ವಿಶ್ವದ ಪ್ರಶಂಸನೀಯ ವ್ಯಕ್ತಿ ಬಿಲ್‌ ಗೇಟ್ಸ್‌‌:ಪಟ್ಟಿಯಲ್ಲಿ ಸಚಿನ್‌,ಮೋದಿ ಹೆಸರು

By Ashwath
|

ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ವಿಶ್ವದ ಅತ್ಯಂತ ಪ್ರಶಂಸನೀಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.ದಿ ಟೈಮ್ಸ್‌‌ ಮ್ಯಾಗಜಿನ್‌ಗಾಗಿ ಇಂಗ್ಲೆಂಡಿನ ಯೂಗವ್‌(yougov) ಸಂಸ್ಥೆ ಸಮೀಕ್ಷೆ ನಡೆಸಿ ವಿಶ್ವದ ಟಾಪ್‌ 30 ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಐದು ಮತ್ತು ಬಿಜಿಪಿಯ ಪ್ರಧಾನಿ ಅಭ್ಯರ್ಥಿ‌ ನರೇಂದ್ರ ಮೋದಿ ಏಳನೇ ಸ್ಥಾನ ಪಡೆದಿದ್ದಾರೆ.

ಭಾರತ,ಇಂಗ್ಲೆಂಡ್‌‌,ರಷ್ಯಾ,ಅಮೆರಿಕ,ಪಾಕಿಸ್ತಾನ,ಫ್ರಾನ್ಸ್‌‌‌,ಚೀನಾ,ಇಂಡೋನೇಷ್ಯಾ,ಈಜಿಪ್ಟ್‌,ನೈಜೀರಿಯಾ,ಬ್ರಝಿಲ್‌ನ 14,000 ಜನರನ್ನು ಈ ಸಮೀಕ್ಷೆಗೆ ಒಳಪಡಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ.ತೆಂಡೂಲ್ಕರ್‌ ಮೋದಿ ಸೇರಿದಂತೆ ಭಾರತದ ಐದು ಮಂದಿ ಟಾಪ್‌ 30 ಪಟ್ಟಿಯೊಳಗೆ ಸ್ಥಾನಗಿಟ್ಟಿಸಿದ್ದಾರೆ.ಮುಂದಿನ ಪುಟದಲ್ಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಟಾಪ್‌ 10 ವ್ಯಕ್ತಿಗಳು,ಅವರಿಗೆ ಬಿದ್ದ ಮತ ಪ್ರಮಾಣ,ಟಾಪ್‌ 30 ಪಟ್ಟಿಯೊಳಗೆ ಸ್ಥಾನಗಿಟ್ಟಿಸಿದ ಭಾರತೀಯ ವ್ಯಕ್ತಿಗಳ ವಿವರಗಳನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

1

1


ಮೈಕ್ರೋಸಾಫ್ಟ್‌ ಸಂಸ್ಥಾಪಕ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ: 10.10%

2

2


ಅಮೆರಿಕ ಅಧ್ಯಕ್ಷ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:9.27%

3

3


ರಷ್ಯಾ ಅಧ್ಯಕ್ಷ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:3.84%

4

4


ಕ್ರೈಸ್ತ ಪರಮೋಚ್ಛ ಧರ್ಮಗುರು
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:3.43%

5

5

ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:3.28%

6

6


ಚೀನಾದ ಅಧ್ಯಕ್ಷ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ: 2.86%

7

7


ಬಿಜೆಪಿ ಪ್ರಧಾನಿ ಅಭ್ಯರ್ಥಿ‌
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:2.55%

8

8


ಅಮೆರಿಕದ ಉದ್ಯಮಿ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:2.24%

9

9


ಬಾಲಿವುಡ್‌ ನಟ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:2.01%

10

10


ಭಾರತದ ಮಾಜಿ ರಾಷ್ಟ್ರಪತಿ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:1.63%

11

11


ಭಾರತದ ಸಾಮಾಜಿಕ ಹೋರಾಟಗಾರ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:0.92%

12

12


ದೆಹಲಿ ಮುಖ್ಯಮಂತ್ರಿ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:0.69%

13

13


ಟಾಟಾ ಸಂಸ್ಥೆ ಮುಖ್ಯಸ್ಥ
ಸಮೀಕ್ಷೆಯಲ್ಲಿ ಪಡೆದ ಮತ ಪ್ರಮಾಣ:0.36%

14

14


ಮಾಹಿತಿ: yougov.co.uk

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X