ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗುತ್ತಿರುವ ಟಾಪ್ ಬಜೆಟ್ ಸ್ಮಾರ್ಟ್‌ಫೋನ್‌ಗಳು ಇವು!!

  |

  ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮವಾಗಿರುವ ಯಾವ ಬಜೆಟ್ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂಬ ಗೊಂದಲದಲ್ಲಿರುವವರಿಗೆ ಅತ್ಯಂತ ಹೆಚ್ಚು ಸೇಲ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಸಹಾಯವಾಗಬಹುದು. ಏಕೆಂದರೆ, ಇಂದು ಒಂದು ಉತ್ತಮ ಸ್ಮಾರ್ಟ್‌ಫೋನ್‌ ಖರಿದಿಸಬೇಕು ಎಂದರೆ ಅದರ ಬೆಲೆ ಮತ್ತು ಫೀಚರ್ಸ್ ಎರಡೂ ಮುಖ್ಯವಾಗುವುದರ ಜೊತೆಗೆ, ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದು ಕೂಡ ಅತಿ ಮುಖ್ಯವಾಗಿರುತ್ತದೆ.

  ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗುತ್ತಿರುವ ಟಾಪ್ ಬಜೆಟ್ ಸ್ಮಾರ್ಟ್‌ಫೋನ್‌ಗಳು ಇವು!

  ಹಾಗಾಗಿ, ಇಂದಿನ ಲೇಖನದಲ್ಲಿ 20 ಸಾವಿರ ರೂ. ಒಳಗೆ ಅತಿಹೆಚ್ಚು ಮಾರಾಟವಾಗುತ್ತಿರುವ ಟ್ರೆಂಡಿಂಗ್ ಸ್ಮಾರ್ಟ್‌ಪೋನ್‌ಗಳನ್ನು ನಾವು ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ. ಈ ಕೆಳಗೆ ನಾವು ಪಟ್ಟಿ ಮಾಡಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟವಾಗುತ್ತಿರುವ ಬಜೆಟ್ ಫೋನ್‌ಗಳಾಗಿದ್ದು, ಅವುಗಳಲ್ಲಿರುವ ಫೀಚರ್ಸ್‌ಗಳು ಮತ್ತು ಬೆಲೆಗಳು ಖಂಡಿತ ನಿಮ್ಮನ್ನು ಆಕರ್ಷಿಸುತ್ತವೆ. ಹಾಗಾದರೆ, ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ ಇತ್ತೀಚಿನ ಬಜೆಟ್ ಫೋನ್‌ಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಶಿಯೋಮಿ ರೆಡ್‌ಮಿ ನೋಟ್ 7 ಪ್ರೊ

  16.0 ಸೆಂ.ಮೀ (6.3 ಇಂಚಿನ) ಎಫ್‌ಹೆಚ್‌ಡಿ + ಡಿಸ್‌ಪ್ಲೇ
  ರೆಸಲ್ಯೂಶನ್ 1080x2340 ಪಿಕ್ಸೆಲ್ಗಳು
  4 ಜಿಬಿ RAM | 64 ಜಿಬಿ | 256 GB ವರೆಗೆ ವಿಸ್ತರಿಸಬಹುದಾದ ಮೆಮೊರಿ
  48MP + 5MP | 13 ಎಂಪಿ ಫ್ರಂಟ್ ಕ್ಯಾಮೆರಾ
  4000 mAh ಲಿ-ಪಾಲಿಮರ್ ಬ್ಯಾಟರಿ
  ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 675 ಪ್ರೊಸೆಸರ್
  ಬ್ಲೂಟೂತ್ ವಿ 5.00
  ಬ್ಯಾಟರಿ ಸಾಮರ್ಥ್ಯ (mAh) 4000
  ವೇಗ ಚಾರ್ಜಿಂಗ್ ತ್ವರಿತ ಚಾರ್ಜ್ 4+

  ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಂ30

  16.21 ಸೆಂಟಿಮೀಟರ್ (6.4 ಇಂಚಿನ) FHD + ಮಲ್ಟಿ ಟಚ್ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
  F1.9 ದ್ಯುತಿರಂಧ್ರದೊಂದಿಗೆ 13 + 5 + 5MP ಟ್ರಿಪಲ್ ಹಿಂಬದಿಯ ಕ್ಯಾಮರಾ
  2.2 ವಿಶಾಲ ಕೋನ, 2.2 ಫ್ಲಾಶ್
  16 ಎಂಪಿ ಮುಂಭಾಗದ ಕ್ಯಾಮೆರಾ ಎಫ್ 2 .0 ದ್ಯುತಿರಂಧ್ರ
  2340 x 1080 ಪಿಕ್ಸೆಲ್ ರೆಸೊಲ್ಯೂಶನ್ ಮತ್ತು 16m ಬಣ್ಣ ಬೆಂಬಲ
  ಜಿಬಿ RAM| ವಿಸ್ತರಿಸಬಹುದಾದ 64 ಜಿಬಿ ಆಂತರಿಕ ಮೆಮೊರಿ
  ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ) ಡ್ಯುಯಲ್-ಸ್ಟ್ಯಾಂಡ್ಬೈ (4 ಜಿ + 4 ಜಿ)
  1.8GHz ಎಕ್ಸ್ನೋಸ್ 7904 ಆಕ್ಟಾ ಕೋರ್ ಪ್ರೊಸೆಸರ್
  ಆಂಡ್ರಾಯ್ಡ್ ಓರಿಯೊ v8.1 ಆಪರೇಟಿಂಗ್ ಸಿಸ್ಟಮ್
  5000mAH ಲಿಥಿಯಂ-ಐಯಾನ್ ಬ್ಯಾಟರಿ 3x ವೇಗದ ಚಾರ್ಜ್
  15W ಕೌಟುಂಬಿಕತೆ-ಸಿ ವೇಗದ ಚಾರ್ಜರ್
  ಟ್ರಾವೆಲ್ ಅಡಾಪ್ಟರ್, ಯುಎಸ್ಬಿ ಕೇಬಲ್,

  ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ50

  16.26 ಸೆಂ.ಮೀ. (6.4 ಇಂಚು) ಎಫ್ಹೆಚ್‌ಡಿ + ಡಿಸ್ಪ್ಲೇ
  4 ಜಿಬಿ RAM | 64 ಜಿಬಿ | 512 ಜಿಬಿ ವಿಸ್ತರಣಾ ಮೆಮೊರಿ
  25MP + 5MP + 8MP | 25 ಎಂಪಿ ಫ್ರಂಟ್ ಕ್ಯಾಮೆರಾ
  4000 mAh ಲಿಥಿಯಂ-ಐಯಾನ್ ಬ್ಯಾಟರಿ
  ಎಕ್ಸ್ನೊಸ್ 9610 ಪ್ರೊಸೆಸರ್
  ಸ್ಯಾಮ್ಸಂಗ್ ಗ್ಯಾಲಕ್ಸಿ ಎ 50 ಸಾಫ್ಟ್ವೇರ್
  ಬ್ಲೂಟೂತ್ ವಿ5.00
  ಫಿಂಗರ್ಪ್ರಿಂಟ್ ಸಂವೇದಕ
  ಆಂಬಿಯೆಂಟ್ ಲೈಟ್ ಸೆನ್ಸರ್

  ಶಿಯೋಮಿ ರೆಡ್‌ಮಿ ನೋಟ್ 7

  16.0 ಸೆಂ.ಮೀ (6.3 ಇಂಚಿನ) ಎಫ್‌ಹೆಚ್‌ಡಿ + ಡಿಸ್‌ಪ್ಲೇ
  ರೆಸಲ್ಯೂಶನ್ 1080x2340 ಪಿಕ್ಸೆಲ್ಗಳು
  4 ಜಿಬಿ RAM | 64 ಜಿಬಿ ರಾಮ್ | 256 GB ವರೆಗೆ ಮೆಮೊರಿ ವಿಸ್ತರಣೆ
  12MP + 2MP | 13 ಎಂಪಿ ಫ್ರಂಟ್ ಕ್ಯಾಮೆರಾ
  4000 mAh ಲಿ-ಪಾಲಿಮರ್ ಬ್ಯಾಟರಿ
  ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 AIE ಪ್ರೊಸೆಸರ್
  ಯುಎಸ್ಬಿ ಒಟಿಜಿ| ಬ್ಲೂಟೂತ್ ವಿ 5.00
  ಫಿಂಗರ್ಪ್ರಿಂಟ್ ಸಂವೇದಕ
  Wi-Fi 802.11 a / b / g / n / ac

  ಶಿಯೋಮಿ ಪೊಕೊ ಎಫ್1

  6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 18.7:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ,
  1500:1 ಕಾಂಟ್ರಾಸ್ಟ್ ಅನುಪಾತ, 84% NTSC color gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
  ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU
  6GB/8GB LPDDR4x RAM, 64GB / 128GB/256GB (UFS 2.1) ಸ್ಟೋರೇಜ್
  ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
  ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 9, ಆಂಡ್ರಾಯ್ಡ್ 9.0 (ಪೈ) ಗೆ ಅಪ್ ಗ್ರೇಡ್ ಆಗಲಿದೆ.
  ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
  12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
  20MP ಮುಂಭಾಗದ ಕ್ಯಾಮರಾ
  ಡುಯಲ್ 4G+ VoLTE
  4000mAh ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್

  ನೋಕಿಯಾ 6.1 ಪ್ಲಸ್ 6GB RAM

  5.8-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ ಡಿಸ್ಪ್ಲೇ ಜೊತೆಗೆ 19:9 ಅನುಪಾತ ಜೊತೆಗೆ 96% NTSC Color Gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
  1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 636 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 509 GPU
  4GB LPPDDR4x RAM
  64GB (eMMC 5.1) ಇಂಟರ್ನಲ್ ಸ್ಟೋರೇಜ್
  400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
  ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ.
  16MP (RGB) ಹಿಂಭಾಗದ ಕ್ಯಾಮರಾ ಮತ್ತು 5MP (ಮೋನೋಕ್ರೋಮ್) ಸೆಕೆಂಡರಿ ಹಿಂಭಾಗದ ಕ್ಯಾಮರಾ
  16MP ಮುಂಭಾಗದ ಕ್ಯಾಮರಾ
  ಡುಯಲ್ 4G VoLTE
  3060mAh (typical) / 3000mAh (minimum) ಬ್ಯಾಟರಿ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0

  ಆಸೂಸ್ ಝೆನ್ ಫೋನ್ 5Z

  6.2-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ ಸೂಪರ್ IPS ಡಿಸ್ಪ್ಲೇ
  ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU
  6GB LPDDR4x RAM ಜೊತೆಗೆ 64GB / 128GB ಸ್ಟೋರೇಜ್
  8GB LPDDR4x RAM ಜೊತೆಗೆ 256GB ಸ್ಟೋರೇಜ್
  2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ
  ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ ZenUI 5.0, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ
  ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ) ಜೊತೆಗೆ ಡುಯಲ್ VoLTE
  12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 8MP ಕ್ಯಾಮರಾ
  8MP ಮುಂಭಾಗದ ಕ್ಯಾಮರಾ
  ಡುಯಲ್ 4G VoLTE
  3300mAh ಬ್ಯಾಟರಿ

  ಓಪ್ಪೋ ಆರ್15 ಪ್ರೋ

  6.28-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ 19:9 ಅನುಪಾತ OLED ಡಿಸ್ಪ್ಲೇ
  ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 512 GPU
  6GB RAM, 128GB ಇಂಟರ್ನಲ್ ಮೆಮೊರಿ
  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ColorOS 5.0
  ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ/ಮೈಕ್ರೋ ಎಸ್ ಡಿ)
  16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP ಕ್ಯಾಮರಾ ಜೊತೆಗೆ f/1.7 ಅಪರ್ಚರ್
  20MP ಮುಂಭಾಗದ ಕ್ಯಾಮರಾ
  4G VoLTE
  3400mAh ಬ್ಯಾಟರಿ ಜೊತೆಗೆ VOOC ಫ್ಲ್ಯಾಶ್ ಚಾರ್ಜಿಂಗ್

  ವಿವೋ ವಿ11 ಪ್ರೋ

  6.41-ಇಂಚಿನ (1080 x 2340 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED 19.5:9 ಅನುಪಾತ ಡಿಸ್ಪ್ಲೇ
  ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲಾಟ್ ಫಾರ್ಮ್ (Quad 2.2GHz Kryo 260 + Quad 1.8GHz Kryo 260 CPUs) ಜೊತೆಗೆ Adreno 512 GPU
  6GB RAM
  64GB ಸ್ಟೋರೇಜ್
  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  ಡ್ಯುಯಲ್ ಸಿಮ್
  ಫನ್ ಟಚ್ OS 4.5 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)
  12MP ಡುಯಲ್ PD ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾe
  25MP ಮುಂಭಾಗದ ಕ್ಯಾಮರಾ
  ಡುಯಲ್ 4G VoLTE
  3,400mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

  ಓಪ್ಪೋ ಎಫ್9 ಪ್ರೋ

  6.3-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19.5:9 ಅನುಪಾತ ಡಿಸ್ಪ್ಲೇ
  ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ60 12nm ಪ್ರೊಸೆಸರ್ ಜೊತೆಗೆ ARM Mali-G72 MP3 GPU
  6GB RAM, 64GB ಇಂಟರ್ನಲ್ ಮೆಮೊರಿ
  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
  ColorOS 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)
  16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
  25MP ಮುಂಭಾಗದ ಕ್ಯಾಮರಾ
  ಡುಯಲ್ 4G VoLTE
  3500mAh (typical) / 3415mAh (minimum) ಬ್ಯಾಟರಿ

  ವಿವೋ ವಿ11

  6.3-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19:9 IPS ಡಿಸ್ಪ್ಲೇ
  ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ P60 12nm ಪ್ರೊಸೆಸರ್ ಜೊತೆಗೆ 800MHz ARM Mali-G72 MP3 GPU (V11i)
  6GB RAM, 64GB ಸ್ಟೋರೇಜ್
  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
  16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ
  25MP ಮುಂಭಾಗದ ಕ್ಯಾಮರಾ
  ಡುಯಲ್ 4G VoLTE
  3315mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

  ಹಾನರ್ 8ಎಕ್ಸ್ 128GB

  6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC color gamut
  ಆಕ್ಟಾ-ಕೋರ್ Kirin 710 12nm ಜೊತೆಗೆ ARM Mali-G51 MP4 GPU
  4GB RAM ಜೊತೆಗೆ 64GB ಸ್ಟೋರೇಜ್, 6GB RAM ಜೊತೆಗೆ 64GB / 128GB ಇಂಟರ್ನಲ್ ಸ್ಟೋರೇಜ್
  400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2
  ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
  20MP ಹಿಂಭಾಗದ ಕ್ಯಾಮರಾ ಮತ್ತು 2MP ಸೆಕೆಂಡರಿ ಕ್ಯಾಮರಾ
  16MP ಮುಂಭಾಗದ ಕ್ಯಾಮರಾ
  ಡುಯಲ್ 4G VoLTE
  3750mAh (typical) / 3650mAh (minimum) ಬ್ಯಾಟರಿ

  ರಿಯಲ್ ಮಿ 2 ಪ್ರೋ

  6.3-ಇಂಚಿನ (1080 x 2340 ಪಿಕ್ಸಲ್ಸ್) 19.5:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್
  ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 512 GPU
  4GB LPDDR4X / 6GB LPDDR4X RAM ಜೊತೆಗೆ 64GB (UFS 2.1) ಸ್ಟೋರೇಜ್
  8GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್
  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  ColorOS 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)
  ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
  16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
  16MP ಮುಂಭಾಗದ ಕ್ಯಾಮರಾ
  ಡುಯಲ್ 4G VoLTE
  3500mAh ಬಿಲ್ಟ್ ಇನ್ ಬ್ಯಾಟರಿ

  ಹಾನರ್ ಪ್ಲೇ 6GB RAM

  6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ LCD 19:5:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC color gamut
  ಆಕ್ಟಾ-ಕೋರ್ ಹುವಾಯಿ ಕಿರಿನ್ 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU, i7 ಕೋ-ಪ್ರೊಸೆಸರ್, NPU, GPU ಟರ್ಬೋ
  4GB / 6GB LPDDR4X RAM ಜೊತೆಗೆ 64GB (UFS 2.1) ಇಂಟರ್ನಲ್ ಸ್ಟೋರೇಜ್
  256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
  ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
  16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ
  16MP ಮುಂಭಾಗದ ಕ್ಯಾಮರಾ
  ಡುಯಲ್ 4G VoLTE

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Best smartPhones under 20000 in India are now more capable than ever. You will find that the latest smartPhones under 20000 or 15000 offer great performance, premium design, and incredible camera performance. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more