Subscribe to Gizbot

ಬಿ.ಎಸ್.ಏನ್.ಎಲ್ ಚಂದಾದಾರರೆ ಎಚ್ಚರಿಕೆ!

Posted By: Varun
ಬಿ.ಎಸ್.ಏನ್.ಎಲ್ ಚಂದಾದಾರರೆ ಎಚ್ಚರಿಕೆ!

ನಿಮಗೆ ಅಪ್ಪಿ ತಪ್ಪಿ 263xxxx ಇಲ್ಲವೇ 960xxxxx ಸಂಖ್ಯೆಯಿಂದ ಅಂತರ್ರಾಷ್ಟ್ರೀಯ ಕರೆಗಳು ಬಂದರೆ ದಯವಿಟ್ಟು ಪುನಃ ಕರೆ ಮಾಡಬೇಡಿ. ಮಾಡಿದರೆ ಕನಿಷ್ಠ 30-50 ರೂಪಾಯಿ ಕಡಿತ ಗೊಳ್ಳುತ್ತದೆ ಎಂದು ಬಿ.ಎಸ್.ಏನ್.ಎಲ್ ತನ್ನ ಗ್ರಾಹಕರನ್ನು ಎಚ್ಚರಿಸಿದೆ.

ಇವೆಲ್ಲಾ ಉಗ್ರರ ಕೈವಾಡವಿರುವ ಶಂಕೆ ಇರುವುದರಿಂದ,ಅದರಲ್ಲೂ ಕರ್ನಾಟಕ ಹಾಗು ತಮಿಳು ನಾಡಿನ ಗ್ರಾಹಕರಿಗೆ ಈ ರೀತಿಯ ಕರೆಗಳು ಬರುತ್ತಿದ್ದು ನಾವು ಎಚ್ಚರದಿಂದ ಇರಬೇಕಾಗಿದೆ.

ಈ ರೀತಿಯ ಸುದ್ದಿ ಮೊದಲೇನಲ್ಲ. ಏರ್ ಟೆಲ್ ಹಾಗು ವೊಡಫೋನ್ ಗ್ರಾಹಕರಿಗೂ +92 ರಿಂದ ಶುರುವಾಗುವ ಸಂಖ್ಯೆಗಳಿಂದ ಕರೆ ಬಂದರೆ ಹುಷಾರಾಗಿರಿ ಎಂದು ಅವುಗಳು ತಮ್ಮ ಗ್ರಾಹಕರಿಗೆ ಎಚ್ಚರಿಸಿದ್ದವು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot