Subscribe to Gizbot

ಫ್ಲಿಪ್‌ಕಾರ್ಟ್ನಲ್ಲಿ ಇಂದು ಭಾರಿ ಆಫರ್ ಇರುವ ಟಾಪ್ 5 ವಸ್ತುಗಳು ಇವು!!

Written By:

ಪ್ರತಿವರ್ಷವೂ ಹಲವು ಬಿಗ್‌ ಸೇಲ್ ದಿನಗಳನ್ನು ಆಯೋಜಿಸುವ ಭಾರತದ ಅತಿ ದೊಡ್ಡ ಆನ್‌ಲೈನ್ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್, ಇದೀಗ ವರ್ಷದ ಮೊದಲ "ಬಿಗ್‌ 10 ಶಾಪಿಂಗ್ ಡೇಸ್" ಆರಂಭಿಸಿದೆ!!

ಮೇ ತಿಂಗಳಿನ 14 ನೇ ತಾರೀಖಿನಿಂದ 18 ತಾರೀಖಿನವರೆಗೂ ಫ್ಲಿಪ್‌ಕಾರ್ಟ್ "ಬಿಗ್‌ ಶಾಪಿಂಗ್ ಡೇಸ್" ದಿನವನ್ನು ಆಯೋಜಿಸಿದ್ದು, ಸ್ಮಾರ್ಟ್‌ಫೊನ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಬಾರಿ ರಿಯಾಯಿತಿ ನೀಡಿದೆ.!!

ಈ ಬಿಗ್‌ 10 ಶಾಪಿಂಗ್ ಡೇಸ್ ಮಾರಾಟದಲ್ಲಿ ಅತ್ಯುತ್ತಮ ಎಂಬವಂತೆ ಹಲವು ಆಫರ್‌ಗಳನ್ನು ಫ್ಲಿಪ್ ಕಾರ್ಟ್ ಬಿಡುಗಡೆ ಮಾಡಿದ್ದು, ಫ್ಲಿಪ್‌ಕಾರ್ಟ್ ನೀಡಿರುವ ಟಾಪ್ 5 ಆಫರ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
484 ರೂ.ಗೆ ಐಪ್ರೊ ಪವರ್‌ಬ್ಯಾಂಕ್!!

484 ರೂ.ಗೆ ಐಪ್ರೊ ಪವರ್‌ಬ್ಯಾಂಕ್!!

10000MAh ಸಾಮರ್ಥ್ಯದ ಪವರ್‌ಬ್ಯಾಂಕ್ ಅನ್ನು ಕೇವಲ 484 ರೂಪಾಯಿಗೆ ಫ್ಲಿಪ್‌ಕಾರ್ಟ್ ಬಿಗ್ ಸೇಲ್‌ನಲ್ಲಿ ಮಾರಟಕ್ಕಿದೆ. ಪವರ್‌ಬ್ಯಾಂಕ್ ಬ್ರಾಂಡ್‌ ಸಹ ಉತ್ತಮವಾಗಿರುವುದರಿಂದ ಈ ಪವರ್‌ಬ್ಯಾಂಕ್ ಖರೀದಿಸಲು ಅತ್ಯುತ್ತಮ ಸಮಯವಾಗಿದೆ.!!

ಲೆನೊವೊ ಜೆಡ್2 ಪ್ಲಸ್!!

ಲೆನೊವೊ ಜೆಡ್2 ಪ್ಲಸ್!!

3 GB RAM ಮತ್ತು 32 GB ಮೆಮೊರಿ ಹೊಂದಿರುವ ಲೆನೊವೊ ಜೆಡ್2 ಪ್ಲಸ್ ಸ್ಮಾರ್ಟ್ಫೋನ್ ಮೇಲೆ 7000 ರೂ. ಆಫರ್ ನೀಡಿದ್ದು, ಪ್ರಸ್ತುತ ಬೆಲೆ ಕೇವಲ 10999 ರೂಪಾಯಿಗಳಾಗಿವೆ. ಇನ್ನು ಹೆಚ್‌ಡಿಎಫ್‌ಸಿ ಕ್ರೆಡಿಕ್ ಕಾರ್ಡ್‌ ಮೇಲೆ 10 ಪರ್ಸೆಂಟ್ ಡಿಸ್ಕೌಂಟ್ಸ್ ಇದೆ.!!

ಆಪಲ್ ಐಫೋನ್ 5s!!

ಆಪಲ್ ಐಫೋನ್ 5s!!

16GB ವೆರಿಯಂಟ್ ಐಫೋನ್ 5s ಸ್ಮಾರ್ಟ್‌ಫೋನ್ ಬೆಲೆ ಶೇಕಡ 22 ಪರ್ಸೆಮಟ್ ಡಿಸ್ಕೌಂಟ್ಸ್ ನೀಡಲಾಗಿದ್ದು, 16GB ವೆರಿಯಂಟ್ ಆಪಲ್ ಐಫೋನ್ ಬೆಲೆ ಕೇವಲ 15000 ರೂಪಾಯಿಗಳಾಗಿದೆ. ಇನ್ನು ಹೆಚ್‌ಡಿಎಫ್‌ಸಿ ಕ್ರೆಡಿಕ್ ಕಾರ್ಡ್‌ ಮೇಲೆ 10 ಪರ್ಸೆಂಟ್ ಡಿಸ್ಕೌಂಟ್ಸ್ ಇದೆ.!!

ಬ್ರಾಂಡೆಡ್ ಶೂಸ್ ಮೇಲೆ 50 ಪರ್ಸೆಂಟ್ ಆಫರ್.!!

ಬ್ರಾಂಡೆಡ್ ಶೂಸ್ ಮೇಲೆ 50 ಪರ್ಸೆಂಟ್ ಆಫರ್.!!

ಪೂಮಾ, ಅಡಿಡಾಸ್ ಸೇರಿದಂತೆ ಹಲವು ಬ್ರಾಂಡೆಡ್ ಶೂಗಳ ಮೇಲೆ ಕಡಿಮೆ ಎಂದರೂ 50 ಪರ್ಸೆಂಟ್ ಆಫರ್ ನೀಡಲಾಗಿದೆ. 300ಕ್ಕೂ ಅಧಿಕ ಶೂಗಳು ಡಿಸ್ಕೌಂಟ್ಸ್‌ನಲ್ಲಿ ಸೇಲ್‌ಗಿವೆ.!!

ಲ್ಯಾಪ್‌ಟಾಪ್ಸ್.!!

ಲ್ಯಾಪ್‌ಟಾಪ್ಸ್.!!

ಲೆನೊವೊ ಮತ್ತು ಡೆಲ್ ಕಂಪೆನಿಯ ಕೋರ್ ಐ3 ಲ್ಯಾಪ್‌ಟಾಪ್ಸ್ ಮೇಲೆ ಭರಿ ಡಿಸ್ಕೌಂಟ್ಸ್ ನೀಡಲಾಗಿದ್ದು, 12 ಸಾವಿರ ರೂಪಾಯಿಗಳಿಂದ ಲ್ಯಾಪ್‌ಟಾಪ್ಸ್ ಸೇಲ್‌ಗಿವೆ. ಹಾಗಾಗಿ, ಫ್ಲಿಪ್‌ಕಾರ್ಟ್‌ನಲ್ಲಿ ಲ್ಯಾಪ್‌ಟಾಪ್ ಖರೀದಿಸಲು ಇದು ಸುವರ್ಣವಕಾಶ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Flipkart has started its 'Big 10 Sale' on midnight of May 14 . to know morw visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot