Subscribe to Gizbot

ಬ್ಲಾಗರ್ ಕೂಡ ಆಗಿದ್ದ ಡಾ||ವಿ.ಎಸ್ ಆಚಾರ್ಯ

Posted By: Varun

 

ಬ್ಲಾಗರ್ ಕೂಡ ಆಗಿದ್ದ ಡಾ||ವಿ.ಎಸ್ ಆಚಾರ್ಯ

ಹೃದಯಾಘಾತದಿಂದ ಇಂದುನಿಧನರಾದ ಮಾನ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಡಾ|| ವಿ.ಎಸ್ ಆಚಾರ್ಯ ಒಬ್ಬ ಸಜ್ಜನ ರಾಜಕಾರಣಿ ಮಾತ್ರವಲ್ಲದೆ ಬ್ಲಾಗರ್ ಕೂಡ ಆಗಿದ್ದರು ಎಂಬುದು ಸುಮಾರು ಜನರಿಗೆ ಗೊತ್ತಿಲ್ಲ.

2007 ರಿಂದ ಸಕ್ರಿಯವಾಗಿ ಬ್ಲಾಗಿಂಗ್ ನಲ್ಲಿ ತೊಡಗಿಸಿಕೊಂಡಿದ್ದಅವರುಯಕ್ಷಗಾನ, ಕಸ ನಿರ್ವಹಣೆ, ವಾರಾಹಿ ಜಲವಿದ್ಯುತ್ ಯೋಜನೆ, ವಿಶ್ವ ಸಂಸ್ಥೆ, ಉಡುಪಿಯ ಇತಿಹಾಸ, ಪತ್ರಿಕೆಗಳು, ನ್ಯಾನೋ ತಂತ್ರಜ್ಞಾನ,ಇಂತಹ ಹಲವಾರು ವಿಷಯಗಳ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದರು.ಅವರು ಕಡೆಯದಾಗಿ ಫೆ- 9 ರಂದು ಬ್ಲಾಗ್ ಮಾಡಿದ್ದ ವಿಷಯವೂ ತಮ್ಮ ನಿರ್ಗಮನದ ಸೂಚನೆಯಂತಿತ್ತು.

ಅವರ ಬ್ಲಾಗ್ ಗೆ ಒಮ್ಮೆ ಹೋಗಿ ಶ್ರದ್ಧಾಂಜಲಿಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ-

http://drvsacharya.blogspot.in

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot