ಜಿಯೋಗೆ ಮತ್ತೊಂದು ಕೌಂಟರ್..ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರಿಗೆ ಬಂಪರ್!!

Written By:

ಜಿಯೋ ಧನ್‌ ಧನಾ ಧನ್ ಆಫರ್ ಬಿಡುಗಡೆಯಾದ ನಂತರ ಟೆಲಿಕಾಂನಲ್ಲಿ ಮತ್ತೆ ದರಸಮರ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.! ಈಗಾಗಲೇ ಏರ್‌ಟೆಲ್ ಮತ್ತು ಇತರ ಟೆಲಿಕಾಂಗಳು ಪ್ರಸ್ತುತ ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಎಂದೂ ನೀಡದ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿವೆ.!!

ಇದಕ್ಕೆ ಹೊಸ ಸೇರ್ಪಡೆ ಏರ್‌ಟೆಲ್ ಪೋಸ್ಟ್‌ಪೇಡ್ ಆಫರ್! ಹೌದು, ಜಿಯೋವಿನ ಧನ್‌ ಧನಾ ಧನ್ ಆಫರ್‌ನಿಂದ ಏರ್‌ಟೆಲ್ ಕಂಗೆಟ್ಟಿದ್ದು, ಪ್ರಸ್ತುತ ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ಭಾರಿ ಪ್ರಯತ್ನಿಸುತ್ತಿದೆ. ಹಾಗಾಗಿ, ಐದು ನೂತನ ಪೋಸ್ಟ್‌ಪೇಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ.!!

ಓದಿರಿ: ಶಾಕಿಂಗ್ ನ್ಯೂಸ್..ಬೆಂಗಳೂರಲ್ಲಿ ತಯರಾಗೊ ಐಫೋನ್ ಬೆಲೆ ಕೇವಲ 10,000!!

ಹಾಗಾಗಿ, ಅತ್ಯುತ್ತಮ ನೆಟ್‌ವರ್ಕ್ ಹೊಂದಿರುವ ಏರ್‌ಟೆಲ್ ಪೋಸ್ಟ್‌ಪೇಡ್ ಗ್ರಾಹಕರಾಗಲು ಇಚ್ಚಿಸಿದರೆ ನೀವು ಏರ್‌ಟೆಲ್‌ನಿಂದ ಪಡೆಯಬಹುದಾದ ಪೋಸ್ಟ್‌ಪೇಡ್ ಆಫರ್ಗಳು ಯಾವುವು ಎಂಬ ಪೂರ್ಣ ಡೀಟೆಲ್ಸ್ ಕೆಳಗಿನ ಸ್ಲೈಡರ್‌ಗಳಲ್ಲಿವೆ.!!.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಪೋಸ್ಟ್‌ಪೇಡ್ ಆಫರ್ 499!!

#1 ಪೋಸ್ಟ್‌ಪೇಡ್ ಆಫರ್ 499!!

ಏರ್‌ಟೆಲ್ 499 ರೂಪಾಯಿಗಳ ರೀಚಾರ್ಜ್‌ನೊಂದಿಗೆ ಏರ್‌ಟೆಲ್ ಗ್ರಾಹಕರು ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೇವೆಗಳ ಜೊತೆಯಲ್ಲಿ ಪ್ರತಿ ದಿವಸ 3GB ಡೇಟಾವನ್ನು ಪಡೆಯಬಹುದು. ಅತ್ಯುತ್ತಮ ನೆಟ್‌ವರ್ಕ್ ಹೊಂದಿರುವ ಏರ್‌ಟೆಲ್‌ನ ಅತ್ಯುತ್ತಮ ಪೋಸ್ಟ್‌ಪೇಡ್ ಆಫರ್ ಇದಾಗಿದೆ.!!

#2 ಪೋಸ್ಟ್‌ಪೇಡ್ ಆಫರ್ 649!!

#2 ಪೋಸ್ಟ್‌ಪೇಡ್ ಆಫರ್ 649!!

ಪ್ರತಿ ದಿವಸ 5GB ಡೇಟಾ ಹಾಗೂ ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೇವೆಯನ್ನು ಕೇವಲ 649 ರೂಪಾಯಿಗಳ ಪೋಸ್ಟ್‌ಪೇಡ್ ಆಫರ್ನಲ್ಲಿ ಪಡೆಯಬಹದು!!

#3 ಪೋಸ್ಟ್‌ಪೇಡ್ ಆಫರ್ 299

#3 ಪೋಸ್ಟ್‌ಪೇಡ್ ಆಫರ್ 299

ಏರ್‌ಟೆಲ್ನ ಕಡಿಮೆ ಬೆಲೆಯ ಪೋಸ್ಟ್‌ಪೇಡ್ ಆಫರ್ 299 ರೂಪಾಯಿಗಳಾಗಿದ್ದು, ಈ ಆಫರ್‌ನಲ್ಲಿ 680 ನಿಮಿಷಗಳ ಕಾಲ್ ಮತ್ತು ಅನ್‌ಲಿಮಿಟೆಡ್ ಎಸ್‌ಎಮ್‌ಎಸ್‌ ಸೇವೆಗಳ ಜೊತೆಯಲ್ಲಿಯೇ ಪ್ರತಿ ದಿನ 0.6GB ಡೇಟಾವನ್ನು ಪಡೆಯಬಹುದಾಗಿದೆ.

#4 ಪೋಸ್ಟ್‌ಪೇಡ್ ಆಫರ್ 399

#4 ಪೋಸ್ಟ್‌ಪೇಡ್ ಆಫರ್ 399

ಏರ್‌ಟೆಲ್ನ ಈ ಪೋಸ್ಟ್‌ಪೇಡ್ ಆಫರ್‌ನಲ್ಲಿ 765 ನಿಮಿಷಗಳ ಕಾಲ್ ಮತ್ತು ಅನ್‌ಲಿಮಿಟೆಡ್ ಎಸ್‌ಎಮ್‌ಎಸ್‌ ಸೇವೆಗಳ ಜೊತೆಯಲ್ಲಿ ಪ್ರತಿ ದಿನ 1GB ಡೇಟಾವನ್ನು ಪಡೆಯಬಹುದಾಗಿದೆ.

#5 799 ಪೋಸ್ಟ್‌ಪೇಡ್ ಆಫರ್

#5 799 ಪೋಸ್ಟ್‌ಪೇಡ್ ಆಫರ್

799 ರೂ ಪೋಸ್ಟ್‌ಪೇಡ್ ಆಫರ್ ರೀಚಾರ್ಜ್‌ನೊಂದಿಗೆ ಏರ್‌ಟೆಲ್ ಗ್ರಾಹಕರು ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್‌ ಸೇವೆಗಳ ಜೊತೆಯಲ್ಲಿ ಪ್ರತಿ ದಿವಸ 7GB ಡೇಟಾವನ್ನು ಪಡೆಯಬಹುದು.

ಓದಿರಿ:ಬಿಲ್‌ಗೇಟ್ಸ್ ಮಾತು ಕೇಳಿದರೆ ನೀವು ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡುವುದಿಲ್ಲ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Need a plan for you Enjoy more free packs existing plan. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot