ಕಾಲೇಜ್‌ ಶಿಕ್ಷಣಕ್ಕೆ ಗುಡ್‌ಬೈ ಹೇಳಿದ ವಿಶ್ವದ ಶ್ರೀಮಂತ ಟೆಕ್ಕಿಗಳು.

Posted By: Staff
<ul id="pagination-digg"><li class="next"><a href="/news/billionaire-college-dropouts-2.html">Next »</a></li></ul>
ಕಾಲೇಜ್‌ ಶಿಕ್ಷಣಕ್ಕೆ ಗುಡ್‌ಬೈ ಹೇಳಿದ ವಿಶ್ವದ ಶ್ರೀಮಂತ ಟೆಕ್ಕಿಗಳು.

 

ಯಾರು ಹುಟ್ಟುಪ್ರತಿಭಾನ್ವಿತರಲ್ಲ. ಕಷ್ಟಪಟ್ಟು ಶ್ರಮಪಟ್ರೆ ಯಾರು ಬೇಕಾದ್ರೂ ಜೀವನದಲ್ಲಿ ಸಕ್ಸ್‌ಸ್‌ ಆಗಬಹುದು. ಹಾಗಾಗಿ ಈ ಸಕ್ಸ್‌ಸ್‌ ಎನ್ನುವುಂಥಹದ್ದು ಓದಿ ಬರುವುದಿಲ್ಲ. ನಾವು ಮಾಡುವ ಕೆಲಸವನ್ನು ನಿಯತ್ತಿನಿಂದ ಮಾಡಿದ್ರೆ ಒಂದಲ್ಲ ಒಂದು ದಿನ ಸಕ್ಸಸ್‌ ಆಗಿಯೇ ಆಗುತ್ತೇವೆ. ಕಾಯಕವೇ ಕೈಲಾಸ ಗಾದೆ ಮಾತು ಬಂದಿರುವುದು ಈ ಹಿನ್ನೆಲೆಯಲ್ಲೇ ಅಲ್ವೆ..

 

ಇಷ್ಟೆಲ್ಲಾ ಪೀಠಿಕೆ ಯಾಕೆ ಗೊತ್ತಾ..? ಇಲ್ಲಿ ವಿಶ್ವದ ಎಂಟು ಮಂದಿ ಪ್ರಸಿದ್ದ ವ್ಯಕ್ತಿಗಳಿದ್ದಾರೆ. ಇವ್ರೆಲ್ಲಾ ಅರ್ಧದಲ್ಲೇ ಕಾಲೇಜು ಶಿಕ್ಷಣವನ್ನು ಮೊಟಕುಗೊಳಿಸಿದವರು. ಅದ್ರೂ ಇವ್ರು ಈಗ ವಿಶ್ವದ ಬಿಲಿಯನೇರ್‌ಗಳು. ಸದ್ಯ ಇವ್ರು ಸ್ಥಾಪಿಸಿದ ಸಂಸ್ಥೆಯಲ್ಲಿ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಇವರು ನಿರ್ಮಿಸಿದ ಉತ್ಪನ್ನವನ್ನು ನಾವು ಬಳಸುತ್ತಿದ್ದೇವೆ.

 

ಹಾಗಾದ್ರೆ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ತಿಲಾಂಜಲಿ ನೀಡಿ ಸದ್ಯ ವಿಶ್ವದಲ್ಲಿ ಬಿಲಿಯನೇರ್‌ಗಳಾದ ಎಂಟು ಟೆಕ್ಕಿಗಳು ಯಾರು ಎನ್ನುವ ಕುತೂಹಲ ನಿಮ್ಮಲ್ಲಿ ಇರಬಹುದು. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

 

<ul id="pagination-digg"><li class="next"><a href="/news/billionaire-college-dropouts-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot