ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ
ಅಮೆರಿಕದ ಬೋಸ್ಟನ್ ಮ್ಯಾರಥಾನ್ ಬಾಂಬ್ ಸ್ಫೋಟಕ್ಕೆ ಕಾರಣರಾದ ಇಬ್ಬರು ಶಂಕಿತರ ವಿಡಿಯೋ ಫೋಟೋಗಳನ್ನು ಎಫ್ ಬಿ ಐ ಬಿಡುಗಡೆ ಮಾಡಿದೆ. ಶಂಕಿತರಿಬ್ಬರು ತಮ್ಮ ಬೆನ್ನಿಗೆ ಕಪ್ಪನೆಯ ಬ್ಯಾಗನ್ನು ಏರಿಸಿಕೊಂಡು ಬಿಳಿ ಮತ್ತು ಕಪ್ಪು ಕ್ಯಾಪ್ ಧರಿಸಿಕೊಂಡಿದ್ದಾರೆ. ಇವರಲ್ಲಿ ಒಬ್ಬನು ಎರಡನೇ ಸ್ಟೋಟ ನಡೆಯುದಕ್ಕೆ ಮುನ್ನ ತನ್ನ ಬೆನ್ನ ಮೇಲಿರುವ ಕಪ್ಪು ಚೀಲವನ್ನು ಇಟ್ಟು ಪರಾರಿಯಾಗುತ್ತಿರುವ ದೃಶ್ಯವನ್ನು ಎಫ್‌ಬಿಐ ಬಿಡುಗಡೆ ಮಾಡಿದೆ.
ಈ ಕೃತ್ಯ ಮಾಡಿದ ವ್ಯಕ್ತಿಗಳ ಚಹರೆ ಸಾರ್ವಜನಿಕರಿಗೆ ತಿಳಿದರಲೂಬಹುದು. ಒಂದು ವೇಳೆ ಯಾರಾದರೂ ಇವರನ್ನು ಗುರುತಿಸಿದಲ್ಲಿ ಎಫ್‌ಬಿಐ ತಿಳಿಸಬೇಕೇ ವಿನಾಃ ಯಾವುದೇ ಕಾರಣಕ್ಕೂ ಹೊಡೆದು ಕೊಲ್ಲಬೇಡಿ ಎಂದು ಎಫ್‌ಬಿಐ ಸಾರ್ವಜನಿಕರಲ್ಲಿ ವಿನಂತಿಸಿದೆ. ಎಫ್‌ಬಿಐ ಬಿಡುಗಡೆ ಮಾಡಿರುವ ಶಂಕಿತರ ಫೋಟೋಗಳು ಮತ್ತು ವೀಡಿಯೋ ಇಲ್ಲಿದೆ . ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ

ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ

ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ

ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ

ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ

ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ

ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ

ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ

ಬೋಸ್ಟನ್ ಸ್ಪೋಟ: ಶಂಕಿತರ ಫೋಟೋ ಬಿಡುಗಡೆ



Click it and Unblock the Notifications








