ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಜಿಯೋ 299 ಪ್ಲಾನ್ ಉಚಿತವಾಗಿ ಹಾಟ್ ಸ್ಟಾರ್ ಗೆ ಆಕ್ಸಿಸ್ ನೀಡುತ್ತದೆ. ಅನಿಯಮಿತ ಕರೆಗಳು (ಸ್ಥಳೀಯ, ಎಸ್ ಟಿಡಿ ಕರೆಗಳು ಮತ್ತು ರೋಮಿಂಗ್) ಮತ್ತು ಉಚಿತ ಎಸ್ಎಂಎಸ್ ಸೌಲಭ್ಯವಿದೆ

ಪ್ಲಾನ್ ಜಿಯೋ 299 ಪ್ಲಾನ್

ಬೆಲೆ Rs 499

ಡಾಟಾ 3GB ಪ್ರತಿ ದಿನ

ಕರೆಗಳು ಅನಿಯಮಿತ

ಎಸ್ಎಂಎಸ್ ಉಚಿತ

ಏರ್ ಟೆಲ್ ಐಪಿಎಲ್ ಪ್ಲಾನ್: ಏರ್ ಟೆಲ್ 249 ಪ್ಲಾನ್

ಏರ್ ಟೆಲ್ ಪ್ಲಾನ್ ಐಪಿಎಲ್ ಅನುಭವವನ್ನು ಉತ್ತಮವಾಗಿ ಪಡೆಯುವುದಕ್ಕೆ ಇರುವ ಬೆಸ್ಟ್ ಪ್ಲಾನ್ ಆಗಿದೆ. 249 ರುಪಾಯಿಯ ಏರ್ ಟೆಲ್ ಪ್ಲಾನ್ ನಲ್ಲಿ 2ಜಿಬಿ ಡಾಟಾ ಪ್ರತಿ ದಿನ ಲಭ್ಯವಾಗುತ್ತದೆ.ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳು, 100 ಎಸ್ಎಂಎಸ್ ಮತ್ತು ಏರ್ ಟೆಲ್ ಟಿವಿಗೆ ಆಕ್ಸಿಸ್ ಲಭ್ಯವಿದ್ದು 28 ದಿನಗಳ ಅವಧಿಯನ್ನು ಹೊಂದಿದೆ.

ಪ್ಲಾನ್ ಏರ್ ಟೆಲ್ 249 ಪ್ಲಾನ್

ಬೆಲೆ Rs 249

ಡಾಟಾ 2GB ಪ್ರತಿ ದಿನ

ಕರೆಗಳು ಅನಿಯಮಿತ

ಎಸ್ಎಂಎಸ್ ಉಚಿತ

ಬಿಎಸ್ಎನ್ಎಲ್ ಐಪಿಎಲ್ ಪ್ಲಾನ್: ಬಿಎಸ್ಎನ್ಎಲ್ 199 ಪ್ಯಾಕ್

ಬಿಎಸ್ಎನ್ಎಲ್ ನ ಇನ್ನೊಂದು ಪ್ಲಾನ್ ಕೂಡ ಲಭ್ಯವಿದ್ದು ಅನಿಯಮಿತ ಡಾಟಾ ಮತ್ತು ಕಾಲಿಂಗ್ ಬೆನಿಫಿಟ್ ನ್ನು ಇದು ಹೊಂದಿದೆ. ಇದರ ಬೆಲೆ 199 ರುಪಾಯಿಗಳು. ಇದರಲ್ಲಿ 1ಜಿಬಿ ಡಾಟಾ, ಅನಿಯಮಿತ ವಾಯ್ಸ್ ಕರೆಗಳು, ಉಚಿತ ಎಸ್ಎಂಎಸ್ ಸೌಲಭ್ಯವಿದ್ದು 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಪ್ಲಾನ್ ಬಿಎಸ್ಎನ್ಎಲ್ 199 ಪ್ಲಾನ್

ಬೆಲೆ Rs 199

ಡಾಟಾ 1GB ಪ್ರತಿ ದಿನ

ಕರೆಗಳು ಅನಿಯಮಿತ

ಎಸ್ಎಂಎಸ್ ಉಚಿತ


ಏರ್ ಟೆಲ್ ಪ್ಲಾನ್: ಏರ್ ಟೆಲ್ 448 ಪ್ಲಾನ್

ಏರ್ ಟೆಲ್ ಪ್ಲಾನ್ ನಲ್ಲಿ ಸ್ವಲ್ಪ ಹೆಚ್ಚುವರಿ ಡಾಟಾ ಲಭ್ಯವಾಗುತ್ತದೆ. 448 ರುಪಾಯಿಯ ಏರ್ ಟೆಲ್ ಪ್ಲಾನ್ ನಲ್ಲಿ 1.5ಜಿಬಿ ಡಾಟಾ ಪ್ರತಿದಿನ ಲಭ್ಯವಾಗುತ್ತದೆ. ಅನಿಯಮಿತ ಕರೆಗಳು, 100ಎಸ್ಎಂಎಸ್ ತ್ತು ಏರ್ ಟೆಲ್ ಟಿವಿಗೆ ಆಕ್ಸಿಸ್ 82 ದಿನಗಳ ಅವಧಿಗೆ ಲಭ್ಯವಾಗುತ್ತದೆ.

ಪ್ಲಾನ್ ಏರ್ ಟೆಲ್ 448 ಪ್ಲಾನ್

ಬೆಲೆ Rs 448

ಡಾಟಾ 1.5GB ಪ್ರತಿ ದಿನ

ಕರೆಗಳು ಅನಿಯಮಿತ

ಎಸ್ಎಂಎಸ್ ಉಚಿತ

Best Mobiles in India

English summary
Best recharge plans from Jio, Airtel, BSNL and Vodafone-Idea this IPL season
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+