3G ಮತ್ತು 2G ಗ್ರಾಹಕರಿಗೆ ಇದೀಗ ಹಬ್ಬ!.ಕೂಡಲೇ BSNL ಸಿಮ್ ಖರೀದಿಸಿ!!

ದೀಗ ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವ ಹೊಸ ಎರಡು ಆಫರ್ ಜಿಯೋ, ಏರ್‌ಟೆಲ್ ಮತ್ತು ಇತರ ಟೆಲಿಕಾಂಗಳಿಗೆ ಭಾರಿ ಶಾಕ್ ನೀಡುವಂತಿದೆ.!!

|

ಟೆಲಿಕಾಂ ದರಸಮರದಲ್ಲಿ ಸರ್ಕಾರಿ ನಿಯಮಿತ ಟೆಲಿಕಾಂ ಬಿಎಸ್ಎನ್ಎಲ್ ಸಹ ಭಾಗಿಯಾಗಿರುವುದು 3G ಮತ್ತು 2G ಗ್ರಾಹಕರಿಗೆ ವರದಾನವಾಗಿರುವುದು ಎಲ್ಲರಿಗೂ ಗೊತ್ತು. ಆದರೆ, ಇದೀಗ ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವ ಹೊಸ ಎರಡು ಆಫರ್ ಜಿಯೋ, ಏರ್‌ಟೆಲ್ ಮತ್ತು ಇತರ ಟೆಲಿಕಾಂಗಳಿಗೆ ಭಾರಿ ಶಾಕ್ ನೀಡುವಂತಿದೆ.!!

ಹೌದು, 3G ಮತ್ತು 2G ಗ್ರಾಹಕರನ್ನು ಸೆಳೆಯಲು ಬಿಎಸ್‌ಎನ್‌ಎಲ್‌ 429ರೂ ಮತ್ತು 249 ರೂಪಾಯಿಗಳ ಹೊಸ ಆಫರ್ ಬಿಡುಗಡೆ ಮಾಡಿದ್ದು, ಈ ಆಫರ್ 4G ಗ್ರಾಹಕರನ್ನು ಸಹ ಸೆಳೆಯುವಂತಿದೆ.!! ಹಾಗಾದರೆ, ಪ್ರತಿದಿನ ಡೇಟಾ ಮತ್ತು ಅನ್‌ಲಿಮಿಟೆಡ್ ಸೇವೆ ಈ ಯೋಜನೆಗಳಲ್ಲಿ ದೊರೆಯುತ್ತಿದ್ದು, ಪೂರ್ಣ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜಿಯೋ ಏರ್‌ಟೆಲ್‌ಗೆ ಸೆಡ್ಡು.!!

ಜಿಯೋ ಏರ್‌ಟೆಲ್‌ಗೆ ಸೆಡ್ಡು.!!

4G ಇಲ್ಲದಿದ್ದರೂ ಸಹ ಜಿಯೋ ಏರ್‌ಟೆಲ್‌ ಜೊತೆ ಬಿಎಸ್ಎನ್ಎಲ್ ಸೆಣೆಸುತ್ತಿರುವುದು ತನ್ನ ಅಸ್ತಿತ್ವ ಉಳಿವಿಗಾಗಿ.!! ಶೀಘ್ರದಲ್ಲಿಯೇ 4G ಮತ್ತು 5G ಹೊಂದುವುದಾಗಿ ಹೇಳಿಕೊಂಡಿರುವ ಬಿಎಸ್ಎನ್ಎಲ್ ಭವಿಷ್ಯದ ದೃಷ್ಟಿಯಲ್ಲಿ ಕಡಿಮೆ ಬೆಲೆಗೆ ಸೇವೆಗಳನ್ನು ನೀಡುತ್ತಿದೆ.!!

429 ರೂ.ಗೆ ಟೆಲಿಕಾಂ ಬೆಸ್ಟ್ ಆಫರ್.!!

429 ರೂ.ಗೆ ಟೆಲಿಕಾಂ ಬೆಸ್ಟ್ ಆಫರ್.!!

ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಸೆಡ್ಡು ಹೊಡೆದು ನಿಂದಿರುವ .ಬಿಎಸ್ಎನ್ಎಲ್‌ ಕೇವಲ 429 ರೂಪಾಯಿಗಳಿಗೆ ದಿನಕ್ಕೆ 1 ಜಿಬಿ ಡೇಟಾ ಮತ್ತು ಯಾವುದೇ ನೆಟ್‌ವರರ್ಕ್‌ಗೆ ಅನ್‌ಲಿಮಿಟೆಡ್ ಕರೆಗಳನ್ನು ನೀಡುತ್ತದೆ.!! ಈ ಆಫರ್ ವ್ಯಾಲಿಡಿಟಿ 90 ದಿನಗಳವರೆಗೆ ಇದ್ದು, ಟೆಲಿಕಾಂನ ಅತ್ಯುತ್ತಮ ಆಫರ್ ಇದಾಗಿದೆ.!!

249 ರೂ.ಗೆ ಅದ್ಬುತ ಆಫರ್!!

249 ರೂ.ಗೆ ಅದ್ಬುತ ಆಫರ್!!

ಬಿಎಸ್‌ಎನ್‌ಎಲ್‌ 249 ರೂಪಾಯಿಗಳ ಹೊಸ ಆಫರ್ ಅತ್ಯುತ್ತಮವಾಗಿದ್ದು, ಈ ಆಫರ್‌ನಲ್ಲಿ 28 ದಿವಸಗಳ ವ್ಯಾಲಿಡಿಟಿಯಲ್ಲಿ ಪ್ರತಿದಿನ 1 ಜಿಬಿ ಡೇಟಾ, ಅನಿಯಮಿತ ಬಿಎಸ್ಎನ್ಎಲ್ ನಿಂದ ಬಿಎಸ್ಎನ್ಎಲ್ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು ಲಭ್ಯವಿದೆ.!!

3G ಮತ್ತು 2G ಗ್ರಾಹಕರಿಗೆ ಹಬ್ಬ!!

3G ಮತ್ತು 2G ಗ್ರಾಹಕರಿಗೆ ಹಬ್ಬ!!

3G ಮತ್ತು 2G ಗ್ರಾಹಕರಿಗೆ 249 ರೂಪಾಯಿಗಳಲ್ಲಿ ಪ್ರತಿದಿನ 1 ಜಿಬಿ ಡೇಟಾ, ಅನಿಯಮಿತ ಬಿಎಸ್ಎನ್ಎಲ್ ನಿಂದ ಬಿಎಸ್ಎನ್ಎಲ್ ಲೋಕಲ್ ಮತ್ತು ಎಸ್‌ಟಿಡಿ ಕರೆಗಳ ಆಫರ್ ನೀಡುತ್ತಿರುವ ಏಕೈಕ ಟೆಲಿಕಾಂ ಬಿಎಸ್‌ಎನ್‌ಎಲ್‌! ಹಾಗಾಗಿ, 3G ಮತ್ತು 2G ಗ್ರಾಹಕರಿಗೆ ಇದು ಹಬ್ಬ ಎನ್ನಬಹುದು.!!

ಅಕ್ಟೋಬರ್ 25ಕ್ಕೆ ಲಾಸ್ಟ್!!

ಅಕ್ಟೋಬರ್ 25ಕ್ಕೆ ಲಾಸ್ಟ್!!

ಬಿಎಸ್ಎನ್ಎಲ್ ಈ ಆಫರ್ ಅನ್ನು ಪ್ರಮೋಷನಲ್ ಆಫರ್ ಆಗಿ ನೀಡಿದ್ದು, ಅಕ್ಟೋಬರ್ 25, 2017 ವರೆಗೆ ಮಾತ್ರ ಈ ಆಫರ್ ಲಭ್ಯವಿದೆ.!! ಬೇರೆಲ್ಲಾ ಟೆಲಿಕಾಂಗಳು 4G ಬಳಕೆದಾರರ ಹಿಂದೆ ಬಿದ್ದಿದ್ದರೆ ಬಿಎಸ್ಎನ್ಎಲ್ ಮಾತ್ರ 3G ಮತ್ತು 2G ಗ್ರಾಹಕರ ಪರವಾಗಿ ಕೆಲಸ ಮಾಡುತ್ತಿದೆ.!!

Best Mobiles in India

English summary
State-run telecom operator, BSNL has come up with a new plan for its subscribers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X