ಬಿಟ್‌ಕಾಯಿನ್ ಖರೀದಿದಾರರಿಗೆ ಸರ್ಕಾರದಿಂದ ಮತ್ತೊಂದು ಶಾಕ್!!

ಬಿಟ್‌ಕಾಯಿನ್‌ ಮೇಲೆ ಕೋಟ್ಯಾಂತರ ಬಂಡವಾಳ ಹೂಡಿದ್ದವರು ಈಗ ಕಣ್ಣುಬಾಯಿ ಬಿಡುತ್ತಿದ್ದಾರೆ.!!

|

ಭಾರತದಲ್ಲಿ 5 ಲಕ್ಷಕ್ಕಿಂತರೂ ಹೆಚ್ಚು ಬಿಟ್‌ಕಾಯಿನ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ.! ಬಿಟ್ ಕಾಯಿನ್ ಭಾರತದಲ್ಲಿ ಮಾನ್ಯವಲ್ಲ, ಬಿಟ್ ಕಾಯಿನ್ ಮೂಲಕ ವಹಿವಾಟು ನಡೆಸುವವರೇ ಅದಕ್ಕೆ ಸಂಪೂರ್ಣ ಜವಾಬ್ದಾರರು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.!!

ಬಿಟ್‌ಕಾಯಿನ್ ವ್ಯವಹರಿಸುವವರಿಗೆ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ ಬೆನ್ನಲ್ಲೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಂತಹದೊಂದು ಹೇಳಿಕೆ ನೀಡಿದ್ದರಿಂದ, ಬಿಟ್‌ಕಾಯಿನ್ ಖರೀದಿದಾರರಿಗೆ ನಡುಕ ಉಂಟಾಗಿದೆ! ಬಿಟ್‌ಕಾಯಿನ್‌ ಮೇಲೆ ಕೋಟ್ಯಾಂತರ ಬಂಡವಾಳ ಹೂಡಿದ್ದವರು ಈಗ ಕಣ್ಣುಬಾಯಿ ಬಿಡುತ್ತಿದ್ದಾರೆ.!!

ಬಿಟ್‌ಕಾಯಿನ್ ಖರೀದಿದಾರರಿಗೆ ಸರ್ಕಾರದಿಂದ ಮತ್ತೊಂದು ಶಾಕ್!!
Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?

ಜನವರಿ 2ರಂದು ರಾಜ್ಯಸಭೆ ಕಲಾಪದಲ್ಲಿ ನಡೆದ ಚರ್ಚೆಯಲ್ಲಿ ಹಲವು ಜನ ಬಿಟ್‌ಕಾಯಿನ್ ಮೂಲಕ ವಹಿವಾಟು ನಡೆಸುತ್ತಿರುವುದರ ಬಗ್ಗೆ ವ್ಯಕ್ತವಾದ ಆತಂಕಕ್ಕೆ ಜೆಟ್ಲಿ ಹೀಗೆ ಪ್ರತಿಕ್ರಿಯಿಸಿದ್ದು,. ಸರ್ಕಾರ ಬಿಟ್‌ಕಾಯಿನ್ ಒಂದು ಮೋಸದ ಯೋಜನೆಯಾಗಿರುವ ಸಾಧ್ಯತೆ ಕೂಡ ಇದ್ದು, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಹ ನೀಡಿರುವ ಬಗ್ಗೆ ತಿಳಿಸಿದ್ದಾರೆ.!!

ಬಿಟ್‌ಕಾಯಿನ್ ಖರೀದಿದಾರರಿಗೆ ಸರ್ಕಾರದಿಂದ ಮತ್ತೊಂದು ಶಾಕ್!!

ಇನ್ನು ಬಿಟ್‌ಕಾಯಿನ್ ಅಥವಾ ಆ ರೀತಿಯ ಯಾವುದೇ ಕ್ರಿಪ್ಟೋ ಕರೆನ್ಸಿಗಳು ಭಾರತದಲ್ಲಿ ಕಾನೂನು ಮಾನ್ಯವಲ್ಲ. ಹಾಗಾಗಿ, ಬಿಟ್‌ಕಾಯಿನ್ ವಿಷಯದ ಬಗ್ಗೆ ಪರಿಶೀಲನೆ ನಡೆಸಲು, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಜೆಟ್ಲಿ ಹೇಳಿದ್ದಾರೆ.!!

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿಂದು ಊಹಿಸಲು ಸಾಧ್ಯವಿಲ್ಲದಷ್ಟು ಸ್ಮಾರ್ಟ್‌ಫೋನ್ ಆಫರ್‌ಗಳು!!..ಬಿಟ್ಟರೆ ಮತ್ತೆ ಸಿಗೊಲ್ಲಾ!!

Best Mobiles in India

English summary
Finance Minister Arun Jaitley today said that India does not recognise cryptocurrency such as Bitcoin as legal tender. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X