ಬಿಟ್‌ಕಾಯಿನ್ ಮೇಲೆ ಹೂಡಿಕೆ ಮಾಡಿದ್ದವರು ಸತ್ತರು!!.ಒಂದೇ ದಿನಕ್ಕೆ ಬೆಲೆ ಕುಸಿತ ಎಷ್ಟು ಗೊತ್ತಾ?

ಕಳೆದ ಮೂರು ತಿಂಗಳಿನಿಂದಲೂ ಏರುತ್ತಾ ಹೋಗಿದ್ದ ಬಿಟ್‌ಕಾಯಿನ್ ಬೆಲೆ ಒಂದೇ ಸಾರಿ ಪಾತಾಳಕ್ಕಿಳಿದಿದ್ದು, ಒಂದು ಬಿಟ್‌ಕಾಯಿನ್ ಬೆಲೆಯಲ್ಲಿ 5 ಲಕ್ಷ ರೂ.ಗೂ ಹೆಚ್ಚು ಕುಸಿತ ಕಂಡಿದೆ.!!

|

ಕೇವಲ ಆರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ವಿಶ್ವದೆಲ್ಲೆಡೆ ಸಂಚಲನ ಸೃಷ್ಟಿಸಿದ ಬಿಟ್‌ಕಾಯಿನ್ ಖರೀದಿದಾರರಿಗೆ ಬಿಗ್ ಶಾಕ್ ನೀಡಿದೆ.! ಕಳೆದ ಮೂರು ತಿಂಗಳಿನಿಂದಲೂ ಏರುತ್ತಾ ಹೋಗಿದ್ದ ಬಿಟ್‌ಕಾಯಿನ್ ಬೆಲೆ ಒಂದೇ ಸಾರಿ ಪಾತಾಳಕ್ಕಿಳಿದಿದ್ದು, ಒಂದು ಬಿಟ್‌ಕಾಯಿನ್ ಬೆಲೆಯಲ್ಲಿ 5 ಲಕ್ಷ ರೂ.ಗೂ ಹೆಚ್ಚು ಕುಸಿತ ಕಂಡಿದೆ.!!

ಕೇವಲ ಎರಡು ದಿವಸಗಳ ಹಿಂದಷ್ಟೆ 20,000 ಡಾಲರ್‌ (ರೂ.12,80,410 ) ಹತ್ತಿರದವರೆಗೆ ಏರಿಕೆಯಾಗಿದ್ದ ಬಿಟ್‌ಕಾಯಿನ್ ಮೌಲ್ಯ ಇದೀಗ 12,000 ಡಾಲರ್‌ (ರೂ. 7,68,246)ಗೆ ಕುಸಿದ್ದಿದ್ದು, ಬಿಟ್‌ಕಾಯಿನ್ ಬಗ್ಗೆ ಮತ್ತೆ ಗುಲ್ಲೆದಿದೆ.!! ಹಾಗಾದರೆ, ಬಿಟ್‌ಕಾಯಿನ್ ಮೌಲ್ಯ ಕುಸಿಯಲು ಕಾರಣವೇನು? ಇದರಿಂದ ಆಗಿರುವ ಪರಿಣಾಮಗಳೆನು? ಎಂಬುದನ್ನು ಮುಂದೆ ತಿಳಿಯಿರಿ.!!

ಆರ್ಥಿಕ ತಜ್ಞರ ಎಚ್ಚರಿಕೆ ನಿಜ!!

ಆರ್ಥಿಕ ತಜ್ಞರ ಎಚ್ಚರಿಕೆ ನಿಜ!!

ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆಯದ ಬಿಟ್‌ಕಾಯಿನ್‌ಗಳ ಮೇಲೆ ಹೂಡಿಕೆ ಮಾಡುವವರಿಗೆ ಆರ್ಥಿಕ ತಜ್ಞರ ಎಚ್ಚರಿಕೆ ನಿಜವಾಗಿದೆ. ಪ್ರತಿಭಾರಿಯೂ ಏರುತ್ತಾ ಹೋಗಿದ್ದ ಬಿಟ್‌ಕಾಯಿನ್ ಬಲೆ ಇದೀಗ ಒಂದೇ ಸಹ ಬಿದ್ದಿದ್ದು, ಬಿಟ್ಕಾಯಿನ್ ಪ್ರಸ್ತುತ ಮೌಲ್ಯ ಈಗ ಕುಸಿತವಾಗಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.

ಕರೆನ್ಸಿಯ ಮೌಲ್ಯಕ್ಕೆ ಕರಿನೆರಳು!!

ಕರೆನ್ಸಿಯ ಮೌಲ್ಯಕ್ಕೆ ಕರಿನೆರಳು!!

ವಿಶ್ವದ ಅತಿ ದೊಡ್ಡ ಉತ್ಪಾದನಾ ಮಾರುಕಟ್ಟೆ ಸಿಎಂಇ ಗ್ರೂಪ್‌ ಇಂಕ್‌ನಲ್ಲಿ ಮೊದಲ ಭಾರಿಗೆ ಡಿಜಿಟಲ್‌ ಕರೆನ್ಸಿಯ ಮೌಲ್ಯಕ್ಕೆ ಕರಿನೆರಳು ಬಿದ್ದಿದೆ.! ಕರೆನ್ಸಿ ಮೌಲ್ಯ ಕುಸಿತ ಅಮೆರಿಕದ ಸ್ಟಾಕ್‌ ಮಾರುಕಟ್ಟೆಯನ್ನು ಪ್ರಭಾವಿಸಿದ್ದು, ಕಂಪೆನಿಯ ಷೇರುಗಳ ಭವಿಷ್ಯವನ್ನು ಬಿಟ್‌ಕಾಯಿನ್ ಮಸುಕುಗೊಳಿಸಿದೆ.!!

ಬೆಲೆ ಇನ್ನೂ ಕಡಿಮೆಯಾಗಬಹುದು!!

ಬೆಲೆ ಇನ್ನೂ ಕಡಿಮೆಯಾಗಬಹುದು!!

ಸುಮಾರು ಅರ್ಧದಷ್ಟು ಬೆಲೆಯನ್ನು ಒಂದೇ ದಿನದಲ್ಲಿ ಕಳೆದುಕೊಂಡಿರುವ ಬಿಟ್‌ಕಾಯಿನ್ ಬೆಲೆ ಮತ್ತಷ್ಟು ಕಡಿಮೆಯಾಗಬಹುದು ಎಂದು ವರದಿಗಳು ಹೇಳುತ್ತಿವೆ. ಯಾವುದೇ ನಿಯಂತ್ರಕ ವ್ಯವಸ್ಥೆ ಇಲ್ಲದ ಕೆಲವು ಮೂಲ ನಿಯಮಗಳನ್ನು ಹೊಂದಿರುವ ಮುಕ್ತ ಸಾಫ್ಟ್‌ವೇರ್ ಹಣದ ಬೆಲೆ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ ಎಂದು ವರದಿಗಳು ಹೇಳಿವೆ.!!

ಮಾನ್ಯತೆ ಸಿಗವುದೇ ಇಲ್ಲ!!

ಮಾನ್ಯತೆ ಸಿಗವುದೇ ಇಲ್ಲ!!

9 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಈ ಬಿಟ್ ಕಾಯಿನ್ ಡಿಜಿಟಲ್ ಕರೆನ್ಸಿಯನ್ನು ಯಾವುದೇ ಸರ್ಕಾರ ಮಾನ್ಯತೆ ಮಾಡುವ ಲಕ್ಷಣಗಳಿಲ್ಲ. ಒಂದೇ ವರ್ಷದಲ್ಲಿ 12 ಲಕ್ಷ ರೂ. ಬೆಲೆ ಏರಿಕೆಯಾಗಿದ್ದ ಬಿಟ್‌ಕಾಯಿನ್‌ಗೆ ಮಾನ್ಯತೆ ಸಿಗುವುದು ಕಷ್ಟ ಎನ್ನುತ್ತಿವೆ ವರದಿಗಳು.!!

ಇನ್ನು ನಂಬಿಕೆ ಇಟ್ಟಿದ್ದಾರೆ.!!

ಇನ್ನು ನಂಬಿಕೆ ಇಟ್ಟಿದ್ದಾರೆ.!!

ಬಿಟ್‌ಕಾಯಿನ್ ಅನ್ನು ಬಳಕೆದಾರರೇ ನಿಯಂತ್ರಿಸುತ್ತಿದ್ದರೂ, ಬಿಟ್‌ಕಾಯಿನ್ ಮೂಲ ನಿಯಮಗಳನ್ನು ತಮಗೆ ಬೇಕಾದಂತೆ ಬದಲಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.! ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಇಲ್ಲಿ ನಡೆಯುವ ಪ್ರತಿಯೊಂದು ವರ್ಗಾವಣೆಯೂ ದಾಖಲಾಗುವುದರಿಂದ ಹೂಡಿಕೆದಾರರು ಬಿಟ್‌ಕಾಯಿನ್ ಮೇಲೆ ನಂಬಿಕೆ ಇಟ್ಟಿದ್ದಾರೆ.!!

ಜಿಯೋ ಎಫೆಕ್ಟ್!!..ಅಮೆರಿಕ, ಚೀನಾದ ಒಟ್ಟಾರೆ ಡೇಟಾ ಬಳಕೆ ಮೀರಿಸಿದೆ ಭಾರತ!!.ಎಷ್ಟು ಗೊತ್ತಾ?ಜಿಯೋ ಎಫೆಕ್ಟ್!!..ಅಮೆರಿಕ, ಚೀನಾದ ಒಟ್ಟಾರೆ ಡೇಟಾ ಬಳಕೆ ಮೀರಿಸಿದೆ ಭಾರತ!!.ಎಷ್ಟು ಗೊತ್ತಾ?

Best Mobiles in India

English summary
Bitcoin plunged by 30 percent to below $12,000 on Friday. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X