ನಿಮ್ಮ ಹಳೇಯ ಸ್ಮಾರ್ಟ್ ಫೋನ್ ಮಾರಾಟ ಮಾಡಲು ವೇದಿಕೆ ಇಲ್ಲಿದೆ!

Written By: Lekhaka

ನಿಮ್ಮ ಮೊಬೈಲ್ ಫೋನ್ ಹಳೇಯದಾಗಿದೆಯೇ..? ಅದನ್ನು ಮಾರಾಟ ಮಾಡುವ ಯೋಜನೆ ಮಾಡಿದ್ದರೇ ನಿಮಗೆ ಸಹಾಯ ಮಾಡುವ ಸುಲವಾಗಿ ಆನ್ ಲೈನಿನಲ್ಲಿ ಮೊಬೈಲ್ ಕೊಳ್ಳುವ ಮತ್ತು ಮಾರುವ ವೆಬ್ ಸೈಟ್ ಗಳ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ.

ನಿಮ್ಮ ಹಳೇಯ ಸ್ಮಾರ್ಟ್ ಫೋನ್ ಮಾರಾಟ ಮಾಡಲು ವೇದಿಕೆ ಇಲ್ಲಿದೆ!

ಇಂದಿನ ಡಿಜಿಟಲ್ ಯುಗದಲ್ಲಿ ಸಾಕಷ್ಟು ವೆಬ್ ಸೈಟ್ ಗಳು ನಿಮ್ಮ ಹಳೇ ಫೋನ್ ಅನ್ನು ಮಾರಾಟ ಮಾಡಲು ವೇದಿಕೆಯನ್ನು ಸಿದ್ಧ ಪಡಿಸಿವೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಟಿರೋಬಾಯ್:

ಅಟಿರೋಬಾಯ್:

ಇಲ್ಲಿ ಬಳಕೆ ಮಾಡಿದ ಫೋನ್ ಗಳನ್ನು ಮಾರಾಟ ಮಾಡಬಹುದು. ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಅಲ್ಲದೇ ನಿಮ್ಮ ಫೋನ್ ಅನ್ನು ಸುಲಭ ವಿಧಾನದಲ್ಲಿ ಮಾರಾಟಕ್ಕೆ ಇಡಬಹುದು. ಅಲ್ಲದೇ ಇಲ್ಲಿ ನೀವು ಫೋನ್ ಗಳನ್ನು ಕೊಳ್ಳಲುಬಹುದು.

ಯುರಿನ್ಯೂ:

ಯುರಿನ್ಯೂ:

ಇಲ್ಲಿಯೂ ಸುಲಭವಾಗಿ ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಬಹುದು. ಇಲ್ಲಿಯೂ ಕೊಳ್ಳುವ ಮತ್ತು ಮಾರುವ ಎರಡು ಅವಕಾಶವು ಇದೆ. ಇಲ್ಲಿ ಲಾಪ್ ಟಾಪ್, ಎಂಪಿ3 ಪ್ಲೇಯರ್, ಕ್ಯಾಮೆರಾ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಬಹುದು.

ಹೊಸ ಆಪ್‌ ಬಳಕೆ ಮಾಡುವಾಗ ಎಚ್ಚರವಾಗಿರಿ: ತೊಂದರೆಗಳೇ ಹೆಚ್ಚು

ಕರ್ಮ ರಿಸೈಕಲಿಂಗ್:

ಕರ್ಮ ರಿಸೈಕಲಿಂಗ್:

ಇದರಲ್ಲಿ ಅತೀ ಹೆಚ್ಚು ಮಂದಿ ತಾವು ಬಳಸಿದ ಉತ್ತಮ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಅಲ್ಲದೇ ಇದೇ ವೆಬ್ ಸೈಟ್ ನಿಮ್ಮಿಂದ ವಸ್ತುವನ್ನು ಖರೀದಿಸಿ, ಹಣವನ್ನು ತಲುಪಿಸು ಕಾರ್ಯವನ್ನು ಮಾಡಲಿದೆ.

ಸೆಲ್ ಫಾರ್ ಕ್ಯಾಷ್:

ಸೆಲ್ ಫಾರ್ ಕ್ಯಾಷ್:

ಇಲ್ಲಿಯು ನಿಮ್ಮ ಹಳೇಯ ಸ್ಮಾಟ್ ಫೋನ್ ಅನ್ನು ಮಾರಾಟ ಮಾಡಬಹುದಾಗಿದೆ. ನಿಮ್ಮ ಫೋನಿನ ಗುಣಮಟ್ಟ ಮತ್ತು ಬಾಳಿಕೆ ಆಧಾರದ ಮೇಲೆ ಇಲ್ಲಿ ಬೆಲೆಯೂ ನಿಗಧಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Is your phone old now? Planning to sell it for cash? Today, we have listed 10 websites, where you can sell or buy used phones as well.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot