2 ವರ್ಷ ವ್ಯಾಲಿಡಿಟಿ ಹೊಂದಿರುವ BSNL 'ಫ್ರೀಡಮ್ 136' ಪ್ಲಾನ್ ಬಿಡುಗಡೆ!!ಏನು ಆಫರ್?

Written By:

ಜಿಯೋ ಆಫರ್ ಬಿಡುಗಡೆಯಾದ ತಕ್ಷಣ ಇತರ ಟೆಲಿಕಾಂ ಕಂಪೆನಿಗಳೆಲ್ಲಾ ಗರಿಗೆದರಿದ್ದು, ಇದೀಗ ಸರ್ಕಾರಿ ಒಡೆತನದ BSNL ಕಂಪೆನಿ ಹೊಸದೊಂದು ಆಫರ್ ಘೋಷಿಸಿದೆ.!! ಇದೇ ಮೊದಲ ಭಾರಿಗೆ BSNL ಅತ್ಯುತ್ತಮ ಟ್ಯಾರಿಫ್ ಪ್ಲಾನ್ ಬಿಡುಗಡೆ ಮಾಡಿದ್ದು, ತನ್ನ ಬಳಕೆದಾರರಿಗೆ ಸ್ವಾತಂತ್ರ್ಯ ದಿನಾಚರಣೆಯ ಗಿಫ್ಟ್ ನೀಡಿದೆ.!!

BSNL ಹೊಸದಾಗಿ ಪರಿಚಯಿಸಿರು ನೂತನ ಪ್ಲಾನ್‌ಗೆ 'ಫ್ರೀಡಮ್ 136' ಎಂದು ಹೆಸರಿಡಲಾಗಿದ್ದು, 136 ರೂಪಾಯಿಯ ಈ ರೀಚಾರ್ಜ್ ಪ್ಲಾನ್ ಎರಡು ವರ್ಷಗಳ ವ್ಯಾಲಿಡಿಟಿ ಹೊಂದಿದೆ.!! ಹಾಗಾದರೆ, ಏನಿದು 'ಫ್ರೀಡಮ್ 136' ಟ್ಯಾರಿಫ್ ಪ್ಲಾನ್? ರೀಚಾರ್ಜ್ ಮಾಡಿಸಿದರೆ ಏನೆಲ್ಲಾ ಲಾಭ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಎಫೆಕ್ಟ್..BSNL 'ಫ್ರೀಡಮ್ 136' !!

ಜಿಯೋ ಎಫೆಕ್ಟ್..BSNL 'ಫ್ರೀಡಮ್ 136' !!

ಜಿಯೋ ತನ್ನ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡಿದ ನಂತರ BSNL 'ಫ್ರೀಡಮ್ 136' ಆಫರ್ ಬಿಡುಗಡೆಯಾಗಿದ್ದು, 136 ರೂಪಾಯಿಯ ರೀಚಾರ್ಜ್ ಮೂಲಕ ಗ್ರಾಹಕರು ಹಲವು ಕೊಡುಗೆಗಳನ್ನು ಪಡೆಯಬಹುದಾಗಿದೆ.!! ಉಚಿತ ಡೇಟಾ ಮತ್ತು ಕಡಿಮೆ ಕಾಲ್ ದರಗಳನ್ನು ಈ ಆಫರ್ ಹೊಂದಿದೆ.!!

ಇದು ಟ್ಯಾರಿಫ್ ಪ್ಲಾನ್!!

ಇದು ಟ್ಯಾರಿಫ್ ಪ್ಲಾನ್!!

BSNL 'ಫ್ರೀಡಮ್ 136' ರೀಚಾರ್ಜ್ ಪ್ಲಾನ್ ಒಂದು ಟ್ಯಾರಿಫ್ ಪ್ಲಾನ್ ಆಗಿದ್ದು, ಈ BSNL ಗ್ರಾಹಕರು ಈ ರೀಚಾರ್ಜ್ ಮಾಡಿಸಿಕೊಂಡರೆ ಲೋಕಲ್ ಕರೆಗಳು ನಿಮಿಷಕ್ಕೆ 25 ಪೈಸೆಯಲ್ಲಿ ಹಾಗೂ ಎಸ್‌ಟಿಡಿ ಕಡೆಗಳನ್ನು ಒಂದು ಸೆಕೆಂಡ್‌ಗೆ 1.3 ಪೈಸೆಯಂತೆ ಕಡಿಮೆ ಬೆಲೆಯಲ್ಲಿ ಸೇವೆ ಪಡೆಯಬಹುದು.!!

2 ವರ್ಷ ವ್ಯಾಲಿಡಿಟಿ.!!

2 ವರ್ಷ ವ್ಯಾಲಿಡಿಟಿ.!!

BSNL 'ಫ್ರೀಡಮ್ 136' ಪ್ಲಾನ್ ಎರಡು ವರ್ಷದ ವ್ಯಾಲಿಡಿಟಿ ಹೊಂದಿದ್ದು, ಒಮ್ಮೆ ರೀಚಾರ್ಜ್ ಮಾಡಿಸಿದರೆ ಈ ಸೇವೆಯನ್ನು ಎರಡು ವರ್ಷ ಬಳಕೆ ಮಾಡಬಹುದು. ಹಾಗಾಗಿ, ಇನ್ನು ಪ್ರತಿ ತಿಂಗಳು ಯಾವುದೇ ಟ್ಯಾರಿಫ್ ಪ್ಲಾನ್ ರೀಚಾರ್ಜ್ ಮಾಡಿಸುವ ಅವಶ್ಯಕತೆ ಇಲ್ಲ.!!

30 ದಿವಸಗಳಿಗೆ ಉಚಿತ ಡೇಟಾ!!

30 ದಿವಸಗಳಿಗೆ ಉಚಿತ ಡೇಟಾ!!

BSNL 'ಫ್ರೀಡಮ್ 136 ಟ್ಯಾರಿಫ್ ಪ್ಲಾನ್ ರೀಚಾರ್ಜ್ ಮಾಡಿಸಿದರೆ ಮೊದಲ ಕೊಡುಗೆಯಾಗಿ ಒಂದು GB ಉಚಿತ BSNL ಡೇಟಾ 30 ದಿವಸಗಳಿಗೆ ಉಚಿತವಾಗಿರಲಿದೆ.!!

WhatsApp Tips
ಚೌಕ 444 + ಫ್ರೀಡಮ್ 136

ಚೌಕ 444 + ಫ್ರೀಡಮ್ 136

ಚೌಕ 444 ಆಫರ್ ಮೂಲಕ ಪ್ರತಿದಿವಸ 4GB ಡೇಟಾ ಪಡೆಯಬಹುದಾಗಿದ್ದು, ಜೊತೆಗೆ BSNL ಬಿಡಗಡೆ ಮಾಡಿರುವ ನೂತನ ಫ್ರೀಡಮ್ 136 ರೀಚಾರ್ಜ್ ಮಾಡಿಸಿಕೊಂಡರೆ ಇದೋಂದು ಉತ್ತಮ ಆಫರ್ ಎನ್ನಬಹುದು.!!

ಓದಿರಿ:ಸರ್ಕಾರದ ಒಂದು ಆದೇಶಕ್ಕೆ ಬೇಸಿಕ್ ಮೊಬೈಲ್ ಬೆಲೆ 80% ಇಳಿಕೆ!! ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The new tariff plan comes at a denomination of Rs. 136 and offers a 2 year validity.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot