Home
ಸುದ್ದಿಜಾಲ

ಗ್ರಾಹಕರ ಸೆಳೆಯಲು BSNLನಿಂದ ಹೊಸ ಆಫರ್‌..! ₹ 29ಕ್ಕೆ 1GB ಡೇಟಾ..!

ಬಿಎಸ್ಎನ್ಎಲ್ ತನ್ನ ಪ್ರೀಪೇಯ್ಡ್ ಚಂದಾದಾರರಿಗೆ ಮತ್ತೊಂದು ರೀಚಾರ್ಜ್ ಪ್ಲಾನ್ ನ್ನು ಪರಿಷ್ಕರಿಸಿದೆ. ಬಿಎಸ್ಎನ್ಎಲ್ ತನ್ನ ಡಾಟಾ ಮತ್ತು ಕಾಲ್ ಬೆನಿಫಿಟ್ ಎರಡನ್ನೂ ಒಳಗೊಂಡಿದ್ದ 29 ರುಪಾಯಿ ಪ್ಲಾನ್ ನ್ನು ಪರಿಷ್ಕರಣೆ ಮಾಡಿದ್ದು, ಹೊಸ ಪ್ಲಾನ್‌ ಒಂದನ್ನು ಪರಿಚಯಿಸಿದೆ.

ರೂ.29 ರ ಪ್ಲಾನ್ ಪರಿಷ್ಕರಣೆ:

ರೂ.29 ರ ಪ್ಲಾನ್ ಪರಿಷ್ಕರಣೆ:

ಈ ಹಿಂದೆ ಬಿಎಸ್ಎನ್ಎಲ್ ಟೆಲಿಕಾಂ ಆಪರೇಟರ್ 2ಜಿಬಿ ಡಾಟಾ ಜೊತೆಗೆ 100ಎಸ್ಎಂಎಸ್ ಮತ್ತು ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳನ್ನು ರೂ.29 ರ ಪ್ಲಾನ್ ನ ಅಡಿಯಲ್ಲಿ ನೀಡುತ್ತಿತ್ತು. ಇದೀಗ ಪರಿಷ್ಕರಣೆಯ ನಂತರ ಕಂಪೆನಿಯು ಈ ಪ್ಲಾನ್ ನ ಅಡಿಯಲ್ಲಿ ಕಡಿಮೆ ಲಾಭವನ್ನು ಗ್ರಾಹಕರಿಗೆ ನೀಡುತ್ತಿದೆ.

ಹೌದು ಇದೀಗ 1ಜಿಬಿ ಡಾಟಾ, 300 ಎಸ್ಎಂಎಸ್ ಮತ್ತು ಅನಿಯಮಿತ ಕರೆಯ ಸೌಲಭ್ಯವನ್ನೂ ಮಾತ್ರ ಈ ಪ್ಲಾನ್ ನ ಅಡಿಯಲ್ಲಿ ನೀಡುತ್ತದೆ. ಆದರೆ ಇದರ ವ್ಯಾಲಿಡಿಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 29 ರುಪಾಯಿ ಪ್ಲಾನ್ ನ ವ್ಯಾಲಿಡಿಟಿಯು ಪರಿಷ್ಕರಣೆಯ ನಂತರವೂ ಕೂಡ 7 ದಿನಗಳೇ ಆಗಿರುತ್ತದೆ. ದೆಹಲಿ ಮತ್ತು ಮುಂಬೈ ಟೆಲಿಕಾಂ ಸರ್ಕಲ್ ನಲ್ಲಿ ಈ 29 ರೂಪಾಯಿ ಬಿಎಸ್ಎನ್ಎಲ್ ಪ್ಲಾನ್ ಆಕ್ಟೀವ್ ಆಗಿತ್ತು ಎಂದು ಟೆಲಿಕಾಂ ನ ಸುದ್ದಿಮೂಲಗಳು ತಿಳಿಸುತ್ತದೆ.

ಜಿಯೋ ಪ್ಲಾನ್‌

ಜಿಯೋ ಪ್ಲಾನ್‌

29 ರುಪಾಯಿಯ ಪ್ಲಾನ್ ನಂತೆಯೇ ಇತರೆ ಟೆಲಿಕಾಂ ಆಪರೇಟರ್ ಗಳು ಇದೇ ರೀತಿಯ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಉದಾರಣೆಗೆ ರಿಲಯನ್ಸ್ ಜಿಯೋ 52 ರುಪಾಯಿಯ ಪ್ಲಾನ್ ನ ಅಡಿಯಲ್ಲಿ ಬಳಕೆದಾರರು ಅನಿಯಮಿತ ಕರೆಗಳ ಬೆನಿಫಿಟ್ ಮತ್ತು 150ಎಂಬಿ ಡಾಟಾ ಪ್ರತಿದಿನ, 7 ದಿನಗಳ ವ್ಯಾಲಿಡಿಟಿಗೆ ಪಡೆಯಬಹುದು.

ಏರ್‌ಟೆಲ್‌, ವೊಡಾಫೋನ್‌ ಪ್ಲಾನ್‌ಗಳು

ಏರ್‌ಟೆಲ್‌, ವೊಡಾಫೋನ್‌ ಪ್ಲಾನ್‌ಗಳು

ಏರ್ ಟೆಲ್ ಮತ್ತು ವೊಡಾಫೋನ್‌ ಕ್ರಮವಾಗಿ ರುಪಾಯಿ 59 ಮತ್ತು ರೂಪಾಯಿ 47 ಪ್ಲಾನ್ ನ್ನು ನೀಡುತ್ತಿದೆ. ದೇಶದ ಎರಡನೇ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಅನ್ನಿಸಿರುವ ಏರ್ ಟೆಲ್ ಅನಿಯಮಿತ ಕರೆ, 100ಎಸ್ಎಂಎಶ್, 1ಜಿಬಿ ಟೋಟಲ್ ಡಾಟಾವನ್ನು 7 ದಿನಗಳ ಕಾಲಾವಧಿಗೆ 59 ರುಪಾಯಿ ಪ್ಲಾನ್ ನ ಅಡಿಯಲ್ಲಿ ನೀಡುತ್ತದೆ.

ವೊಡಾಫೋನ್‌ ಅನಿಯಮಿತ ಕರೆಗಳ ಜೊತೆಗೆ ಪ್ರತಿದಿನ 125ಎಫ್ ಯುಪಿ ಲಿಮಿಟ್ ಮತ್ತು 500ಎಂ ಡಾಟಾವನ್ನು 47 ರುಪಾಯಿ ಪ್ಲಾನ್ ನಲ್ಲಿ ನೀಡುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ ವ್ಯಾಲಿಡಿಟಿ. ವೊಡಾಫೋನ್‌ ನ ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

Best Mobiles in India

English summary
BSNL has halved data offered in this plan. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+