ಡಿಸ್ಕೌಂಟ್‌ನಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸುವುದಕ್ಕೆ ಇಲ್ಲಿದೆ ಉತ್ತಮ ಅವಕಾಶ!

|

ಇವತ್ತಿನ ಟಿವಿ ಮಾರುಕಟ್ಟೆ ಹೊಸ ಟೆಕ್ನಾಲಜಿಯ ಪರಿಣಾಮ ಸಾಕಷ್ಟು ಬದಲಾಗಿ ಹೋಗಿದೆ. ಹೊಸ ಮಾದರಿಯ ತಂತ್ರಜ್ಞಾನದ ಕಾರಣಕ್ಕಾಗಿ ಸ್ಮಾರ್ಟ್‌ಟಿವಿಗಳ ವಿನ್ಯಾಸ ಕೂಡ ಬದಲಾಗುತ್ತಿದೆ. ಕಿರು ಗಾತ್ರದಿಂದ ಹಿಡಿದು ಬೃಹತ್‌ ಗಾತ್ರದ ಸ್ಮಾರ್ಟ್‌ಟಿವಿಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ ಇಂದಿನ ಸ್ಮಾರ್ಟ್‌ಟಿವಿಗಳು ಕೇವಲ ಕಾರ್ಯಕ್ರಮ, ಚಲನಚಿತ್ರಗಳ ವೀಕ್ಷಣೆಗೆ ಮಾತ್ರವಲ್ಲ ನಿಮ್ಮ ಸ್ಮಾರ್ಟ್‌ ಅಸಿಸ್ಟೆಂಟ್‌ ಆಗಿ ಕೂಡ ಕಾರ್ಯನಿರ್ವಹಿಸುವ ಮಟ್ಟಿಗೆ ಬದಲಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ಅನೇಕ ಮಾದರಿಯ ಸ್ಮಾರ್ಟ್‌ಟಿವಿಗಳು ಲಭ್ಯವಿದ್ದು, 55 ಇಂಚಿನ ಸ್ಮಾರ್ಟ್‌ಟಿವಿಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಹೆಚ್ಚಿನ ಗಾತ್ರದ ಸ್ಮಾರ್ಟ್‌ಟಿವಿಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇವುಗಳಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿಗಳು ಕೂಡ ಸೇರಿವೆ. ಇನ್ನು ನೀವು ಕೂಡ 55 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸಲು ಬಯಸಿದರೆ ನಿಮಗೆ ಹಲವು ಆಯ್ಕೆಯ ಸ್ಮಾರ್ಟ್‌ಟಿವಿಗಳು ಲಭ್ಯವಾಗಲಿವೆ. ಅದರಲ್ಲೂ ಅಮೆಜಾನ್‌ ಸೈಟ್‌ನಲ್ಲಿ ಸ್ಮಾರ್ಟ್‌ಟಿವಿಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ಹಾಗಾದ್ರೆ ಅಮೆಜಾನ್‌ ಸೈಟ್‌ನಲ್ಲಿ ಉತ್ತಮ ರಿಯಾಯಿತಿಯಲ್ಲಿ ನೀವು ಖರೀದಿಸಬಹುದಾದ 55 ಇಂಚಿನ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ 55 ಇಂಚಿನ ಕ್ರಿಸ್ಟಲ್ 4K ಪ್ರೊ ಸರಣಿ ಅಲ್ಟ್ರಾ HD

ಸ್ಯಾಮ್‌ಸಂಗ್‌ 55 ಇಂಚಿನ ಕ್ರಿಸ್ಟಲ್ 4K ಪ್ರೊ ಸರಣಿ ಅಲ್ಟ್ರಾ HD

ಸ್ಯಾಮ್‌ಸಂಗ್‌ ಹಲವು ಆಯ್ಕೆಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಇದರಲ್ಲಿ ಸ್ಯಾಮ್‌ಸಂಗ್‌ 55 ಇಂಚಿನ ಕ್ರಿಸ್ಟಲ್‌ 4K ಪ್ರೊ ಸರಣಿ ಅಲ್ಟ್ರಾ HD ಸ್ಮಾರ್ಟ್‌ಟಿವಿ ಕೂಡ ಒಂದಾಗಿದೆ. ಈ ಸ್ಮಾರ್ಟ್‌ಟಿವಿ ಮೂಲ ಬೆಲೆ 76,900ರೂ ಆಗಿದ್ದು, ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ 22% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಟಿವಿ ನಿಮಗೆ ಕೇವಲ 59,990ರೂ.ಬೆಲೆಗೆ ಲಭ್ಯವಾಗಲಿದೆ. ಇದಲ್ಲದೆ ಅಮೇರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 1500 ತ್ವರಿತ ರಿಯಾಯಿತಿ ದೊರೆಯಲಿದೆ. ಹಾಗೆಯೇ 3000ರೂ. ಗಳಿಂಗಿತ ಹೆಚ್ಚಿನ ಆರ್ಡರ್‌ಗಳಿಗೆ ಆಯ್ದ ಕಾರ್ಡ್‌ಗಳಲ್ಲಿ ನೋ ಕಾಸ್ಟ್ ಇಎಂಐ ಕೂಡ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸೆಟ್ ಟಾಪ್ ಬಾಕ್ಸ್, ಬ್ಲೂ-ರೇ ಸ್ಪೀಕರ್‌ಗಳು ಅಥವಾ ಗೇಮಿಂಗ್ ಕನ್ಸೋಲ್ ಅನ್ನು ಸಂಪರ್ಕಿಸಲು 3 HDMI ಪೋರ್ಟ್‌ಗಳನ್ನು ಹೊಂದಿದೆ. ಜೊತೆಗೆ ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, Zee5 ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಒನ್‌ಪ್ಲಸ್‌ 55 ಇಂಚಿನ U ಸರಣಿ 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ

ಒನ್‌ಪ್ಲಸ್‌ 55 ಇಂಚಿನ U ಸರಣಿ 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ

ಒನ್‌ಪ್ಲಸ್‌ 55 ಇಂಚಿನ U ಸರಣಿ 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಕೂಡ ರಿಯಾಯಿತಿ ದರದಲ್ಲಿ ಲಭ್ಯವಿದೆ. 59,999ರೂ ಮೂಲಬೆಲೆ ಹೊಂದಿರುವ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಟಿವಿ 12% ಡಿಸ್ಕೌಂಟ್‌ ಪಡೆದಿದ್ದು, 52,999ರೂ.ಗಳಿಗೆ ಲಭ್ಯವಾಗಲಿದೆ. ಇದಲ್ಲದೆ ಅಮೇರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 1500ರೂ. ತ್ವರಿತ ರಿಯಾಯಿತಿ ಸಿಗಲಿದೆ. ಹೆಚ್ಚುವರಿಯಾಗಿ, 3000ರೂ. ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ಆಯ್ದ ಕಾರ್ಡ್‌ಗಳಲ್ಲಿ ನೀವು ಯಾವುದೇ ವೆಚ್ಚದ EMI ಅನ್ನು ಸಹ ಪಡೆಯಬಹುದು. ಇನ್ನು ಈ ಸ್ಮಾರ್ಟ್‌ಟಿವಿ ಪ್ಲೇಗಾಮಾ ಇಂಜಿನ್, ಗೂಗಲ್‌ ಅಸಿಸ್ಟೆಂಟ್‌,ಆಕ್ಸಿಜನ್‌ 2.0, ಡೇಟಾ ಸೇವರ್ ಪ್ಲಸ್‌ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಆರ್ಟ್‌ಟಿವಿ ನೆಟ್‌ಫ್ಲಿಕ್ಸ್‌, ಯೂಟ್ಯೂಬ್‌, ಅಮೆಜಾನ್‌ ಪ್ರೈಮ್‌ ವೀಡಿಯೊ, ಹಾಟ್‌ಸ್ಟಾರ್‌, ಸೋನಿಲೈವ್, ಹಂಗಾಮಾ,ಜಿಯೋ ಸಿನಿಮಾ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಸೋನಿ ಬ್ರಾವಿಯಾ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಎಲ್‌ಇಡಿ Google TV

ಸೋನಿ ಬ್ರಾವಿಯಾ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಎಲ್‌ಇಡಿ Google TV

ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 31% ಡಿಸ್ಕೌಂಟ್‌ ಪಡೆದುಕೊಂಡಿದೆ. 1,09,900ರೂ.ಮೂಲಬೆಲೆ ಹೊಂದಿರುವ ಈ ಸ್ಮಾರ್ಟ್‌ಟಿವಿ ಡಿಸ್ಕೌಂಟ್‌ನಲ್ಲಿ 75,990ರೂ. ಬೆಲೆಗೆ ಲಭ್ಯವಾಗಲಿದೆ. ಬ್ಯಾಂಕ್‌ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 1500 ತ್ವರಿತ ರಿಯಾಯಿತಿ ಸಿಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವೀಡಿಯೊ,Zee5, ಇರೋಸ್‌ ನೌ, ಜಿಯೋ ಸಿನಿಮಾ, ಸೋನಿ ಲೈವ್‌, ಯೂಟ್ಯೂಬ್‌, ಹಂಗಾಮ, ಹಾಟ್‌ಸ್ಟಾರ್‌ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿದೆ. ಇದು 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 4 HDMI ಪೋರ್ಟ್‌ಗಳು, ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ವಾಯ್ಸ್‌ ಸರ್ಚ್‌, ಗೂಗಲ್ ಪ್ಲೇ ಸ್ಟೋರ್‌ ಅನ್ನು ಹೊಂದಿದೆ.

LG 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED ಟಿವಿ

LG 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED ಟಿವಿ

LG 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ LED TV ಸ್ಮಾರ್ಟ್‌ಟಿವಿ ರಿಯಾಯಿ ದರದಲ್ಲಿ 52,999ರೂ ಬೆಲೆಗೆ ಲಭ್ಯವಾಗಲಿದೆ. ನೀವು ಯಾವುದೇ ಪ್ರಿಪೇಯ್ಡ್ ಪಾವತಿ ವಿಧಾನಗಳೊಂದಿಗೆ ಪಾವತಿಸಿದಾಗ ನೀವು ಫ್ಲಾಟ್ 1000ರೂ. ಕ್ಯಾಶ್‌ಬ್ಯಾಕ್ ಅನ್ನು Amazon Pay ಬ್ಯಾಲೆನ್ಸ್ ಆಗಿ ಪಡೆಯಬಹುದು. ಹೆಚ್ಚುವರಿಯಾಗಿ, ನೀವು 3000ರೂ, ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗಾಗಿ ಆಯ್ದ ಕಾರ್ಡ್‌ಗಳಲ್ಲಿ EMI ಅನ್ನು ಸಹ ಪಡೆಯಬಹುದು. ಇನ್ನು ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವೀಡಿಯೊ,Zee5, ಇರೋಸ್‌ ನೌ, ಜಿಯೋ ಸಿನಿಮಾ, ಸೋನಿ ಲೈವ್‌, ಯೂಟ್ಯೂಬ್‌, ಹಂಗಾಮ, ಹಾಟ್‌ಸ್ಟಾರ್‌ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ರೆಡ್ಮಿ 55 ಇಂಚಿನ 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ

ರೆಡ್ಮಿ 55 ಇಂಚಿನ 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ

ಶಿಯೋಮಿ ರೆಡ್ಮಿ 55 ಇಂಚಿನ 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ ಕೂಡ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಟಿವಿ ಮೂಲ ಬೆಲೆ 54,999ರೂ ಆಗಿದ್ದು, ರಿಯಾಯಿತಿ ದರದಲ್ಲಿ ಕೇವಲ 45,999ರೂ.ಗಳಲ್ಲಿ ಲಭ್ಯವಿದೆ. 3000ರೂ. ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ ಆಯ್ದ ಕಾರ್ಡ್‌ಗಳಲ್ಲಿ ನೀವು ಯಾವುದೇ ವೆಚ್ಚದ EMI ಅನ್ನು ಸಹ ಪಡೆಯಬಹುದು. ಇನ್ನು ಈ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 60Hz ರಿಫ್ರೇಶ್‌ ರೇಟ್‌ ಅನ್ನು ಪಡೆದುಕೊಂಡಿದೆ. ಜೊತೆಗೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿದೆ.

Best Mobiles in India

English summary
Here is the list of some smart tv deals available on Amazon to consider.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X