ಕಂಪ್ಯೂಟರ್‌ನಲ್ಲೂ ಬಳಸಬಹುದಾದ ಟಾಪ್ ಅಪ್ಲಿಕೇಶನ್‌ಗಳು

By Shwetha
|

ನಿಮ್ಮ ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಚಾಲನೆಯಾಗಲು ಬ್ಲ್ಯೂಸ್ಟಾಕ್ ಅನ್ನು ಬಳಸಬಹುದಾಗಿದೆ, ಇದರ ಅಧಿಕೃತ ವೆಬ್‌ಸೈಟ್‌ಗಳಿಗೆ ಹೋಗಿ ಇದನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲೇಶನ್ ಚಾಲನೆ ಮಾಡಿ. ಬ್ಲ್ಯೂಸ್ಟಾಕ್ ನಿಮ್ಮ ಕಂಪ್ಯೂಟರ್‌ಗೆ 700,000 + ಇತರ ಅಪ್ಲಿಕೇಶನ್‌ಗಳನ್ನು ತರುತ್ತದೆ!

ಇದನ್ನೂ ಓದಿ: ನಿಮ್ಮನ್ನು ಕಾಡುತ್ತಿರುವ ಟೆಕ್ ಸಮಸ್ಯೆಗಳಿಗೆ 7 ಪರಿಹಾರಗಳು

ಇಂದಿನ ಲೇಖನದಲ್ಲಿ ಬ್ಲ್ಯೂಸ್ಟಾಕ್ ಇನ್‌ಸ್ಟಾಲ್ ಮಾಡಿದ ನಂತರ ನಿಮ್ಮ ಪಿಸಿಗೆ ಡೌನ್‌ಲೋಡ್ ಮಾಡಬಹುದಾದ ಅಪ್ಲಿಕೇಶನ್‌ಗಳ ಮಾಹಿತಿಯನ್ನು ನೀಡುತ್ತಿದ್ದೇವೆ.

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ಇದು ಬಳಕೆದಾರ ಸ್ನೇಹಿ ಅಪ್ಲಿಕೇಶನ್ ಆಗಿದ್ದು ಈ ಅಪ್ಲಿಕೇಶನ್ ಅನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಅಳವಡಿಸುವುದು ಹೆಚ್ಚು ಸರಳವಾಗಿದೆ. ಇದರ ಹೆಸರನ್ನು ಹುಡುಕುವುದು ಮತ್ತು ಇನ್‌ಸ್ಟಾಲ್ ಕ್ಲಿಕ್ ಮಾಡಿ.

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ಇದು ಮೋಜಿನ ಮನರಂಜನೆಯನ್ನು ಮಾತ್ರ ನೀಡದೇ ನಿಮ್ಮ ಕಂಪ್ಯೂಟರ್‌ನ ಬಳಕೆಗೆ ಸಹಕಾರಿ

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ನಿಮ್ಮಲ್ಲಿರುವ ಚಿತ್ರಗಳನ್ನು ಹಂಚಲು ಮತ್ತು ಟ್ವೀಟ್ ಮಾಡಲು ಇನ್‌ಸ್ಟಾಗ್ರಾಮ್ ಪಿಸಿಗೆ ಅತ್ಯುತ್ತಮ.

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ನಿಮ್ಮ ಎಲ್ಲಾ ಚಲನವಲನಗಳನ್ನು ಇದು ಅನುಸರಿಸುತ್ತದೆ.

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ನಿಮ್ಮ ಪಿಸಿಯಿಂದ ಸಂಪರ್ಕಗಳಿಗೆ ಸಂದೇಶವನ್ನು ಕಳುಹಿಸುವ ಉತ್ತಮ ಅಪ್ಲಿಕೇಶನ್ ಇದಾಗಿದೆ.

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ಇದೊಂದು ಗೇಮಿಂಗ್ ಅಪ್ಲಿಕೇಶನ್ ಆಗಿದೆ.

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ಇದೊಂದು ಗೇಮಿಂಗ್ ಅಪ್ಲಿಕೇಶನ್ ಆಗಿದೆ.

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ರೇಸಿಂಗ್ ಗೇಮ್‌ಗಾಗಿ ಅತ್ಯುತ್ತಮ ಅಪ್ಲಿಕೇಶನ್ ಇದಾಗಿದೆ.

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ಇದು ನಿಜಕ್ಕೂ ಮೋಜನ್ನು ನೀಡುವ ಆಟವಾಗಿದೆ.

ಟಾಪ್ ಅಪ್ಲಿಕೇಶನ್‌ಗಳು

ಟಾಪ್ ಅಪ್ಲಿಕೇಶನ್‌ಗಳು

ನಿಮ್ಮ ಕಂಪ್ಯೂಟರ್‌ನಲ್ಲಿ ಬಳಸಬಹುದಾದ ಉತ್ತಮ ಗೇಮಿಂಗ್ ಅಪ್ಲಿಕೇಶನ್ ಇದಾಗಿದೆ.

Best Mobiles in India

English summary
You can use bluestacks to run Android apps on pc , just download it from their official websites and run the instillation. Bluestack bring 700,000+ other android apps on pc.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X