Home
ಸುದ್ದಿಜಾಲ

BSNLನ ಹೊಸ ಮಾದರಿಯ ಆಫರ್: ವ್ಯಾಲಿಡಿಟಿ ನಿಮ್ಮ ಇಷ್ಟಕ್ಕೆ ಬಿಟ್ಟಿದ್ದು..!

By Srinidhi

ಟೆಲಿಕಾಂ ಲೋಕದಲ್ಲಿ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿರುವ BSNL ಮತ್ತೊಂದು ಹೊಸ ಮಾದರಿಯ ಆಫರ್ ಅನ್ನು ಲಾಂಚ್ ಮಾಡಿದೆ. ಈ ಪ್ಲಾನ್ ನಲ್ಲಿ ಸಾಕಷ್ಡು ಹೆಚ್ಚಿನ ಪ್ರಮಾಣದಲ್ಲಿ ಡೇಟಾವನ್ನು ಮತ್ತು ಕರೆ ಮಾಡುವ ಅವಕಾಶವನ್ನು ನೀಡಲಿದೆ. ಕೇವಲ ರೂ.75ಕ್ಕೆ ಹೆಚ್ಚಿನ ಪ್ರಮಾಣದ ದೊಡ್ಡ ಆಯ್ಕೆಗಳನ್ನು ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ವ್ಯಾಲಿಡಿಟಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲು ಮುಂದಾಗಿದೆ.

BSNLನ ಹೊಸ ಮಾದರಿಯ ಆಫರ್: ವ್ಯಾಲಿಡಿಟಿ ನಿಮ್ಮ ಇಷ್ಟಕ್ಕೆ ಬಿಟ್ಟಿದ್ದು..!

ಈಗಾಗಲೇ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಆಫರ್‌ಗಳು ಹೊಸದಾಗಿ ಲಾಂಚ್ ಆಗುತ್ತಿದೆ. ಎಲ್ಲಾ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಲಿಡಿಟಿಯನ್ನು ನೀಡಲಿದೆ. ಆದರೆ ಇದಕ್ಕೆ ವಿರುದ್ಧವಾಗಿ ಸಣ್ಣ ವ್ಯಾಲಿಡಿಟಿ ಹಾಗೂ ಕಡಿಮೆ ಪ್ರಮಾಣದ ವ್ಯಾಲಿಡಿಟಿಯನ್ನು ನೀಡುವ ಮೂಲಕ ಸಾಕಷ್ಡು ಚಿಕ್ಕ ಆಫರ್ ವೊಂದನ್ನು ಲಾಂಚ್ ಮಾಡಿದೆ. ಇದರಲ್ಲಿ ಯಾವುದೇ ಲಿಮಿಟ್ ಇಲ್ಲದೇ ಕರೆಗಳನ್ನು ಮಾಡಬಹುದಾಗಿದೆ.

ರೂ.75ರ ಪ್ಲಾನ್:

ರೂ.75ರ ಪ್ಲಾನ್:

BSNL ರೂ.75ಕ್ಕೆ ಲಾಂಚ್ ಮಾಡಿರುವ ಪ್ಲಾನ್‌ನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳನ್ನು ಮಾಡುವ ಅವಕಾಶವನ್ನು ನೀಡಲಿದೆ. ಅಲ್ಲದೇ ಡೇಟಾ ಸಹ ಇದರಲ್ಲಿ ಇದೆ. ಇದರೊಂದಿಗೆ SMS ಕಳುಹಿಸುವ ಅವಕಾಶವು ಇದೆ. ಇದಲ್ಲದೇ ಇದು ಬಳಕೆದಾರರಿಗೆ 15 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ.

180 ದಿನಗಳ ವ್ಯಾಲಿಡಿಟಿ:

180 ದಿನಗಳ ವ್ಯಾಲಿಡಿಟಿ:

ಇದಲ್ಲದೇ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಸಾಕಷ್ಡು ದೊಡ್ಡ ಪ್ರಮಾಣದಲ್ಲಿ ಅವಕಾಶವೊಂದು ನೀಡಲಿದೆ. ಅದಲ್ಲದೇ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 180 ದಿನಗ ವರೆಗೆ ವ್ಯಾಲಿಡಿಟಿಯನ್ನು ವಿಸ್ತರಿಸಿಕೊಳ್ಳವ ಅವಕಾಶವನ್ನು ಮಾಡಿಕೊಟ್ಟಿದೆ. ಅಲ್ಲಿಯ ವರೆಗೆ ನೀವು ಬೇರೆ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

10 GB ಡೇಟಾ:

10 GB ಡೇಟಾ:

ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 10 GB ಡೇಟಾವನ್ನು BSNL ನೀಡಲಿದೆ. ಇದರಿಂದಾಗಿ ಹೆಚ್ಚಿನ ಕರೆ ಮಾಡುವ ಸೇವೆಯೊಂದಿಗೆ ಡೇಟಾವನ್ನು ನೀಡುವ ಮೂಲಕ ಬಳಕೆದಾರರಿಗೆ ಕಾಂಬೋ ಆಫರ್ ಲಭ್ಯವಾಗಲಿದೆ. ಇದಲ್ಲದೇ 500 SMS ಸಹ ಉಚಿತವಾಗಿ ಕಳುಹಿಸುವ ಅವಕಾಶವು ಲಭ್ಯವಿದೆ.

ಬೇರೆ ಎಲ್ಲಿಯೂ ಇಲ್ಲ:

ಬೇರೆ ಎಲ್ಲಿಯೂ ಇಲ್ಲ:

ಬೇರೆ ಯಾವುದೇ ಟೆಲಿಕಾಂ ಕಂಪನಿಗಳಲ್ಲಿ ಈ ಮಾದರಿಯಲ್ಲಿ ಆಫರ್ ಅನ್ನು ಕಾಣಲು ಸಾಧ್ಯವಿಲ್ಲ. ಬಳೆಕೆದಾರರಿಗೆ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಅವಧಿಯಲ್ಲಿ ಬೇರೆ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಲು ಬೇಕಾದ ಸಮಯವು ಇದರಲ್ಲಿ ದೊರೆಯಲಿದೆ. ಇದರಿಂದಾಗಿ BSNL ತನ್ನ ಬಳಕೆದಾರರಿಗೆ ಬೇಕಾದ ಶಾರ್ಟ್ ಟರ್ಮ್ ಪ್ಲಾನ್ ಇದಾಗಿದೆ.

Best Mobiles in India

English summary
BSNL Launches Rs 75 Prepaid Plan With 10GB Data, Unlimited Calling, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+