ಸ್ವತಃ ಏರ್‌ಟೆಲ್ ಗ್ರಾಹಕರಿಗೆ ನಂಬಲಾಗದ ಏರ್‌ಟೆಲ್ ಹೊಸ ಆಫರ್ ಬಿಡುಗಡೆ!!
ಜಿಯೋ ಸೇರಿ ಇತರೆ ಎಲ್ಲಾ ಟೆಲಿಕಾಂ ಕಂಪೆನಿಗಳಿಂದ ಭಾರಿ ದರಸಮರವನ್ನು ಎದುರಿಸುತ್ತಿರುವ ಏರ್‌ಟೆಲ್ ಇದೀಗ ಕೇವಲ 9 ರೂಪಾಯಿಗಳಿಗೆ ಅತ್ಯುತ್ತಮ ಆಫರ್ ಒಂದು ಬಿಡುಗಡೆ ಮಾಡಿ ಆಶ್ಚರ್ಯ ಮೂಡಿಸಿದೆ.!!
ಏರ್‌ಟೆಲ್ ಸಾಮ್ರಾಜ್ಯಕ್ಕೆ ಕೊಡಲಿ ಏಟು ಬಿದ್ದ ನಂತರ ಏರ್‌ಟೆಲ್ ದಿನಕ್ಕೊಂದು ಆಫರ್‌ಗಳನ್ನು ಪ್ರಕಟಿಸುತ್ತದೆ.! ಜಿಯೋ ಸೇರಿ ಇತರೆ ಎಲ್ಲಾ ಟೆಲಿಕಾಂ ಕಂಪೆನಿಗಳಿಂದ ಭಾರಿ ದರಸಮರವನ್ನು ಎದುರಿಸುತ್ತಿರುವ ಏರ್‌ಟೆಲ್ ಇದೀಗ ಕೇವಲ 9 ರೂಪಾಯಿಗಳಿಗೆ ಅತ್ಯುತ್ತಮ ಆಫರ್ ಒಂದು ಬಿಡುಗಡೆ ಮಾಡಿ ಆಶ್ಚರ್ಯ ಮೂಡಿಸಿದೆ.!!

ಜಿಯೋವಿನ 19 ರೂಪಾಯಿ ಆಫರ್‌ಗೆ ವಿರುದ್ದವಾಗಿ ಏರ್‌ಟೆಲ್ 9 ರೂಪಾಯಿಗಳ ಆಫರ್ ಬಿಡುಗಡೆ ಮಾಡಿದ್ದು, ಅನ್‌ಲಿಮಿಟೆಡ್ ಕಾಲ್, 150MB ಡೇಟಾ ಹಾಗೂ 20 ಎಸ್‌ಎಮ್‌ಎಸ್ ಉಚಿತವಾಗಿರುವ ಜಿಯೋ 19 ಆಫರ್‌ಗಿಂತಲೂ ಹೆಚ್ಚು ಅತ್ಯುತ್ತಮ ಆಫರ್ ಅನ್ನು ಏರ್‌ಟೆಲ್ ಪ್ರಕಟಿಸಿದೆ!! ಹಾಗಾದರೆ, ಏರ್‌ಟೆಲ್ 9 ರೂ. ಆಫರ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸ್ವತಃ ಏರ್‌ಟೆಲ್ ಗ್ರಾಹಕರಿಗೆ ಶಾಕ್!!
ಏರ್‌ಟೆಲ್ ಇದೇ ಮೊದಲ ಬಾರಿಗೆ ಕೇವಲ 9 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಸೇವೆಯನ್ನು ಹೊಂದಿರುವ ಆಫರ್ ನಿಡಿದ್ದು, ಇದು ಸ್ವತಃ ಏರ್‌ಟೆಲ್ ಗ್ರಾಹಕರಿಗೆ ಶಾಕ್ ಆಗುವಂತಹ ಆಫರ್ ಇದಾಗಿದೆ. ಏರ್‌ಟೆಲ್ 9 ರೂ. ಆಫರ್ ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್ ಹಾಗೂ ಲಿಮಿಟೆಡ್ ಇಂಟರ್‌ನೆಟ್ ಹೊಂದಿದೆ.!!

ಏರ್‌ಟೆಲ್ 9 ರೂ. ಆಫರ್!!
ಅನ್‌ಲಿಮಿಟೆಡ್ ಎಸ್‌ಟಿಡಿ ಮತ್ತು ಲೋಕಲ್ ಕರೆಗಳು, 100MB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ಗಳನ್ನು ಏರ್‌ಟೆಲ್ ತನ್ನ 9 ರೂ. ರೀಚಾರ್ಜ್ ಆಫರ್‌ನಲ್ಲಿ ನೀಡಿದೆ.!! ಜಿಯೋಗಿಂತಲೂ 10 ರೂ.ಕಡಿಮೆ ಬೆಲೆಯಲ್ಲಿ 80 ಎಸ್‌ಎಮ್‌ಎಸ್‌ಗಳನ್ನು ಹೆಚ್ಚುವರಿಯಾಗಿ ಒದಗಿಸಿರುವ ಏರ್‌ಟೆಲ್ ಡೇಟಾ 50MBಯಷ್ಟು ಕಡಿಮೆ ಇದೆ.!!

9 ರೂ. ಆಫರ್ ವ್ಯಾಲಿಡಿಟಿ ಎಷ್ಟು?
ಅನ್‌ಲಿಮಿಟೆಡ್ ಎಸ್‌ಟಿಡಿ ಮತ್ತು ಲೋಕಲ್ ಕರೆಗಳು, 100MB ಡೇಟಾ ಹಾಗೂ 100 ಎಸ್‌ಎಮ್‌ಎಸ್‌ಗಳನ್ನು ಹೊಂದಿರುವ ಏರ್‌ಟೆಲ್ 9 ರೂ. ಆಫರ್ ಒಂದು ದಿನ ವ್ಯಾಲಿಡಿಟಿಯನ್ನು ಹೊಂದಿದೆ. ಬಹುತೇಕ ಇದೇ ಆಫರ್ ಹೊಂದಿರುವ ಜಿಯೋ 19ರೂ. ಆಫರ್ ಕೂಡ ಒಂದು ದಿನದ ವ್ಯಾಲಿಡಿಟಿ ಹೊಂದಿದೆ.!


3G ಗ್ರಾಹಕರಿಗೂ ಬಂಪರ್!!
ಏರ್‌ಟೆಲ್ ನೀಡಿರುವ ಏರ್‌ಟೆಲ್ 9 ರೂ. ಆಫರ್ ಏರ್‌ಟೆಲ್‌ನ 3G ಗ್ರಾಹಕರಿಗೂ ಕೂಡ ಲಭ್ಯವಿದೆ. ಇದೇ ಮೊದಲ ಬಾರಿಗೆ ಟೆಲಿಕಾಂನಲ್ಲಿ 3G ಗ್ರಾಹಕರಿಗೆ ಇಂತಹದೊಂದು ಆಫರ್ ಅನ್ನು ಪ್ರಕಟಿಸಲಾಗಿದ್ದು, ಹಾಗಾಗಿ, ಕಡಿಮೆ ಬೆಲೆಯ ಆಫರ್‌ಗಳಲ್ಲಿ ಇದನ್ನು ಟೆಲಿಕಾಂ ಬೆಸ್ಟ್ ಆಫರ್ ಎನ್ನಬಹುದು.!!

ಆಫರ್ ಎಲ್ಲಿಲ್ಲಿ ಲಭ್ಯ?
ಏರ್‌ಟೆಲ್ ತನ್ನ 9 ರೂ. ರೀಚಾರ್ಜ್ ಆಫರ್ ಅನ್ನು ಸೀಮಿತ ಸರ್ಕಲ್‌ಗಳಿಗೆ ಮಾತ್ರ ಪ್ರಕಟಿಸಿದೆ.! ಏರ್‌ಟೆಲ್ 9 ರೂ. ರೀಚಾರ್ಜ್ ಆಫರ್ ಕರ್ನಾಟಕ ಸೇರಿದಂತೆ, ದೆಹಲಿ, ಆಂಧ್ರಪ್ರದೇಶ, ಮುಂಬೈ, ತೆಲಂಗಾಣ ಪ್ರದೇಶಗಳಿಗೆ ಮಾತ್ರ ಲಭ್ಯವಿದೆ. ಈ ಬಗ್ಗೆ ಏರ್‌ಟೆಲ್ ವೆಬ್‌ಸೈಟ್‌ನಲ್ಲಿ ತಿಳಿದುಬಂದಿದೆ.!!


Click it and Unblock the Notifications








