Subscribe to Gizbot

ಸಂಬಳ, ಸೌಲಭ್ಯಗಳುಳ್ಳ ಟಾಪ್ ಟೆಕ್ ಕಂಪೆನಿಗಳು

Written By:

ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಉತ್ತಮ ಬೇಡಿಕೆ ಇದ್ದು ಅತ್ಯುತ್ತಮ ಸೌಲಭ್ಯಗಳೊಂದಿಗೆ ಕಂಪೆನಿಗಳು ಇಂದು ಉದ್ಯೋಗಿಗಳನ್ನು ನೋಡಿಕೊಳ್ಳುತ್ತಿದೆ. ಕಂಪೆನಿಯು ಇಂತಹ ಉದ್ಯೋಗಿಗಳ ಪ್ರತಿಭೆಗೆ ಉತ್ತಮ ಅವಕಾಶವನ್ನು ಒದಗಿಸುವುದರ ಮೂಲಕ ಅವರನ್ನು ಚೆನ್ನಾಗಿ ಉಪಚರಿಸುತ್ತಲೇ ಇದೆ.

ಇಂದಿನ 2016 ಕ್ಕೆ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತಿರುವ ಟೆಕ್ ಕಂಪೆನಿಗಳು ಯಾವುವು ಎಂಬುದರ ಕುರಿತಾಗಿ ಒಂದು ರೌಂಡ್ ಅಪ್ ಹಾಕಿ ಬರೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ರಲ್ಲಿ 4.6 ಸ್ಥಾನ

ಏರ್‌ಬ್ನಾಬ್

ಇದೊಂದು ಟ್ರಾವೆಲ್ ಕಂಪೆನಿಯಾಗಿದ್ದು ಹೊಸ ಮಾರ್ಕೆಟ್‌ನ ಈವೆಂಟ್‌ಗೆ ಇದು ಸಹಾಯ ಮಾಡುತ್ತದೆ

5 ರಲ್ಲಿ 4.5 ಸ್ಥಾನ

ಗೈಡ್ ವೈರ್

ಇನ್‌ಶ್ಯೂರೆನ್ಸ್ ಇಂಡಸ್ಟ್ರಿಗಾಗಿ ಇದು ಸಾಫ್ಟ್‌ವೇರ್ ಅನ್ನು ತಯಾರಿಸುತ್ತದೆ.

5 ರಲ್ಲಿ 4.4 ಸ್ಥಾನ

ಹಬ್ ಸ್ಪಾಟ್

ಸೇಲ್ಸ್ ಮತ್ತು ಮಾರ್ಕೆಟಿಂಗ್ ಸಾಫ್ಟ್‌ವೇರ್ ಅನ್ನು ಇದು ತಯಾರಿಸುತ್ತದೆ

5 ರಲ್ಲಿ 4.4 ಸ್ಥಾನ

ಫೇಸ್‌ಬುಕ್

ವಿಶ್ವದ ಅತಿದೊಡ್ಡ ಸಾಮಾಜಿಕ ನೆಟ್‌ವರ್ಕ್ ಆಗಿ ಫೇಸ್‌ಬುಕ್ ಹೆಸರುವಾಸಿಯಾಗಿದೆ.

5 ರಲ್ಲಿ 4.4 ಸ್ಥಾನ

ಲಿಂಕ್ಡ್ ಇನ್

ಜಾಬ್ ಹಂಟಿಂಗ್ ಸೈಟ್ ಆಗಿರುವ ಲಿಂಕ್ಡ್ ಇನ್ ವ್ಯವಹಾರಸ್ಥರಿಗಾಗಿ ಸಾಮಾಜಿಕ ನೆಟ್‌ವರ್ಕ್ ಆಗಿದೆ.

5 ರಲ್ಲಿ 4.3 ಸ್ಥಾನ

ಗೂಗಲ್

ಆನ್‌ಲೈನ್ ರಿಯಲ್ ಎಸ್ಟೇಟ್ ಸೈಟ್ ಆಗಿದೆ.

5 ರಲ್ಲಿ 4.3 ನೇ ಸ್ಥಾನ

ಜಿಲ್ಲೊ

ಆನ್‌ಲೈನ್ ರಿಯಲ್ ಎಸ್ಟೇಟ್ ಸೈಟ್ ಆಗಿದೆ ಜಿಲ್ಲೊ

5 ರಲ್ಲಿ 4.3

ವರ್ಲ್ಡ್ ವೈಡ್ ಟೆಕ್ನಾಲಜಿ

ಟೆಕ್ನಾಲಜಿ ಕನ್ಸಲ್ಟಿಂಗ್ ಕಂಪೆನಿಯಾಗಿದೆ ವರ್ಲ್ಡ್ ವೈಡ್ ಟೆಕ್ನಾಲಜಿ

5 ರಲ್ಲಿ 4.2

ಮೈಂಡ್ ಬಾಡಿ

ಸಾಫ್ಟ್‌ವೇರ್ ಸಂಸ್ಥೆಯಾಗಿರುವ ಮೈಂಡ್ ಬಾಡಿ ಕ್ಲಾಸ್ ಮತ್ತು ಅಪಾಯಿಂಟ್‌ಮೆಂಟ್ ಆಧಾರಿತ ವ್ಯವಹಾರವಾಗಿದೆ.

5 ರಲ್ಲಿ 4.1 ಸ್ಥಾನ

ಎಕ್ಸ್‌ಪೀಡಿಯಾ

ಆನ್‌ಲೈನ್ ಟ್ರಾವೆಲ್ ಸೈಟ್ ಇದಾಗಿದೆ.

5 ರಲ್ಲಿ 4.1 ಸ್ಥಾನ

ರಿಯೋಟ್ ಗೇಮ್ಸ್

ರಿಯೋಟ್ ಗೇಮ್ಸ್ ವೀಡಿಯೊ ಗೇಮ್ ಪಬ್ಲಿಶರ್ ಆಗಿದ್ದು ಲೀಗ್ ಆಫ್ ಲೆಜೆಂಡ್ಸ್ ಗೇಮ್ ಅನ್ನು ಜನಪ್ರಿಯಗೊಳಿಸಿದೆ.

5 ರಲ್ಲಿ 4.1 ಸ್ಥಾನ

ಅಡೋಬ್

ಸಾಫ್ಟ್‌ವೇರ್ ತಯಾರಿಕಾ ಸಂಸ್ಥೆ ಇದಾಗಿದ್ದು ತನ್ನ ವಿನ್ಯಾಸ ಮತ್ತು ಫೋಟೋ ಎಡಿಟಿಂಗ್ ಸಾಫ್ಟ್‌ವೇರ್‌ಗೆ ಇದು ಹೆಸರುವಾಸಿಯಾಗಿದೆ.

5 ರಲ್ಲಿ 4.0 ಸ್ಥಾನ

ಆಪಲ್

ಆಪಲ್ ಐಫೋನ್ಸ್, ಐಪ್ಯಾಡ್ಸ್ ಮತ್ತು ಮೆಸಿಂತೋಷ್ ಕಂಪ್ಯೂಟರ್‌ಗಳನ್ನು ತಯಾರಿಸುತ್ತದೆ.

5 ರಲ್ಲಿ 4.0 ನೇ ಸ್ಥಾನ

ಟ್ವಿಟ್ಟರ್

ಟ್ವಿಟ್ಟರ್ ಒಂದು ಸೋಶಿಯಲ್ ಮೀಡಿಯಾ ಕಂಪೆನಿಯಾಗಿದ್ದು ಜನರು ಟ್ವೀಟ್ ಮೂಲಕ ಸಂವಹನವನ್ನು ನಡೆಸುವ ಪ್ರಮುಖ ವೇದಿಕೆಯಾಗಿದೆ.

5 ರಲ್ಲಿ 4.0 ನೇ ಸ್ಥಾನ

ಪೇಕಾಮ್

ಆನ್‌ಲೈನ್ ಪೇ ರೋಲ್ ಕಂಪೆನಿಯಾಗಿರುವ ಪೇಕಾಮ್ ಇದರೊಂದಿಗೆ ಹ್ಯೂಮನ್ ರಿಸೋರ್ಸ್ ಸಾಫ್ಟ್‌ವೇರ್ ಅನ್ನು ಒದಗಿಸುತ್ತದೆ.

5 ರಲ್ಲಿ 4.0 ನೇ ಸ್ಥಾನ

ಅಕ್ಮಯಿ

ಕಂಟೆಂಟ್ ಡೆಲಿವರಿ ನೆಟ್‌ವರ್ಕ್ ಆಗಿರುವ ಅಕ್ಮಯಿ ದೊಡ್ಡ ವೆಬ್‌ಸೈಟ್‌ಗಳು ಮತ್ತು ಮೀಡಿಯಾ ಸೈಟ್‌ಗಳಿಗೆ ವೇಗವಾಗಿ ಚಾಲನೆಗೊಳ್ಳಲು ಸಹಾಯ ಮಾಡುತ್ತದೆ.

5 ರಲ್ಲಿ 4.0 ನೇ ಸ್ಥಾನ

ಸೇಲ್ಸ್‌ಫೋರ್ಸ್

ಸೇಲ್ಸ್ ಫೋರ್ಸ್ ಬ್ಯುಸಿನೆಸ್ ಸಾಫ್ಟ್‌ವೇರ್ ಅನ್ನು ಕ್ಲೌಡ್ ಸೇವೆಯಂತೆ ಇದು ಒದಗಿಸುತ್ತದೆ ಅಂತೆಯೇ ಕಂಪೆನಿಗಳಿಗೆ ಸೇಲ್ಸ್, ಮಾರ್ಕೆಟಿಂಗ್ ಮತ್ತು ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಆಬ್ಜೆಕ್ಟ್‌ಗಳಿಗೆ ಇದು ಸಹಾಯ ಮಾಡುತ್ತದೆ.

5 ರಲ್ಲಿ 4.0 ನೇ ಸ್ಥಾನ

ಎಫ್5 ನೆಟ್‌ವರ್ಕ್

ಕಂಪ್ಯೂಟರ್ ನೆಟ್‌ವರ್ಕ್‌ಗಳ ರಚನೆ ಮತ್ತು ಭದ್ರತೆಗಾಗಿ ಸಲಕರಣೆಗಳನ್ನು ತಯಾರು ಮಾಡುತ್ತದೆ.

5 ರಲ್ಲಿ 4.0 ನೇ ಸ್ಥಾನ

ವರ್ಕ್ ಡೇ

ಕ್ಲೌಡ್ ಮೂಲಕ ವ್ಯವಹಾರಗಳಿಗಾಗಿ ಹ್ಯೂಮನ್ ರಿಸೋರ್ಸ್ ಸಾಫ್ಟ್‌ವೇರ್ ಅನ್ನು ಒದಗಿಸುತ್ತದೆ.

5 ರಲ್ಲಿ 4.0 ನೇ ಸ್ಥಾನ

ರೆಡ್ ಹ್ಯಾಟ್

ಸಾಫ್ಟ್‌ವೇರ್ ತಯಾರಿಕಾ ಕಂಪೆನಿಯಾಗಿರುವ ರೆಡ್ ಹ್ಯಾಟ್ ಲೀನಕ್ಸ್ ಆಪರೇಟಿಂಗ್‌ನ ಕಮರ್ಶಿಯಲ್ ಆವೃತ್ತಿಗೆ ಹೆಸರುವಾಸಿಯಾಗಿದೆ.

5 ರಲ್ಲಿ 3.9 ನೇ ಸ್ಥಾನ

ಕಾಂಕರ್

ಬ್ಯುಸಿನೆಸ್ ಟ್ರಾವೆಲ್ ಮತ್ತು ಎಕ್ಸ್‌ಪೆನ್ಸ್ ಮ್ಯಾನೇಜ್‌ಮೆಂಟ್ ಕ್ಲೌಡ್ ಸಾಫ್ಟ್‌ವೇರ್ ಒದಗಿಸುತ್ತದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳು
ಫೋನ್ ಸೈಲೆಂಟ್ ಮೋಡ್‌ನಲ್ಲಿದ್ದಾಗ ಪತ್ತೆ ಹಚ್ಚುವುದು ಹೇಗೆ?
ಪರಿಹಾರವನ್ನೇ ಕಾಣದ ಜಗತ್ತಿನ ರಹಸ್ಯಗಳು
ಕಾಲ್ಪನಿಕ ವಿಜ್ಞಾನದಿಂದ ಸಂಶೋಧನೆಗೊಂಡ ಪ್ರಖ್ಯಾತ ಟೆಕ್ನಾಲಜಿಗಳು

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಲೇಖನಗಳು

ಇನ್ನಷ್ಟು ಲೇಖನಗಳಿಗೆ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Whereas Google and Facebook have won these sort of best-places to work roundups for eons, for 2016 there's a new champ in town.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot