ಈ ರೀತಿಯೂ ಫೋಟೋ ತೆಗೆಯಬಹುದಾ ?
ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳನ್ನು ಸ್ವಲ್ಪ ಎಡಿಟಿಂಗ್ ಮಾಡಿದ್ರೆ ಹೇಗೆ ಸುಂದರವಾಗಿ ಮಾಡಬಹುದು ಎಂಬುದಕ್ಕೆ ಇಲ್ಲಿರುವ ಚಿತ್ರಗಳೇ ಸಾಕ್ಷಿ. ಇಲ್ಲಿ ಕೆಲ ಚಿತ್ರಗಳಿವೆ. ಈ ಚಿತ್ರಗಳು ಅಂತಿಂಥ ಚಿತ್ರಗಳಲ್ಲ. ಸೋಶಿಯಲ್ ನೆಟ್‌ವೆರ್ಕ್ ಅತಿಹೆಚ್ಚು ಜನ ಇಷ್ಟಪಟ್ಟು ಅದನ್ನು ಶೇರ್ ಮಾಡಿರುವ ಚಿತ್ರಗಳು. ಒಂದಕ್ಕಿಂತ ಒಂದು ಭಿನ್ನವಾಗಿದೆ.ಲೆನ್ಸ್ ಕ್ಯಾಮೆರಾದಲ್ಲೇ ಈ ರೀತಿಯ ಚಿತ್ರ ತೆಗೆಯಬೇಕು ಅಂತ ಏನಿಲ್ಲ. ನಿಮ್ಮ ಡಿಜಿಟಲ್ ಕ್ಯಾಮೆರಾದಲ್ಲೇ ತೆಗೆಯಬಹುದು. ಆದ್ರೆ ಕ್ಲಿಕ್ಕಿಸುವಾಗ ಸ್ವಲ್ಪ ತಲೆ ಉಪಯೋಗಿಸಬೇಕು ಅಷ್ಟೇ. ಭಿನ್ನವಾಗಿ ಯೋಚಿಸುವಂತೆ ನಿಮ್ಮನ್ನು ಪ್ರೇರೆಪಣೆ ಮಾಡಬಲ್ಲ ಕೆಲ ವಿಶೇಷ ಚಿತ್ರಗಳನ್ನು ಗಿಜ್ಬಾಟ್ ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ಈ ಚಿತ್ರಗಳನ್ನು ನೋಡಿ ನೀವು ಇದೇ ರೀತಿಯ ಚಿತ್ರಗಳನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿ.

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?

ಈ ರೀತಿಯೂ ಫೋಟೋ ತೆಗೆಯಬಹುದಾ ?



Click it and Unblock the Notifications








