ಬ್ಲ್ಯಾಕ್‌ಬೆರ್ರಿಯ ಸ್ವಯಂ ನಾಶಗೊಳ್ಳುವ ಫೋನ್ ಬಗ್ಗೆ ಗೊತ್ತೇ?

By Shwetha
|

ಸ್ಮಾರ್ಟ್‌ಫೋನ್ ಅನ್ನು ಯಾರಾದರೂ ದುರುಪಯೋಗ ಪಡಿಸಿದರು ಎಂದಾದಲ್ಲಿ ಫೋನ್‌ನಲ್ಲಿರುವ ಮಾಹಿತಿಯೆಲ್ಲಾ ತನ್ನಷ್ಟಕ್ಕೆ ಅಳಿದು ಹೋಗುವಂತಹ ವಿಶೇಷ ಫೀಚರ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬ್ಲ್ಯಾಕ್‌ಬೆರ್ರಿ ಬೋಯಿಂಗ್ ಜೊತೆಗೆ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಕ್ಕಾಗಿ ಹೊಚ್ಚ ಹೊಸ ಫೋನ್‌ಗಳು

ಬೋಯಿಂಗ್ ಬ್ಲ್ಯಾಕ್ ಫೋನ್ ಹೇಳುವಂತೆ ಸ್ಮಾರ್ಟ್‌ಫೋನ್‌ನ ಅನನ್ಯ ಟೇಂಪರ್ ಪ್ರೂಫ್ ಕವರಿಂಗ್ ಫೋನ್ ಅನ್ನು ಯಾರಾದರೂ ಬಿಚ್ಚಿದ ಕೂಡಲೇ ಡೇಟಾವನ್ನು ಇದು ಅಳಸಿ ಹಾಕುತ್ತದೆ.

ಆಂಡ್ರಾಯ್ಡ್‌ನ ಸೆಲ್ಫ್ ಡಿಸ್ಟ್ರಕ್ಟಿಂಗ್ ಫೀಚರ್ ಗೊತ್ತೇ?

ಎಫ್‌ಸಿಸಿ ವದಂತಿಯ ಜೊತೆಗೆ ಬ್ಲ್ಯಾಕ್‌ ಫೋನ್‌ನ ವಿಶೇಷತೆಗಳನ್ನು ಬೋಯಿಂಗ್ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬಂದಿದ್ದು, ವಿಸ್ತರಿಸಬಹುದಾದ ಬ್ಯಾಕ್ ಪ್ಯಾನೆಲ್ ಅನ್ನು ಒಳಗೊಂಡಿದೆ. ಇದು ಸ್ಯಾಟಲೈಟ್‌ಗೆ ಸಂಪರ್ಕಗಳನ್ನು ಪಡೆದುಕೊಂಡು ಭದ್ರವಾದ ಸಂವಹನಾ ವ್ಯವಸ್ಥೆಯನ್ನು ಒದಗಿಸಲು ಸಹಕಾರಿಯಾಗಿದೆ.

ಇನ್ನು ಬೋಯಿಂಗ್ ಫೋನ್‌ನ ಇತರ ವಿಶೇಷತೆಗಳನ್ನು ಗಮನಿಸಿದಾಗ 4.3 ಇಂಚಿನ ಡಿಸ್‌ಪ್ಲೇ ಜೊತೆಗೆ ಕ್ಯುಎಚ್‌ಡಿ ರೆಸಲ್ಯೂಶನ್, 1.2GHZ ಡ್ಯುಯಲ್ ಕೋರ್ ಆರ್ಮ್ ಕೋರ್ಟೆಕ್ಸ್ A9 ಚಿಪ್‌ಸೆಟ್, ಮತ್ತು ಜಿಸಿಎಮ್ ಸಂಪರ್ಕವನ್ನು ಪಡೆದುಕೊಂಡಿದೆ.

Best Mobiles in India

English summary
This article tells about BlackBerry is working with Boeing to develop a smartphone that will self-destruct itself if someone tampers with the device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X