Subscribe to Gizbot

ಒಂದು ವರ್ಷದ ಹಿಂದೆ ಇದ್ದ ಏರ್‌ಟೆಲ್‌ ಆಫರ್ ಬೆಲೆ ಇಂದು ಎಷ್ಟು ಗೊತ್ತಾ..?

Written By:

ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಆಫರ್‌ಗಳನ್ನು ರಿಲಯನ್ಸ್ ಮಾಲೀಕತ್ವದ ಜಿಯೋ ನೀಡುತ್ತಿದ್ದರೇ, ಅದನ್ನು ಕಾಪಿ ಮಾಡಿ ತಮ್ಮ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ನೀಡುವ ಕಾರ್ಯವನ್ನು ಏರ್‌ಟೆಲ್ ಸೇರಿದಂತೆ ಉಳಿದ ಟೆಲಿಕಾಂ ಕಂಪನಿಗಳು ಮಾಡಿಕೊಂಡು ಬಂದಿವೆ. ಇದೆ ಮಾದರಿಯಲ್ಲಿ ಸದ್ಯ ಏರ್‌ಟೆಲ್ ಸಣ್ಣ ಬೆಲೆಗೆ ದೊಡ್ಡ ಆಫರ್ ವೊಂದನ್ನು ಬಿಡುಗಡೆ ಮಾಡಿದೆ. ಇದು ಜಿಯೋ ಈ ಹಿಂದೆ ಬಿಡುಗಡೆ ಮಾಡಿದ್ದ ಆಫರ್‌ಗೆ ಸೆಡ್ಡು ಹೊಡೆಯಲಿದೆ ಎನ್ನುವ ಮಾತು ಕೇಳಿಬಂದಿದೆ.

ಒಂದು ವರ್ಷದ ಹಿಂದೆ ಇದ್ದ ಏರ್‌ಟೆಲ್‌ ಆಫರ್ ಬೆಲೆ ಇಂದು ಎಷ್ಟು ಗೊತ್ತಾ..?

ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಲಾಂಚ್ ಮಾಡಿರುವ ರೂ.49ರ ಪ್ಲಾನ್ ಅನ್ನು ಏರ್‌ಟೆಲ್ ಕಾಪಿ ಮಾಡಿದ್ದು, ತನ್ನ ಬಳಕೆದಾರರಿಗೆ ಒಂದು ವರ್ಷದ ಹಿಂದೆ ಏರ್‌ಟೆಲ್‌ ರೂ.250ಕ್ಕೆ ನೀಡುತ್ತಿದ್ದ ಪ್ಲಾನ್‌ ಅನ್ನು ಈಗ ಹೊಸ ಮಾದರಿಯಲ್ಲಿ ರೂ.65ಕ್ಕೆ ಅದೇ ಸೇವೆಯನ್ನು ಘೋಷಣೆಯನ್ನು ಮಾಡಿದೆ ಎನ್ನಲಾಗಿದ್ದು, ಸದ್ಯದ ಮಾರುಕಟ್ಟೆಯಲ್ಲಿ ಜಿಯೋ ಬಿಟ್ಟರೇ ಇಷ್ಟು ಕಡಿಮೆ ಬೆಲೆಗೆ ಆಫರ್ ನೀಡುತ್ತಿರುವ ಕಂಪನಿ ಎಂದರೆ ಅದು ಏರ್‌ಟೆಲ್ ಮಾತ್ರವೇ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to find out where you can get your Aadhaar card done (KANNADA)
ರೂ.65 ಆಫರ್

ರೂ.65 ಆಫರ್

ಏರ್‌ಟೆಲ್ ಮಾರುಕಟ್ಟೆಯಲ್ಲಿ ನೀಡುತ್ತಿರುವ ಅತೀ ಕಡಿಮೆ ಬೆಲೆಯ ಆಫರ್ ಇದು ಎನ್ನಲಾಗಿದೆ. ಗ್ರಾಹಕರು ರೂ.65ಕ್ಕೆ ರಿಚಾರ್ಜ್ ಮಾಡಿಸಿದ ಸಂದರ್ಭದಲ್ಲಿ 1GB 3G/2G ಡೇಟಾವನ್ನು 28 ದಿನಗಳ ಬಳಕೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಆಫರ್ ಕೆಲವೇ ಮಂದಿ ಆಯ್ದ ಗ್ರಾಹಕರಿಗೆ ಲಭ್ಯವಿದೆ.

ರೂ.98 ಆಫರ್:

ರೂ.98 ಆಫರ್:

ಇದೇ ಮಾದರಿಯಲ್ಲಿ ಏರ್‌ಟೆಲ್ ರೂ.98 ರಿಚಾರ್ಜ್ ಮಾಡಿಸಿಕೊಂಡವರಿಗೆ 4G/3G ವೇಗದ 2GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದ್ದು, ಈ ಆಫರ್ ಕೆಲವೇ ಮಂದಿ ಗ್ರಾಹಕರಿಗೆ ಲಭ್ಯವಿದೆ. ಎಲ್ಲಾರಿಗೂ ದೊರೆಯುವುದಿಲ್ಲ ಎನ್ನಲಾಗಿದ್ದು, ಇದರೊಂದಿಗೆ ಯಾವುದೇ ಕರೆ ಲಾಭಗಳು ದೊರೆಯುತ್ತಿಲ್ಲ.

ಜಿಯೋ ರೂ.49 ಆಫರ್:

ಜಿಯೋ ರೂ.49 ಆಫರ್:

ಜಿಯೋ ಇದೇ ಮಾದರಿಯಲ್ಲಿ ತನ್ನ ಜಿಯೋ ಫೋನ್ ಬಳಕೆದಾರರಿಗೆ ರೂ.49 ಪ್ಲಾನ್‌ ಅನ್ನು ನೀಡಿದೆ. ಇದರಲ್ಲಿ 28 ದಿನಗಳ ಕಾಲ ಉಚಿತ ಕರೆ ಮಾಡಬಹುದಾಗಿದ್ದು, 1GB ಡೇಟಾ ಬಳಕೆಗೆ ದೊರೆಯಲಿದೆ. ಅಲ್ಲದೇ SMSಕಳುಹಿಸುವ ಅವಕಾಶವು ಸಹ ಇಲ್ಲಿ ಲಭ್ಯವಿದೆ.

ಜಿಯೋ ರೂ.49 ಆಫರ್:

ಜಿಯೋ ರೂ.49 ಆಫರ್:

ಜಿಯೋ ಇದೇ ಮಾದರಿಯಲ್ಲಿ ತನ್ನ ಜಿಯೋ ಫೋನ್ ಬಳಕೆದಾರರಿಗೆ ರೂ.49 ಪ್ಲಾನ್‌ ಅನ್ನು ನೀಡಿದೆ. ಇದರಲ್ಲಿ 28 ದಿನಗಳ ಕಾಲ ಉಚಿತ ಕರೆ ಮಾಡಬಹುದಾಗಿದ್ದು, 1GB ಡೇಟಾ ಬಳಕೆಗೆ ದೊರೆಯಲಿದೆ. ಅಲ್ಲದೇ SMSಕಳುಹಿಸುವ ಅವಕಾಶವು ಸಹ ಇಲ್ಲಿ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bharti Airtel is Offering 1GB of 3G Data for 28 Days at Rs 65 for Prepaid Users. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot