Home
ಸುದ್ದಿಜಾಲ

BSNLನಿಂದ ದಸರಾ ಆಫರ್: 50% ಕ್ಯಾಷ್ ಬ್ಯಾಕ್

ದಸರಾ ಹಿನ್ನಲೆಯಲ್ಲಿ ಗ್ರಾಹಕರಿಗೆ ಪ್ರಮೋಷನ್ ಗಾಗಿ ಫುಲ್ ಟಾಕ್ ಟೈಮ್ ಮತ್ತು 50% ಕ್ಯಾಷ್ ಬ್ಯಾಕ್ ನೀಡುವುದಾಗಿ ತಿಳಿಸಿದ್ದು, ಇದು ಸೆಪ್ಟೆಂಬರ್ 25ರಿಂದ ಈ ಆಫರ್ ದೊರೆಯಲಿದೆ.

By Srinidhi

ಸರಕಾರಿ ಸ್ವಾಮ್ಯದ BSNL ನವರಾತ್ರಿ ಹಾಗೂ ದಸರಾ ಪ್ರಯುಕ್ತ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ನೀಡಲು ಮುಂದಾಗಿದ್ದು, ಅದರಲ್ಲೂ ಫುಲ್ ಟಾಕ್ ಟೈಮ್ ಮತ್ತು 50% ಕ್ಯಾಷ್ ಬ್ಯಾಕ್ ಅನ್ನು ನೀಡಲಿದೆ. ಈ ಆಫರ್ ಇಡೀ ದೇಶದಲ್ಲಿ ಲಭ್ಯವಿದೆ ಎನ್ನಲಾಗಿದೆ.

ಈ ಹೊಸ ಆಫರ್ ಕುರಿತು ತನ್ನ ವೆಬ್‌ಸೈಟಿನಲ್ಲಿ ಮಾಹಿತಿಯನ್ನು ನೀಡಿದ್ದು, ದಸರಾ ಹಿನ್ನಲೆಯಲ್ಲಿ ಗ್ರಾಹಕರಿಗೆ ಪ್ರಮೋಷನ್ ಗಾಗಿ ಫುಲ್ ಟಾಕ್ ಟೈಮ್ ಮತ್ತು 50% ಕ್ಯಾಷ್ ಬ್ಯಾಕ್ ನೀಡುವುದಾಗಿ ತಿಲಸಿದ್ದು, ಇದು ಸೆಪ್ಟೆಂಬರ್ 25ರ ವರೆಗೆ ಈ ಆಫರ್ ದೊರೆಯಲಿದೆ.

50% ಕ್ಯಾಷ್ ಬ್ಯಾಕ್ ಆಫರ್:

50% ಕ್ಯಾಷ್ ಬ್ಯಾಕ್ ಆಫರ್:

BSNL ಘೋಷಣೆ ಮಾಡಿರುವ ರೂ. 42, ರೂ.44, ರೂ.65, ರೂ.69, ರೂ. 88, ಮತ್ತು ರೂ.122 ಮೇಲೆ 50% ಕ್ಯಾಷ್ ಬ್ಯಾಕ್ ನೀಡುವುದಾಗಿ ತಿಳಿಸಿದೆ. ಇದರಿಂದ ಗ್ರಾಹಕರು ಹೆಚ್ಚಿನ ಪ್ರಮಾಣದ ರೀಚಾರ್ಜ್ ಅನ್ನು ಅರ್ಧ ಬೆಲೆಗೆ ಪಡೆಯಬಹುದಾಗಿದೆ.

ಫುಲ್ ಟಾಕ್ ಟೈಮ್ ಆಫರ್:

ಫುಲ್ ಟಾಕ್ ಟೈಮ್ ಆಫರ್:

ಇದಲ್ಲದೇ BSNL ತನ್ನ ರೂ.30 ರೀಚಾರ್ಜ್ ಮೇಲೆ ಗ್ರಾಹಕರಿಗೆ ಫುಲ್‌ಟಾಕ್‌ ಟೈಮ್ ಅನ್ನು ನೀಡಲಿದೆ ಎನ್ನಲಾಗಿದೆ. ಹಬ್ಬದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲು ಈ ಆಫರ್ ಘೋಷಣೆ ಮಾಡಲಾಗಿದೆ.

ಇನ್ನು ಹಲವು ಆಫರ್ ಗಳಿದೆ:

ಇನ್ನು ಹಲವು ಆಫರ್ ಗಳಿದೆ:

ಇದಲ್ಲದೇ BSNL ಪ್ರತಿ ತಿಂಗಳು ಹೊಸ ಹೊಸ ಆಫರ್ ಗಳನ್ನು ಘೋಷಣೆ ಮಾಡುತ್ತಿದ್ದು, ನೀವು ಈ ಆಫರ್ ಗಳನ್ನು BSNL ವೆಬ್‌ಸೈಟಿಗೆ ಭೇಟಿ ನೀಡುವ ಮೂಲಕ ಪಡೆಯಬಹುದಾಗಿದೆ.

Best Mobiles in India

English summary
State-run telecom operator BSNL is now offering cashback of 50% on voice recharges this Dussehra. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+