ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

Posted By: Sriram

ಮಹಾನಗರಗಳನ್ನುಗ  ವೀಕ್ಷಣೆ ಅಂದರ ಬಹಳಷ್ಟು ಜನರಿಗೆ ಇಷ್ಟ. ಅದರಲ್ಲೂ ವಿದೇಶದ ಮಹಾನಗರಗಳ ಕಟ್ಟಡಗಳು ಅಂದರೆ ಕೇಳಬೇಕೆ. ಎಲ್ಲೆಲ್ಲೂ ನೋಡಿದ್ರೆ ದೊಡ್ಡ ದೊಡ್ಡ ಕಟ್ಟಡ,ಅದು ಗ್ಲಾಸ್‌ಗಳಿಂದ ನಿರ್ಮಿಸಿದ ಕಟ್ಟಡಗಳು. ಯಾಕೆ ಈ ಮಾತು ಅಂದರೆ ನೀವು ಚಿಕಾಗೋ ,ದುಬೈ, ಟೋಕಿಯೋ ಮಹಾನಗರಗಳನ್ನು ಕೇಳಿರಬಹುದು. ಎತ್ತರ ಎತ್ತರದ ಕಟ್ಟಡಗಳೇ ಎಲ್ಲಿ ನೋಡಿದ್ರೂ ಕಾಣುತ್ತಿರುತ್ತದೆ. ಸಂಪೂರ್ಣವಾಗಿ ನಗರವನ್ನು ವೀಕ್ಷಿಸಸಬೇಕು ಅಂದರೆ ನೀವು ಯಾವುದೋ ದೊಡ್ಡ ಕಟ್ಟಡಗಳಿಗೆ ಹೋಗಿ ವೀಕ್ಷಿಸಿಬೇಕಾಗುತ್ತದೆ. ಆದರೆ ನೀವು ಇಲ್ಲಿ ಆ ಮಹಾನಗರಗಳನ್ನು ವೀಕ್ಷಿಸಬಹುದು. ವಿಶ್ವದ ಟಾಪ್‌ ಫೋಟೋಗ್ರಾಫರ್‌ಗಳು ಈ ದೊಡ್ಡ ಟವರ್‌ಗಳನ್ನು ಏರಿ ಕ್ಯಾಮೆರಾದಲ್ಲಿ ಫೋಟೋ ತೆಗೆದಿದ್ದಾರೆ. ಈ ಫೋಟೋವನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಸುಂದರ ಮಹಾನಗರಗಳನ್ನು ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದುಬೈ ಬುರ್ಜ್ ಖಲೀಫಾ, ಯುನೈಟೆಡ್ ಅರಬ್ ಎಮಿರೇಟ್ಸ್.

ದುಬೈ ಬುರ್ಜ್ ಖಲೀಫಾ, ಯುನೈಟೆಡ್ ಅರಬ್ ಎಮಿರೇಟ್ಸ್.

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

828 ಮೀ. ಎತ್ತರ

Photo: Tim Boyle/

ಟೋಕಿಯೋ ಸ್ಕೈ ಟ್ರೀ, ಜಪಾನ್.

ಟೋಕಿಯೋ ಸ್ಕೈ ಟ್ರೀ, ಜಪಾನ್.

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 634 ಮೀ.

Photo: Dell's Pics

ಅರ್ಬಜ್‌ ಬೈಟ್‌ ಟವರ್‌,ಸೌದಿ ಅರೆಬೀಯಾ

ಅರ್ಬಜ್‌ ಬೈಟ್‌ ಟವರ್‌,ಸೌದಿ ಅರೆಬೀಯಾ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ :601 ಮೀಟರ್‍

Photo: Wurzelgnohm

ಕ್ಯಾಂಟನ್‌ ಟವರ್‍, ಚೀನಾ

ಕ್ಯಾಂಟನ್‌ ಟವರ್‍, ಚೀನಾ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 600

Photo: Trevor Patt

ಸಿಎನ್ ಟವರ್‌,ಟೊರೊಂಟೊ, ಕೆನಡಾ.

ಸಿಎನ್ ಟವರ್‌,ಟೊರೊಂಟೊ, ಕೆನಡಾ.

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 553,3 ಮೀ.

Photo: Doc Searls

ವಿಶ್ವ ವಾಣಿಜ್ಯ ಕೇಂದ್ರ, ಅಮೆರಿಕ

ವಿಶ್ವ ವಾಣಿಜ್ಯ ಕೇಂದ್ರ, ಅಮೆರಿಕ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ :541 ಮೀ.

Photo: Doc Searls

ಟೀವಿಗೋಪುರ. ಮಾಸ್ಕೋ,

ಟೀವಿಗೋಪುರ. ಮಾಸ್ಕೋ,

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 540,1 ಮೀ.

Photo: Andy M.

ತೈಪೆ ಟವರ್‍ ,ಥೈವಾನ್‌

ತೈಪೆ ಟವರ್‍ ,ಥೈವಾನ್‌

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 509 ಮೀ.

Photo: Matthew Wu

ಶಾಂಘೈ ವರ್ಲ್ಡ್ ಫೈನಾನ್ಸಿಯಲ್ ಸೆಂಟರ್ ಚೀನಾ

ಶಾಂಘೈ ವರ್ಲ್ಡ್ ಫೈನಾನ್ಸಿಯಲ್ ಸೆಂಟರ್ ಚೀನಾ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : . 492 ಮೀ.

Photo: Feng Li

ಅಂತರರಾಷ್ಟ್ರೀಯ ವಾಣಿಜ್ಯ ಕೇಂದ್ರ. ಹಾಂಗ್ ಕಾಂಗ್

ಅಂತರರಾಷ್ಟ್ರೀಯ ವಾಣಿಜ್ಯ ಕೇಂದ್ರ. ಹಾಂಗ್ ಕಾಂಗ್

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 484 ಮೀ.

Photo: Vanishaaron

ಓರಿಯೆಂಟಲ್ ಪರ್ಲ್ ಟವರ್. ಶಾಂಘಾಯ್, ಚೀನಾ

ಓರಿಯೆಂಟಲ್ ಪರ್ಲ್ ಟವರ್. ಶಾಂಘಾಯ್, ಚೀನಾ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 468 ಮೀ.

Photo: Attila Nagy

ಜಾನ್ ಹ್ಯಾನ್ಕಾಕ್ ಸೆಂಟರ್. ಚಿಕಾಗೊ, ಅಮೆರಿಕ

ಜಾನ್ ಹ್ಯಾನ್ಕಾಕ್ ಸೆಂಟರ್. ಚಿಕಾಗೊ, ಅಮೆರಿಕ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ :457.2 ಮೀ

Photo: Allen McGregor

ಪೆಟ್ರೊನಾಸ್ ಟವರ್‌. ಕೌಲಾಲಂಪುರ್, ಮಲೇಷ್ಯಾ.

ಪೆಟ್ರೊನಾಸ್ ಟವರ್‌. ಕೌಲಾಲಂಪುರ್, ಮಲೇಷ್ಯಾ.

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ: 452 ಮೀ.

Photo: Albert Freeman

Zifeng ಟವರ್ ,ಚೀನಾ

Zifeng ಟವರ್ ,ಚೀನಾ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 450 ಮೀ.

Photo: Sharon Hahn Darlin

ಎಂಪೈರ್ ಸ್ಟೇಟ್ ಬಿಲ್ಡಿಂಗ್, ನ್ಯೂಯಾರ್ಕ್ ,ಅಮೆರಿಕ;

ಎಂಪೈರ್ ಸ್ಟೇಟ್ ಬಿಲ್ಡಿಂಗ್, ನ್ಯೂಯಾರ್ಕ್ ,ಅಮೆರಿಕ;

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 449 ಮೀ

Photo: Alex Faundez

ಚಿಕಾಗೊ ಸ್ಕೈಲೈನ್,ಅಮೆರಿಕ

ಚಿಕಾಗೊ ಸ್ಕೈಲೈನ್,ಅಮೆರಿಕ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ: 442 ಮೀ

Photo: Tim Boyle

ಕಿಂಗ್‌ ಕೀ,ಚೀನಾ

ಕಿಂಗ್‌ ಕೀ,ಚೀನಾ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 442 ಮೀ.

Photo: Trevor Patt

ಮಿಲಾದ್ ಟವರ್. ಟೆಹ್ರಾನ್, ಇರಾನ್.

ಮಿಲಾದ್ ಟವರ್. ಟೆಹ್ರಾನ್, ಇರಾನ್.

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 435 ಮೀ.

Photo: Hansueli Krapf

ಜಿನ್ ಮಾವೋ ಟವರ್. ಚೀನಾ.

ಜಿನ್ ಮಾವೋ ಟವರ್. ಚೀನಾ.

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 421,5 ಮೀ.

Photo: Attila Nagy

ಕೌಲಾಲಂಪುರ್ ಟವರ್‌, ಮಲೇಷ್ಯಾ

ಕೌಲಾಲಂಪುರ್ ಟವರ್‌, ಮಲೇಷ್ಯಾ

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 421 ಮೀ .

Photo: Sam Gao

ಅಲ್ ಹಮ್ರ ಟವರ್, ಕುವೈತ್

ಅಲ್ ಹಮ್ರ ಟವರ್, ಕುವೈತ್

ವಿಶ್ವದ ಮಹಾನಗರಗಳು ಇಲ್ಲಿವೆ ನೋಡಿ.

ಎತ್ತರ : 413 ಮೀ

Pedro Dash T

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot