Subscribe to Gizbot

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

Posted By:

ಜಾಗತೀಕರಣ ಮತ್ತು ಉದಾರೀಕರಣ ನೀತಿಯಿಂದ ಹುಟ್ಟಿಕೊಂಡದ್ದೇ ಬಿಪಿಓ. ಈ ಎರಡು ನೀತಿಗಳು ಹೆಚ್ಚು ಪ್ರಚಲಿತಕ್ಕೆ ಬರುತ್ತಿದ್ದಂತೆ ಬಿಪಿಓ( ಬಿಸಿನೆಸ್ ಪ್ರೊಸೆಸ್ ಔಟ್ ಸೋರ್ಸಿಂಗ್) ದೊಡ್ಡ ಉದ್ಯಮವಾಯಿತು. ಇಂದು ಸಾಕಷ್ಟು ಯುವಕ/ಯುವತಿಯರಿಗೆ ಗ್ರಾಮ ಮತ್ತು ನಗರ ಮಟ್ಟದಲ್ಲಿ ಉದ್ಯೋಗ ನೀಡಿದ ಕ್ಷೇತ್ರವೆಂದು ಬಿಪಿಓವನ್ನು ಕರೆದರೆ ತಪ್ಪಾಗಲಾರದು.

ಈ ಕ್ಷೇತ್ರಕ್ಕೆ ಪ್ಲಸ್‌ ಟು ಅಥವಾ ಯಾವುದೇ ಪದವಿಯನ್ನು ಪಡೆದವರು ಈ ಕೆಲಸವನ್ನು ಮಾಡಬಹುದು. ಕಸ್ಟಮರ್ ಸರ್ವೀಸ್ ಆಫೀಸರ್ (ಗ್ರಾಹಕ ಸೇವಾ ಅಧಿಕಾರಿ) ಆಪರೇಟರ್- ಕಾಲ್‌ಸೆಂಟರ್, ಅಡ್ವೈಸರ್, ರೆಪ್ರೆಸೆಂಟೇಟಿವ್ ಅಥವಾ ಕಸ್ಟಮರ್ ಸರ್ವೀಸ್ ರೆಪ್ರೆಸೆಂಟೇಟಿವ್ ಹುದ್ದೆಗಳು ಈ ಕ್ಷೇತ್ರದಲ್ಲಿ ಲಭ್ಯ.

ಭಾರತದಲ್ಲಿ ಅನೇಕ ಕಂಪೆನಿಗಳು ಬಿಪಿಓ ಸೇವೆಯನ್ನು ನೀಡುತ್ತವೆ. ಈ ಕಂಪೆನಿಗಳಲ್ಲಿ ಹೆಚ್ಚು ಕಂಪೆನಿಗಳು ಬಹುರಾಷ್ಟ್ರೀಯ ಕಂಪೆನಿಗಳ ಕೆಲಸವನ್ನು ನಿಭಾಯಿಸುತ್ತದೆ. ಈ ಹಿನ್ನೆಲೆಯಲ್ಲಿ ನಾಸ್ಕಾಂ ಪ್ರಕಟಸಿದ ಟಾಪ್‌- 15 ಬಿಪಿಒ ಕಂಪೆನಿಗಳ ಪಟ್ಟಿಯಿಲ್ಲಿದೆ. ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 01
ಕಂಪೆನಿ : ಜೆನ್‌ಪ್ಯಾಕ್ಟ್‌(Genpact Ltd )

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ:02
ಕಂಪೆನಿ: ಟಿಸಿಎಸ್‌(Tata Consultancy Services)

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ : 03
ಕಂಪೆನಿ:ಡಬ್ಲೂಎನ್‌ಎಸ್‌ ಗ್ಲೋಬಲ್‌ ಸರ್ವಿಸ್‌( WNS Global Services)

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 04
ಕಂಪೆನಿ: ವಿಪ್ರೋ (Wipro BPO)

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 05
ಕಂಪೆನಿ: ಎಜಿಎಸ್‌ ಎಲ್‌ಟಿಡಿ (Aegis Ltd)

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ :06
ಕಂಪೆನಿ: ಫಸ್ಟ್‌ಸೋರ್ಸ್ ಸೊಲ್ಯೂಶನ್‌ ಎಲ್‌ಟಿಡಿ Firstsource Solutions Ltd

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 07
ಕಂಪೆನಿ: ಇನ್ಫೋಸಿಸ್‌ (Infosys BPO )

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 08
ಕಂಪೆನಿ: ಆದಿತ್ಯಾ ಬಿರ್ಲಾ (Aditya Birla)

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 09
ಕಂಪೆನಿ: ಎಚ್‌ಸಿಎಲ್‌ HCL BPO

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 10
ಕಂಪೆನಿ: exl Service.com

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 11
ಕಂಪೆನಿ: ಎಚ್‌ಒವಿ ಸರ್ವಿಸ್‌ (HOV Services)

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 12
ಕಂಪೆನಿ: ಹಿಂದುಜಾ ಗ್ಲೋಬಲ್‌ (Hinduja Global)

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 13
ಕಂಪೆನಿ: 3ಐ ಇನ್ಪೋಟೆಕ್‌ (3i Infotech Ltd )

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 14
ಕಂಪೆನಿ:ಇಂಟೆಲ್‌ನೆಟ್‌ ಗ್ಲೋಬಲ್‌ (Intelenet Global)

 ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಭಾರತ ಟಾಪ್‌- 15 ಬಿಪಿಓ ಕಂಪೆನಿಗಳು

ಸ್ಥಾನ: 15
ಕಂಪೆನಿ: 24/7 ಕಸ್ಟಮರ್‌ ಪ್ರೈವೇಟ್‌ ಲಿಮಿಟಿಡ್‌ ( 24/7 Customer Pvt Ltd )

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot